Saturday, October 5, 2024

Latest Posts

SKDRDPಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

- Advertisement -

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೇಲ್ವಿಚಾರಕ ಹುದ್ದೆ, ನಗದು ಸಹಾಯಕ ಮತ್ತು ಕಚೇರಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಸ್ವಸಹಾಯ ಸಂಘದ ಮೂಲಕ ತನ್ನ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. 101 ಮೇಲ್ವಚಾರಕ ಹುದ್ದೆ, 251 ನಗದು ಸಹಾಯಕ ಹುದ್ದೆ ಮತ್ತು 141 ಕಚೇರಿ ಸಹಾಯಕರ ಹುದ್ದೆಗಾಗಿ ರಾಜ್ಯಾದ್ಯಂತ ಅರ್ಜಿ ಆಹ್ವಾನಿಸಿದೆ. ಸಮಾಜ ಸೇವೆಯಲ್ಲಿ ಆಸಕ್ತಿ ಉಳ್ಳವರು , ಅಭಿವೃದ್ಧಿಯ ಕುರಿತು ಗ್ರಾಮೀಣ ಪರಿಸರದಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿಯಿರೋ ಯುವಕ-ಯುವಕರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 01-06-2019. ವಿದ್ಯಾರ್ಹತೆ, ವೇತನ ಹಾಗೂ ಹೆಚ್ಚಿನ ಮಾಹಿತಿಗಾಗಿ www.skdrdpindia.org ಸಂಪರ್ಕಿಸಬಹುದು. ಈ ಮಾಹಿತಿ ಇತರರಿಗೂ ಉಪಯುಕ್ತವಾಗುವ ನಿಟ್ಟಿನಲ್ಲಿ ಶೇರ್ ಮಾಡಿ.

25 ಸೀಟ್ ಗೆಲ್ಲಿಸಿದ್ದಕ್ಕೆ ಇದೇನಾ ರಾಜ್ಯಕ್ಕ ಬಿಜೆಪಿ ಗಿಫ್ಟ್…? ತಪ್ಪದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss