Saturday, December 21, 2024

Latest Posts

ಹೆಚ್ಚು ಡ್ರಗ್ಸ್ ಸೇವಿಸಿ, ಆಸ್ಪತ್ರೆ ಸೇರಿದ ಪೋರ್ನ್ ಸ್ಟಾರ್: ಸಾವು ಬದುಕಿನ ನಡುವೆ ಹೋರಾಟ

- Advertisement -

Movie News: ಅತಿಯಾದರೆ ಅಮೃತವೂ ವಿಷವೇ ಅಂತಾ ಹಿರಿಯರು ಹೇಳಿದ್ದಾರೆ. ಆದ್ರೆ ಇಲ್ಲೊಬ್ಬಾಕೆ ವಿಷಯವನ್ನೇ ಅತೀಯಾಗಿ ತೆಗೆದುಕೊಂಡು, ಸಾವಿನ ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಪೋರ್ನ್ ಸ್ಟಾರ್ ಎಮಿಲಿ ವಿಲ್ಸ್, ಹೆಚ್ಚು ಡ್ರಗ್ಸ್ ಸೇವಿಸಿ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾಳೆ. ವೈದ್ಯರ ಪ್ರಕಾರ, ಈಕೆ ಬದುಕುವುದೇ ಡೌಟ್ ಎನ್ನಲಾಗಿದೆ. ಏಳುನೂರಕ್ಕೂ ಹೆಚ್ಚು ಪೋರ್ನ್ ಸಿನಿಮಾದಲ್ಲಿ ನಟಿಸಿರುವ ಎಮಿಲಿ, ಅತಿಯಾಗಿ ಡ್ರಗ್ಸ್ ಸೇವಿಸುತ್ತಿದ್ದಳಂತೆ. ಹೀಗೆ ಕೆಲ ದಿನಗಳ ಹಿಂದೆ ಪ್ರಜ್ಞೆ ತಪ್ಪಿದ್ದಾಳೆ. ಇದುವರೆಗೂ ಪ್ರಜ್ಞೆ ಬಂದಿಲ್ಲ. ಆದರೆ ಜೀವವಿದೆ ಎನ್ನಲಾಗಿದೆ.

ಇನ್ನು ಈಕೆ ಡ್ರಗ್ಸ್ ಚೆನ್ನಾಗಿ ಸೇವಿಸಿ, ಬಳಿಕ ಡ್ರಗ್ಸ್ ಸೇವನೆಯ ಚಟ ಬಿಡುವುದಕ್ಕೆ, ಪರಿವರ್ತನಾ ಕೇಂದ್ರಕ್ಕೆ ಸೇರಿದ್ದಾಳೆ. ಅಲ್ಲಿ ನಡೆದ ಎಡವಟ್ಟಿನ ಕಾರಣದಿಂದಲೇ ಎಮಿಲಿ ಆಸ್ಪತ್ರೆ ಸೇರಿದ್ದಾಳೆ. ಡ್ರಗ್ಸ್ ಸೇವನೆ ಕಡಿಮೆ ಮಾಡಲು ತೆಗೆದುಕೊಂಡ ಔಷಧಿಯಿಂದಲೇ ಹೀಗಾಗಿದೆ ಎಂದು ಅಂದಾಜಿಸಲಾಗಿದೆ. ಈಕೆಗಾಗಿ ಈಕೆಯ ಕುಟುಂಬ ಮತ್ತು ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದಾರೆ

3 Pan India ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡ ನಟಿ ಜಾಹ್ನವಿ ಕಪೂರ್

ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್

ರಾಜ್ಯ ಸಭೆಯಲ್ಲಿ ಕ್ಷಮೆ ಕೇಳಿದ ನಟಿ, ಸಂಸದೆ ಜಯಾ ಬಚ್ಚನ್.. ಯಾಕೆ..?

- Advertisement -

Latest Posts

Don't Miss