ಜೀನಿಯಿಂದ ನನ್ನ ಕೈ ಕಾಲಿಗೆ ಶಕ್ತಿ ಬಂದಿದೆ: ಇದು ಜೀನಿ ಬಳಸಿದವರ ಮಾತು..

Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಓರ್ವ ಮಹಿಳೆಗೆ ಬಿಪಿ ಬಂದು, ಆರೋಗ್ಯ ಹಾಳಾಗಿತ್ತು. ಕೈ ಕಾಲಿನಲ್ಲಿ ಶಕ್ತಿ ಕಳೆದು ಹೋಗಿತ್ತು. ಆದರೆ ಜೀನಿ ಕುಡಿದ ಬಳಿಕ, ಅವರು ಈಗ ಶಕ್ತಿ ವಂತರಾಗಿದ್ದಾರೆ. ಹಾಗಾದ್ರೆ ಜೀನಿ ಕುಡಿದು, ಇವರು ಪಡೆದ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಇಲ್ಲೋರ್ವ ಮಹಿಳೆಗೆ ಮೊದಲು ಬಿಪಿ ಇತ್ತು. ಹಾಗಾಗಿ ಕೈ ಕಾಲಿನ ಶಕ್ತಿ ಕುಂದಿಹೋಗಿತ್ತು. ಏಳಲು, ಕೂರಲು, ನಡೆದಾಡಲು ಕೂಡ ಕಷ್ಟಪಡುತ್ತಿದ್ದರು. ಆದರೆ ಈಗ ಜೀನಿ ಕುಡಿದು, ಅದರ ದೇಹದಲ್ಲಿ ಶಕ್ತಿ ಬಂದಿದೆ. ಈಗ ಅವರು ತುಂಬಾ ಸುಲಭವಾಗಿ, ಏಳುತ್ತಾರೆ, ಕೂರುತ್ತಾರೆ, ಓಡಾಡುತ್ತಾರೆ. ಇನ್ನು ಇವರಿಗೆ ಅಷ್ಟು ಹಸಿವಾಗಲಿಲ್ಲ. ಊಟ ಮಾಡುವ ಮನಸ್ಸಿಲ್ಲವೆಂದಲ್ಲಿ, ಒಂದು ಗ್ಲಾಸ್ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಕುಡಿಯುತ್ತಾರೆ.

ಮೊದಲು ಇರುವ ಬಿಪಿ, ಬ್ಯಾಕ್‌ಪೇನ್ ಸಮಸ್ಯೆಯಿಂದ ಬಳಲುತ್ತಿದ್ದ ಸಮಯದಲ್ಲಿ, ಇವರಿಗೆ ಒಬ್ಬರು ಜೀನಿ ಕುಡಿಯಲು ಸಲಹೆ ಕೊಟ್ಟಿದ್ದರು. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುವುದಲ್ಲದೇ, ನಿಮ್ಮ ದೇಹದಲ್ಲಿ ಶಕ್ತಿ ಬರುತ್ತದೆ ಎಂದು ಹೇಳಿದ್ದರು. ಅವರ ಸಲಹೆ ಪಡೆದ ಇವರು, ಜೀನಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಬಳಿಕ ಅವರ ಆರೋಗ್ಯ ಸುಧಾರಣೆಯಾಯಿತು ಎಂದು, ಅವರೇ ಹೇಳುತ್ತಾರೆ.

ಬೆಳಿಗ್ಗೆ ಎದ್ದ ತಕ್ಷಣ, ಇವರು ಇವರ ಪತಿ, ಮಗ ಎಲ್ಲರೂ ಜೀನಿ ಮಾಡಿಕೊಂಡು ಕುಡಿಯುತ್ತಾರೆ. ಮೊದಲೆಲ್ಲ ನಾವು ಬೆಳಿಗ್ಗೆ ಎದ್ದ ತಕ್ಷಣ, ಚಹಾ ಸೇವನೆ ಮಾಡುತ್ತಿದ್ದೆವು. ಆದರೆ ಈಗ ಜೀನಿ ಸೇವನೆ ಮಾಡುತ್ತೇವೆ. ಈಗ ಚಹಾ ಸೇವನೆ ಸಂಪೂರ್ಣವಾಗಿ ಬಿಟ್ಟಿದ್ದೇವೆ. ಇದರಿಂದ ನನ್ನ ಬಿಪಿ ನಾರ್ಮಲ್ ಆಗಿದೆ. ಆರೋಗ್ಯವೂ ಉತ್ತಮವಾಗಿದೆ ಎಂದಿದ್ದಾರೆ. ಹಾಗಾದ್ರೆ ಇವರಿಗೆ ಜೀನಿ ಸೇವಿಸಿದ ಬಳಿಕ, ಏನೇನು ಆರೋಗ್ಯ ಲಾಭವಾಯಿತು ಎಂಬ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ.

ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ..?

‘ಜೀನಿ ಕುಡಿದಿದ್ದರಿಂದ ದೇಹದಲ್ಲಿದ್ದ ಗಾಯಗಳು ಕೂಡ ಮಾಯವಾಗಿದೆ’

ಹುಟ್ಟುವ ಮಕ್ಕಳಲ್ಲಿ ಜಾಂಯ್ಡೀಸ್ ಖಾಯಿಲೆ ಯಾಕೆ ಬರುತ್ತದೆ..?

About The Author