Saturday, March 15, 2025

Latest Posts

Sandalwood ನಟ-ನಿರ್ಮಾಪಕ ಹರ್ಷವರ್ಧನ್ ಬಂಧನ

- Advertisement -

ಸ್ಯಾಂಡಲ್ವುಡ್ ನಟ-ನಿರ್ಮಾಪಕ ಹರ್ಷವರ್ಧನ್ ಅವರನ್ನು ಬಂಧಿಸಲಾಗಿದೆ. ಅತ್ಯಾಚಾರ ಮಾಡಿರುವ ಆರೋಪದಡಿ ಹರ್ಷವರ್ಧನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದ ಎಫ್ಐಆರ್ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

‘ವಿಷನ್ 2023’ ಚಿತ್ರದ ನಿರ್ಮಾಪಕರಾದ ಹರ್ಷವರ್ಧನ್ ಅವರು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ಹರ್ಷವರ್ಧನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

- Advertisement -

Latest Posts

Don't Miss