Hubli News: ಹುಬ್ಬಳ್ಳಿ: ಮತದಾನ ನಮ್ಮ ಹಕ್ಕು ಆ ಹಕ್ಕು ಚಲಾವಣೆಗೋಸ್ಕರ ಹುಬ್ಬಳ್ಳಿ ಹುಡುಗಿ ಅಮೇರಿಕಾದಿಂದ ಬಂದು ತಮ್ಮ ಮೊದಲ ಮತ ಹಾಕಿ ಎಲ್ಲರೂ ಮತದಾನವನ್ನ ತಪ್ಪದೇ ಮಾಡಿ ಎಂದು ಮನವಿ ಮಾಡಿದರು.
ಅಮೆರಿಕಾದಿಂದ ಬಂದ ವಿದ್ಯಾರ್ಥಿನಿ ವಿಜಯನಗರದ ನಿವಾಸಿ ಬಸವರಾಜ ಆಲೂರ ಅವರ ಪುತ್ರಿ ರುಚಿತಾ ಮೊದಲ ಸಲ ಬೂತ್ ಸಂಖ್ಯೆ 75 ರಲ್ಲಿ ಮತ ಹಾಕಿ, ಮತದಾನದ ಮಹತ್ವ ಸಾರಿದರು.
ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ
Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ
ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ




