Saturday, June 21, 2025

Latest Posts

ವರ್ಷಕ್ಕೆ ಒಂದು ಬಾರಿ ಕಣ್ಣಿನ ಪರೀಕ್ಷೆ ಆಗಲೇಬೇಕಾ..?

- Advertisement -

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು ಕಣ್ಣಿನ ಪರೀಕ್ಷೆ ಯಾವಾಗ ಮಾಡಿಸಿಕೊಳ್ಳಬೇಕು..? ಅದು ಯಾಕೆ ಅಗತ್ಯ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ವೈದ್ಯರು ಹೇಳುವಂತೆ, ವರ್ಷಕ್ಕೊಮ್ಮೆಯಾದರೂ, ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಅಂದರೆ ಪೂರ್ತಿ ದೇಹದ ಪರೀಕ್ಷೆ ವರ್ಷಕ್ಕೆ ಒಂದು ಬಾರಿಯಾದರೂ ಮಾಡಬೇಕು. ಏಕೆಂದರೆ, ಕಣ್ಣು ಚೆನ್ನಾಗಿ ಇರುವಂತೆ ಕಂಡರೂ, ರೆಟಿನಾದಲ್ಲಿ ಸಮಸ್ಯೆ ಇರಬಹುದು. ಹಾಗಾಗಿ ಕಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯಗತ್ಯ.

ಇನ್ನು ಒಂದೇ ಪವರ್ ಇರುವ ಕನ್ನಡಕವನ್ನು ಬಳಸಬಾರದು ಅಂತಾರೆ ವೈದ್ಯರು. ಒಂದು ಸಲ ನಿಮ್ಮ ಕಣ್ಣನ್ನನು ಪರೀಕ್ಷಿಸಿದ ವೈದ್ಯರು, ಕೊಡುವ ಕನ್ನಡಕವೇ ನೀವು ಜೀವನಪೂರ್ತಿ ಬಳಸಬಾರದು. ಹಾಗಾಗಿ ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡು, ಕನ್ನಡಕವನ್ನು ಕೂಡ ವೈದ್ಯರ ಸಲಹೆಯಂತೆ ಬಳಸಬೇಕು ಅಂತಾರೆ ವೈದ್ಯರು. ಕಣ್ಣಿನ ಪರೀಕ್ಷೆ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

- Advertisement -

Latest Posts

Don't Miss