Friday, July 11, 2025

Latest Posts

ಮಕ್ಕಳಿಗೆ ಎಕ್ಸ್ಪೈರ್ ಆದ ಡೈಪರ್ ಬಳಸುವ ಮುನ್ನ ಈ ಸ್ಟೋರಿ ಓದಿ..

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾರ್ಟ್, ಮಾಲ್‌ಗಳಲ್ಲಿ ಕಡಿಮೆ ಬೆಲೆಗೆ ಡೈಪರ್‌ಗಳು ಸಿಗುತ್ತಿದೆ. ಇದು ಮಧ್ಯಮ ವರ್ಗದವರಿಗೆ ವರವೇ. ಆದರೂ ನೀವು ಅದನ್ನು ತೆಗೆದುಕೊಳ್ಳುವಾಗ ಕ್ವಾಲಿಟಿ ಮತ್ತು ಎಕ್ಸಪೈರಿ ಡೇಟ್ ನೋಡಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ. ನಿಮ್ಮ ಮಗು ತೊಂದರೆ ಅನುಭವಿಸುತ್ತದೆ. ಹಾಗಾದರೆ ಎಕ್ಸ್‌ಪೈರಿ ಆದ ಡೈಪರ್ ಬಳಸಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಹಲವರು ಡೈಪರ್ ಖರೀದಿಸುವಾಗ, ಅದರ ಬೆಲೆ ಮತ್ತು ಸೈಜ್ ಅಷ್ಟೇ ನೋಡುತ್ತಾರೆ. ಆದರೆ ಡೈಪರ್‌ಗೂ ಎಕ್ಸಪೈರಿ ಡೇಟ್ ಇರುತ್ತದೆ. ಅದನ್ನು ಸಹ ಗಮನಿಸಬೇಕು. ನೀವು ಬಳಸುತ್ತಿರುವ ಡೈಪರ್ ಸರಿಯಾಗಿ ತೇವವನ್ನು ಹೀರಿಕೊಳ್ಳುತ್ತಿಲ್ಲವೆಂದಲ್ಲಿ, ಅದರ ಎಕ್ಸಪೈರಿ ಡೇಟ್ ಆಗಿದೆ ಎಂದರ್ಥ. ಇದನ್ನ ಹಾಕುವುದನ್ನು ನೀವು ಕಂಟಿನ್ಯೂ ಮಾಡಿದ್ದಲ್ಲಿ, ಮಗುವಿಗೆ ತುರಿಕೆ ಆಗಬಹುದು. ಕಜ್ಜಿ, ಗುಳ್ಳೆಗಳಾಗಬಹುದು. ಯೂರಿನ್ ಇನ್‌ಫೆಕ್ಷನ್ ಆಗಬಹುದು.

ಬರೀ ಡೈಪರ್ ಅಷ್ಟೇ ಅಲ್ಲ, ಸ್ಯಾನಿಟರಿ ಪ್ಯಾಡ್‌ಗಳನ್ನ ಸಹ ನೀವು ಇದೇ ರೀತಿ ಬಳಸಬೇಕಾಗುತ್ತದೆ. ಡೈಪರ್ ಆಗಲಿ ಪ್ಯಾಡ್ ಆಗಲಿ ಬಳಸುವಾಗ, ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ, ಕ್ಯಾನ್ಸರ್, ಬಂಜೆತನದಂಥ ಅಪಾಯಕಾರಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನೀವು ಡೈಪರ್ ಬಳಸುವಾಗ, ಅದರ ಕವರನ್ನು ಪೂರ್ತಿಯಾಗಿ ತೆಗೆಯಬೇಡಿ. ಮತ್ತು ಅದನ್ನು ಸ್ವಚ್ಛವಾದ ಜಾಗದಲ್ಲಿ ಇರಿಸಿ.

ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..

ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..

ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..

- Advertisement -

Latest Posts

Don't Miss