Saturday, June 21, 2025

Latest Posts

ಪನೀರ್ 65 ರೆಸಿಪಿ

- Advertisement -

Recipe: ನಾನ್‌ವೆಜ್‌ನಲ್ಲಿ ಹೇಗೆ ಚಿಕನ್ 65 ಮಾಡಬಹುದೇ, ಅದೇ ರಿತೀ ವೆಜ್‌ನಲ್ಲಿ ಕೂಡ ಪನೀರ್ 65 ಆಪ್ಶನ್ ಇದೆ. ಸಂಜೆ ಹೊತ್ತಲ್ಲಿ ಸವಿಯಬಹುದಾದ ಪನೀರ್ 65 ರೆಸಿಪಿ ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ..

ಒಂದು ಮಿಕ್ಸಿಂಗ್ ಬೌಲ್‌ಗೆ 3 ಟೇಬಲ್ ಸ್ಪೂನ್ ಮೈದಾ, 1 ಟೇಬಲ್ ಸ್ಪೂನ್ ಖಾರದ ಪುಡಿ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಪೆಪ್ಪರ್ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್, ಅರ್ಧ ನಿಂಬೆರಸ, ಎರಡು ಸ್ಪೂನ್ ಮೊಸರು, ಉಪ್ಪು, ಕೊಂಚ ನೀರು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ.

ಇದಕ್ಕೆ ಪನೀರ್ ಕ್ಯೂಬ್ಸ್ ಹಾಕಿ ಮಿಕ್ಸ್ ಮಾಡಿ, 20 ನಿಮಿಷ ಹಾಗೆ ಬಿಡಿ. ಬಳಿಕ ಕಾದ ಎಣ್ಣೆಯಲ್ಲಿ ಇದನ್ನು ಹಾಕಿ ಕರಿಯಿರಿ. ಕೊನೆಗೆ ಕರಿಬೇವನ್ನು ಹಾಕಿ ಕರಿದು ಇದರೊಂದಿಗೆ ಸೇರಿಸಿದರೆ, ಪನೀರ್ 65 ರೆಡಿ.

ಯಾವುದೇ ಆಹಾರವನ್ನು ಅತೀಯಾಗಿ ತಿಂದಲ್ಲಿ ಏನಾಗತ್ತೆ ಗೊತ್ತಾ..?

ಸೂಪ್ಗಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

- Advertisement -

Latest Posts

Don't Miss