Recipe: ಹೀಗೆ ಸಿಂಪಲ್ ಆಗಿ ತಯಾರಿಸಿ ವೆಜಿಟೇಬಲ್ ಸಲಾಡ್

Recipe: ಬೇಕಾಗುವ ಸಾಮಗ್ರಿ: ಸೌತೇಕಾಯಿ, ಕ್ಯಾರೇಟ್, ಈರುಳ್ಳಿ, ದಾಳಿಂಬೆ, ಹುರಿದ ಶೇಂಗಾ, ಕೆಂಪು ಹರಿವೆ, ಕ್ಯಾಬೇಜ್, ಕ್ಯಾಪ್ಸಿಕಂ, ಹುರಿದ ಪನೀರ್, ಹುರಿದ ಬಾದಾಮಿ, ಅಖ್ರೋಟ್, ಆಲಿವ್ ಆಯಿಲ್, ಜೇನುತುಪ್ಪ, ಎಳ್ಳು, ಉಪ್ಪ, ಬೆಳ್ಳುಳ್ಳಿ ಎಸಳು.

ಮಾಡುವ ವಿಧಾನ: 1 ಸಣ್ಣ ಬೌಲ್‌ನಲ್ಲಿ ಜೇನುತುಪ್ಪ, ಆಲಿವ್ ಎಣ್ಣೆ, ಉಪ್ಪು, ಸಣ್ಣಗೆ ಜಜ್ಜಿ ದ ಬೆಳ್ಳುಳ್ಳಿ, ಪೆಪ್ಪರ್ ಪುಡಿ ಹಾಕಿ ಮಿಕ್ಸ್ ಮಾಡಿ ಡ್ರೆಸ್ಸಿಂಗ್ ರೆಡಿ ಮಾಡಿ.

ನಂತರ ಮಿಕ್ಸಿಂಗ್‌ ಬೌಲ್‌ನಲ್ಲಿ ಉಳಿದ ತರಕಾರಿ, ಪನೀರ್, ಹುರಿದ ಶೇಂಗಾ, ಅಖ್ರೋಟ್, ಬಾದಾಮಿ, ದಾಳಿಂಬೆ ಹಾಕಿ ಮಿಕ್ಸ್ ಮಾಡಿದ್ರೆ, ಹೆಲ್ದಿ ಸಲಾಡ್ ರೆಡಿ.

About The Author