National News: ದೆಹಲಿಯ ಮೆಟ್ರೋದಲ್ಲಿ ಹೆಣ್ಣು ಮಕ್ಕಳು ಬಿಕಿನಿ ಧರಿಸಿ ಬಂದಿದ್ದರು. ಗಂಡು ಹೆಣ್ಣು ಲಿಪ್ ಕಿಸ್ ಕೊಟ್ಟು ರೋಮ್ಯಾನ್ಸ್ ಮಾಡಿದ್ದರು. ಹೋಲಿ ಹಬ್ಬದ ದಿನ ಇಬ್ಬರು ಹೆಣ್ಣು ಮಕ್ಕಳು ಬಣ್ಣ ಹಚ್ಚಿಕೊಂಡು, ಕೆಟ್ಟದಾಗಿ ಬಿಹೇವ್ ಮಾಡಿದ್ದರು.
ಇದೀಗ ದೆಹಲಿಯ ಬಸ್ನಲ್ಲೂ ಈ ಹುಚ್ಚಾಟ ಶುರುವಾಗಿದೆ. ಆಗ ತಾನೇ ಸ್ವಿಮ್ಮಿಂಗ್ ಫೂಲ್ನಿಂದ ಎದ್ದು ಬಂದ ಹಾಗಿರುವ ಯುವತಿಯೊಬ್ಬಳು, ಬಸ್ನಲ್ಲಿ ಹತ್ತಿದ್ದಾಳೆ. ಆಕೆ ಬಸ್ ಹತ್ತುತ್ತಿದ್ದಂತೆ, ಅಲ್ಲಿರುವವರೆಲ್ಲ ಆಕೆಯನ್ನು ನೋಡಿ ಶಾಕ್ ಆಗಿದ್ದಾರೆ. ಅಸಹ್ಯ ಪಟ್ಟಿದ್ದಾರೆ. ಅಲ್ಲೇ ಕುಳಿತಿದ್ದ ಯುವಕನೋರ್ವ, ಸೀಟ್ ಬಿಟ್ಟು ಆಚೆ ಎದ್ದು ಹೋಗಿದ್ದಾನೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವತಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಮರ್ಯಾದಸ್ಥರು ಬಸ್ನಲ್ಲಿ ಓಡಾಡುವುದಾದರೂ ಹೇಗೆ ಅಂತಾ ಹಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ದೆಹಲಿ ಗವರ್ನ್ಮೆಂಟ್ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದೇ ಸುಮ್ಮನಿರುವುದೇ, ಈ ಹುಚ್ಚಾಟಕ್ಕೆ ಕಾರಣವೆಂದು ಆಕ್ರೋಶ ಹೊರಹಾಕಿದ್ದಾರೆ.
दिल्ली की बसों की व्यवस्था पूरी तरह से बदहाल हो चुकी हैं ।
दिल्ली मैट्रो से ज्यादा असुरक्षित हैं दिल्ली की बसें ।
यह तो एक छोटी सी घटना हैं हर रोज़ सैकड़ो लोगों की बसों में जेब कट रही हैं उसका जिम्मेदार कोन हैं….?#delhi #DelhiMetro #bus #DTC #CLUSTER #aap #BJP@kgahlot pic.twitter.com/FzEe26UuCe— Delhi Buses (@DELHIBUSES1) April 17, 2024
ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು
ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!
ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಪಲ್ಲವಿ ಡೆಂಪೋ.. ಈಕೆಯ ಆಸ್ತಿಯೇ 1,400 ಕೋಟಿ..