Wednesday, August 20, 2025

Latest Posts

ಶಾರ್ಜಾದಲ್ಲಿ “ಕಬ್ಜ” ಕಮಾಲ್- ದುಬೈ ಕ್ರಿಕೆಟ್ ಗ್ರೌಂಡ್‌ನಲ್ಲಿ ಕಬ್ಜ ಟೀಂ ಆರ್ಭಟ..

- Advertisement -

ಇತ್ತೀಚಿಗೆ ಬಿಡುಗಡೆಯಾದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ”ದ ಟೀಸರ್ ಕಡಿಮೆ ಸಮಯದಲ್ಲೇ ಇಪ್ಪತ್ತೈದು ಮಿಲಿಯನ್‌ಗೂ ಮೀರಿ ವೀಕ್ಷಣೆಯಾಗಿ ಭಾರೀ ಜನಮನ್ನಣೆ ಪಡೆಯುತ್ತಿದೆ.

ನಿರೀಕ್ಷೆಗೂ ಮೀರಿ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿರುವ ಈ ಸಂತಸದ ಸಂದರ್ಭದಲ್ಲಿ ” ಕಬ್ಜ” ಚಿತ್ರತಂಡ “ರಾಜ್ ಕಪ್” ಫೈನಲ್ ಗಾಗಿ ದೂರದ ದುಬೈಗೆ ತೆರಳಿದೆ. ನಾಯಕ ಉಪೇಂದ್ರ, ನಿರ್ದೇಶಕ-ನಿರ್ಮಾಪಕ ಆರ್ ಚಂದ್ರು, ಕೆ.ಪಿ.ಶ್ರೀಕಾಂತ್, ನಾಗೇಂದ್ರ ಮುಂತಾದವರು ಅಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ.

‘ನಮ್​ ಕನಸ ಕನ್ನಡ …’ – ‘ಆಕಾಶವಾಣಿ ಮೈಸೂರು ಕೇಂದ್ರ’ದಿಂದ ಇನ್ನೊಂದು ಹಾಡು ರಿಲೀಸ್..

ಶಾರ್ಜಾದಲ್ಲೂ ಕೂಡ “ಕಬ್ಜ” ಚಿತ್ರದ ಅಬ್ಬರ ಜೋರಾಗಿದೆ. ಎಲ್ಲೆಡೆ “ಕಬ್ಜ” ಚಿತ್ರದ ಟೀಸರ್ ಪ್ರದರ್ಶನವಾಗುತ್ತಿದೆ. ಭಾರತದಲ್ಲಷ್ಟೇ ಅಲ್ಲದೇ ಭಾರತದಾಚೆಗೂ ಕನ್ನಡದ ಹೆಮ್ಮೆಯ “ಕಬ್ಜ” ಚಿತ್ರದ ಟೀಸರ್ ಗೆ ಸಿಗುತ್ತಿರುವ ಪ್ರಶಂಸೆ ಕಂಡು ಖುಷಿಯಾಗಿದೆ ಎನ್ನುತ್ತಾರೆ ಆರ್ ಚಂದ್ರು.

ಸೆಪ್ಟೆಂಬರ್ 26ಕ್ಜೆ ಬನಾರಸ್ ಸಿನಿಮಾದ ಟ್ರೇಲರ್ ಅನಾವರಣ

ಇದೇ ಸಂದರ್ಭದಲ್ಲಿ ನಾಯಕ ಉಪೇಂದ್ರ ಅವರ ಹುಟ್ಟುಹಬ್ಬದ ಆಚರಣೆ ಕೂಡ ನಡೆಯಿತು. ನಿರ್ಮಾಪಕರಾದ ಸಾ.ರಾ.ಗೋವಿಂದು, ಎಂ.ಎನ್.ಸುರೇಶ್, ಕೆ.ಮಂಜು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

- Advertisement -

Latest Posts

Don't Miss