Thursday, December 12, 2024

Latest Posts

ಈರುಳ್ಳಿ- ಪುದೀನಾ ಸಲಾಡ್ ರೆಸಿಪಿ..

- Advertisement -

Recipe: ಸೌತೇಕಾಯಿ, ಈರುಳ್ಳಿ, ಕ್ಯಾರೆಟ್, ಸ್ವೀಟ್ ಕಾರ್ನ್ ಎಲ್ಲವನ್ನೂ ಬಳಸಿ ನೀವು ಸಲಾಡ್ ಮಾಡಿರ್ತೀರಿ. ಆದರೆ ನಾವಿಂದು ಆರೋಗ್ಯಕ್ಕೂ ಉತ್ತಮವಾದ, ರುಚಿಕರವಾದ, ರೋಟ್ಟಿ, ಚಪಾತಿಗೂ ಮ್ಯಾಚ್ ಆಗುವ ಈರುಳ್ಳಿ- ಪುದೀನಾ ಸಲಾಡ್ ರೆಸಿಪಿಯನ್ನು ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: 2 ಉದ್ದವಾಗಿ ಕತ್ತರಿಸಿದ ಈರುಳ್ಳಿ, ಅರ್ಧ ಕಪ್ ಪುದೀನಾ, ಕೊತ್ತೊಂಬರಿ ಸೊಪ್ಪು, 1ರಿಂದ 2 ಹಸಿಮೆಣಸಿನಕಾಯಿ, ಚಿಟಿಕೆ ಜೀರಿಗೆ, ಒಂದು ಸ್ಪೂನ್ ನಿಂಬೆರಸ, ಚಿಕ್ಕ ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು, ಜೀರಿಗೆ, ಶುಂಠಿ, ಉಪ್ಪು ಇವಿಷ್ಟನ್ನು ಹಾಕಿ, ಚಟ್ನಿ ತಯಾರಿಸಿ. ಬಳಿಕ ಈ ಚಟ್ನಿಗೆ ಈರುಳ್ಳಿ, ನಿಂಬೆರಸ ಸೇರಿಸಿದ್ರೆ, ಸಲಾಡ್ ರೆಡಿ. ಇದು ಚಪಾತಿ, ರೋಟಿ ಪಲ್ಯದ ಜೊತೆ ಉತ್ತಮ ಕಾಂಬಿನೇಷನ್ ಆಗಿದೆ.

ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..

ಡಿಪ್ರೆಶನ್ ಬರುವಾಗ ಸಿಗುವ ಸೂಚನೆಗಳೇನು..?

ಧಾಬಾ ಸ್ಟೈಲ್ ಆಲೂ ಗೋಬಿ ರೆಸಿಪಿ

- Advertisement -

Latest Posts

Don't Miss