Sunday, September 15, 2024

Latest Posts

ಐಸಿಸಿ ವಿಶ್ವಕಪ್- ಭಾರತಕ್ಕೆ 240 ರನ್ ಗುರಿ ನೀಡಿದ ನ್ಯೂಜಿಲೆಂಡ್

- Advertisement -

ಇಂಗ್ಲೆಂಡ್: ಟೀಂ ಇಂಡಿಯಾ- ನ್ಯೂಜಿಲೆಂಡ್ ನಡುವಿನ ಏಕ ದಿನ ವಿಶ್ವಕಪ್ ನಲ್ಲಿ ಮೊದಲ ಸೆಮಿಫೈನಲ್ ಪಂದ್ಯ ಇದೀಗ ಕ್ಲೈಮಾಕ್ಸ್ ತಲುಪಿದೆ. ಇಂದು ಇನ್ನಿಂಗ್ಸ್ ಪೂರೈಸಿರೋ ನ್ಯೂಜಿಲೆಂಡ್ ತಂಡ ಭಾರತಕ್ಕೆ 240 ರನ್ ಗಳ ಗುರಿ ನೀಡಿದೆ.

ನಿನ್ನೆ ಮಂಗಳವಾರ ಮಳೆಯಿಂದಾಗಿ ನ್ಯೂಜಿಲೆಂಡ್-ಭಾರತ ನಡುವಿನ ಪಂದ್ಯ ಸ್ಥಗಿತಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲೆಂಡ್ ತಂಡ 46.1 ಓವರ್ ಪೂರೈಸುವಷ್ಟರಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಆ ವೇಳೆಗಾಗಲೇ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ಇಂದು ಮುಂದುವರಿದ ಪಂದ್ಯದಲ್ಲಿ ನ್ಯೂಜಿಲೆಂಡ್ ನಿರ್ಧರಿತ 50 ಓವರ್ ಗಳಲ್ಲಿ ಒಟ್ಟು 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಲು ಯಶಸ್ವಿಯಾಗಿದ್ದು, ಟೀಮ್ ಇಂಡಿಯಾ ಗೆಲ್ಲಲು 240ರನ್ ಗಳ ಗುರಿ ನೀಡಿದೆ.

ಲವ್ವಲ್ಲಿ ಬಿದ್ದಿದ್ದಾರೆ ಕೆ.ಎಲ್ ರಾಹುಲ್..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=dDuu2NKFJ-M

- Advertisement -

Latest Posts

Don't Miss