ರಾಜು ಮಾರುತಿ ಪೆಜೊಳ್ಳಿ ಇವರ ಆಶ್ರಯದಲ್ಲಿ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಪ್ರಾರಂಭ

Dharwad News: ಅಳ್ಳಾವರ: ಧಾರವಾಡ ಜಿಲ್ಲೆಯ ಅಳ್ಳಾವರ ತಾಲ್ಲೂಕಿನಲ್ಲಿ ಆಯೋಜಿಸಲಾದ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯನ್ನು ಶಂಕರ ಪೈಲ್ವಾನ್ ಅಷ್ಟೇಕರ್ ಮಾಜಿ ಪೈಲ್ವಾನ್ ಅವರು ಉದ್ಘಾಟಿಸಿದರು. ಇದೀಗ ಅತ್ಯಂತ ದೊಡ್ಡ ಅಖಾಡ ಶುರುವಾಗಿದ್ದು ಕುಸ್ತಿಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದು, ಇಂದು ಒಂದೆ ದಿನಗಳಲ್ಲಿ ಸುಮಾರು 250 ಪಂದ್ಯಗಳು ನಡೆಯಲ್ಲಿವೇ ಈ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ರಾಜು ಪೆಜೋಳ್ಳಿ, ಸುಬೇದಾರ ಪುಶಪೇಂದರ ಸಿಂಗ್, ಜೈಯವಂತ ಪೆಜೋಳ್ಳಿ, ಮಾರುತಿ ಪೆಜೋಳ್ಳಿ, ಫಕ್ಕಿರ ಪೆಜೋಳ್ಳಿ, ವೆಂಕಟೇಶ್ವರ ಪಾಟೀಲ, ಅಡವಯ್ಯ, ವಿನಯ, ಗುಂಜಪ್ಪ ಮಿರಾಶಿ, ಶಾಮ ಪಾಟೀಲ, ಸಹದೇವ, ಪುಂಡಲೀಕ ಪೆಜೋಳ್ಳಿ, ಪರುಶುರಾಮ ಪಾಳೆಕರ್, ನರೇಂದ್ರ, ಇನ್ನೂ ಹಲವಾರು ಕುಸ್ತಿ ಪ್ರೇಮಿಗಳು ಉಪಸ್ಥಿತರಿದ್ದರು.

ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು

ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು: ಐವರ ಸ್ಥಿತಿ ಗಂಭೀರ

Kidnap case: ಮೇ 14ರವರೆಗೆ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ

About The Author