Sunday, September 8, 2024

Latest Posts

ಸಿಂಪಲ್ ಮ್ಯಾಂಗೋ ಕುಲ್ಫಿ ರೆಸಿಪಿ..

- Advertisement -

ಇವತ್ತು ನಾವು ಕುಲ್ಫಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: ಒಂದು ಕಪ್ ಕಾಯಿಸಿ ತಣಿಸಿದ ಹಾಲು, ಅರ್ಧ ಕಪ್ ಕ್ರೀಮ್, ಅರ್ಧ ಕಪ್ ಸಕ್ಕರೆ ಹಿಟ್ಟು, ಎರಡು ಮಾವಿನ ಹೆಣ್ಣು, ಅವಶ್ಯಕತೆ ಇದ್ದರೆ, ಕೇಸರಿ ಕಲರ್, ಡ್ರೈಫ್ರೂಟ್ಸ್..

ಮಾಡುವ ವಿಧಾನ: ಮಾವಿನ ಹಣ್ಣನ್ನು ಸಣ್ಣಗೆ ಕತ್ತರಿಸಿ, ಮಿಕ್ಸಿ ಜಾರ್‌ಗೆ ಹಾಕಿ, ಅದರೊಂದಿಗೆ ಸಕ್ಕರೆ ಪುಡಿ, ಕ್ರೀಮ್, ಹಾಲು ಹಾಕಿ, ರುಬ್ಬಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ಟ್ರೇನಲ್ಲಿ ಹಾಕಿ, ಸೆಟ್ ಮಾಡಿ, ಒಂದು ರಾತ್ರಿ ಫ್ರೀಜರ್‌ನಲ್ಲಿ ಇರಿಸಿ. ಮರುದಿನ ಅದನ್ನ ಚಾಕಾರಾದಲ್ಲಿ ಕತ್ತರಿಸಿ, ಅದರ ಮೇಲೆ ಡ್ರೈಫ್ರೂಟ್ಸ್ ಹರಡಿ ಕೊಡಿ..

ಮಕ್ಕಳು ತಾವಾಗಿಯೇ ಎಂದಿಗೂ ಯೋಗ, ವ್ಯಾಯಾಮ ಮಾಡಬಾರದು.. ಯಾಕೆ..?

ನೆಗಡಿ ಮತ್ತು ಕೆಮ್ಮು ಇದ್ದರೆ, ಈ ಸರಳ ಉಪಾಯ ಮಾಡಿ ನೋಡಿ..

ಕೆಮ್ಮು ಕಡಿಮೆ ಮಾಡಲು ಇರುವ 5 ಮನೆಮದ್ದು..

- Advertisement -

Latest Posts

Don't Miss