Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಓರ್ವ ವೃದ್ಧೆ, ಜೀನಿ ಸೇವಿಸಿ, ಎಷ್ಟು ಆ್ಯಕ್ಟೀವ್ ಆಗಿದ್ದಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಉತ್ತರಕರ್ನಾಟಕದ ಓರ್ವ ವೃದ್ಧೆಗೆ ಕೋರೋನಾ ತಗುಲಿ, ದೇಹದಲ್ಲಿರುವ ಶಕ್ತಿ ಪೂರ್ತಿ ಕುಂದಿ ಹೋಗಿತ್ತು. ನಡೆದಾಡಲು ಕೂಡ ಕಷ್ಟವಾಗಿತ್ತು. 3 ತಿಂಗಳು ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಕೂಡ ಸಂಪೂರ್ಣವಾಗಿ ಗುಣವಾಗಿರಲಿಲ್ಲ. ಆಗ ಅವರ ಮಗ ಜೀನಿ ಆ್ಯಡ್ ನೋಡಿ, ಗದಗ, ರೋಣ ಸೇರಿ ಹಲವು ಕಡೆಯಿಂದ ಜೀನಿ ತರಿಸಿ, ಅಮ್ಮನಿಗೆ ಸೇವಿಸಲು ಹೇಳಿದ್ದಾರೆ. ಜೀನಿ ಸೇವಿಸಿದ ವೃದ್ಧೆಯ ಆರೋಗ್ಯದಲ್ಲಿ ಅಭಿವೃದ್ಧಿ ಕೂಡಾ ಆಗಿದೆ.
ಬಳಿಕ ಅವರ ಮಗ ತಮ್ಮದೇ ಊರಿನಲ್ಲಿರುವ ಮೆಡಿಕಲ್ ಶಾಪ್‌ನವರ ಬಳಿ ಜೀನಿ ತರಿಸಿಕೊಳ್ಳುತ್ತಿದ್ದಾರೆ. 2 ವರ್ಷದಿಂದ ಇವರು ಜೀನಿ ಸೇವಿಸುತ್ತಿದ್ದು, ನಡೆದಾಡಲೂ ಆಗದಿದ್ದವರು, ಈ ನಡೆದಾಡುತ್ತಿದ್ದಾರೆ. ಅಲ್ಲದೇ, ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಜೀನಿ ಬಗ್ಗೆ ಮಾತನಾಡಿರುವ ವೃದ್ಧೆ, ನಾನು ಜೀನಿ ಸೇವಿಸಲು ಶುರು ಮಾಡಿದಾಗಿನಿಂದಲೂ, ಆರಾಮವಾಗಿದ್ದೀನಿ. ಈಗ ನಾನು ಜೀನಿ ಅಷ್ಟೇ ಸೇವಿಸುತ್ತಿದ್ದೇನೆ. ಯಾವ ಔಷಧಿಯನ್ನೂ ಸೇವಿಸುತ್ತಿಲ್ಲ. ಬೆಳಿಗ್ಗೆ ಜೀನಿಯನ್ನೇ ಆಹಾರವಾಗಿ ಸೇವಿಸುತ್ತೇನೆ ಎಂದು ಹೇಳಿದ್ದಾರೆ. ಜೀನಿ ಸೇವನೆಯಿಂದ, ಅಜ್ಜಿಯ ಆರೋಗ್ಯದಲ್ಲಿ ಇನ್ನು ಏನೇನು ಬದಲಾವಣೆಗಳಾಗಿದೆ ಅನ್ನೋದನ್ನು ತಿಳಿಯಲು ಈ ವೀಡಿಯೋ ನೋಡಿ..
ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..