- Advertisement -
Recipe: ಹೆಣ್ಣು ಮಕ್ಕಳಿಗೆ ಪ್ರತೀ ದಿನ ಎದ್ದ ತಕ್ಷಣ ಬೆಳಿಗ್ಗೆ ಏನು ತಿಂಡಿ ಮಾಡೋದು ಅನ್ನೋದೇ ಚಿಂತೆಯಾಗಿರತ್ತೆ. ಅಂಥವರಿಗಾಗಿ ನಾವಿಂದು ರವಾ ದೋಸೆ ರೆಸಿಪಿ ತಂದಿದ್ದೇವೆ. ಹಾಗಾದ್ರೆ ರವಾ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಒಂದು ಕಪ್ ಗೋಧಿ ಅಥವಾ ಮೈದಾ, ಒಂದು ಕಪ್ ರವಾ, ಉಪ್ಪು ಮತ್ತು ನೀರು, ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿ ದೋಸೆ ಹಿಟ್ಟು ರೆಡಿ ಮಾಡಿ. ಈಗ ಎರಡು ಹಸಿಮೆಣಸಿನಕಾಯಿ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ಈರುಳ್ಳಿ ಸಣ್ಣಗೆ ಹೆಚ್ಚಿ ರೆಡಿ ಮಾಡಿಟ್ಟುಕೊಳ್ಳಿ.
ಪ್ಯಾನ್ ಬಿಸಿ ಮಾಡಿ, ಕೊಂಚ ಎಣ್ಣೆ ಹರಡಿ, ಅದರ ಮೇಲೆ ರವಾ ದೋಸೆ ಹೊಯ್ದು, ಅದರ ಮೇಲೆ ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಜೀರಿಗೆ, ಹಸಿಮೆಣಸು ಹಾಕಿದ್ರೆ, ರವಾ ದೋಸೆ ರೆಡಿ.
Chawli Leaves : ಕೆಂಪು ದಂಡಿನ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ…?!
- Advertisement -

