Saturday, March 7, 2026

BCCI

ಇಂದು ಆತಿಥೇಯರ ವಿರುದ್ಧ 2ನೇ ಕದನ- ಸರಣಿ ಗೆಲುವಿನ ಮೇಲೆ ಭಾರತ ಚಿತ್ತ

https://www.youtube.com/watch?v=De9q5lHlfoM ಹರಾರೆ: ಮೊದಲ ಪಂದ್ಯ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೆ ಪಂದ್ಯದಲ್ಲಿ  ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದ್ದು  ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇಲ್ಲಿನ ಹರಾರೆ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಕೆಲವು ಸವಾಲುಗಳನ್ನು ಹಾಕಿಕೊಂಡು ಪ್ರಯೋಗಗಳನ್ನು ಮಾಡಲು ನಿರ್ಧರಿಸಿದರೆ ಇತ್ತ ಆತಿಥೇಯ ಜಿಂಬಾಬ್ವೆ ತಂಡ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇಬೇಕಾದ ಒತ್ತಡವನ್ನು...

ಮೊದಲ ಕದನಕ್ಕೆ ಸಜ್ಜಾದ ಟೀಮ್ ಇಂಡಿಯಾ

https://www.youtube.com/watch?v=2_44UbIH6EQ ಹರಾರೆ:ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಹರಾರೆಯಲ್ಲಿ ನಡೆಯಲಿದೆ. ಆರು ವರ್ಷಗಳ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ  ಪ್ರವಾಸ ಕೈಗೊಂಡಿದೆ. ಏಷ್ಯಾಕಪ್ ಸರಣಿಗೂ ಮುನ್ನ ಭಾರತ ತಂಡಕ್ಕಿದು ಅಭ್ಯಾಸ ಪಂದ್ಯವಾಗಿದೆ. ಯುವ ಆಟಗಾರರಿಗಿದು ಸಾಮರ್ಥ್ಯ ತೋರಿಸಲು ಮತ್ತೊಂದು ಅವಕಾಶ ವಾಗಿದೆ. ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಗೆ...

20 ಟೆಸ್ಟ್ ಪಂದ್ಯಗಳನ್ನು ಆಡಲಿರುವ ಟೀಮ್ ಇಂಡಿಯಾ

https://www.youtube.com/watch?v=WCLm_u0eQLg ದುಬೈ:ಮುಂಬರುವ ಭವಿಷ್ಯದ ಪ್ರವಾಸಗಳಲ್ಲಿ ಟೀಮ್ ಇಂಡಿಯಾ 20 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 2022ರ ಡಿಸೆಂಬರ್ ನಲ್ಲಿ ಭಾರತ ತಂಡ ಬಾಂಗ್ಲದೇಶ ವಿರುದ್ಧ 2 ಟೆಸ್ಟ್ ಸರಣಿ ಮೂಲಕ ಆರಂಭವಾಗಲಿದೆ. ಮುಂದಿನ ವರ್ಷ ಬಹುನಿರೀಕ್ಷಿತಾ ಬಾರ್ಡರ್- ಗಾವಸ್ಕರ್ ಟ್ರೋಫಿ ನಡೆಯಲಿದೆ. 2025ರಲ್ಲಿ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಟೆಲಿದೆ. ನಂತರ ವೆಸ್ಟ್...

ಏಕದಿನ, ಟೆಸ್ಟ್ ಆವೃತ್ತಿಗಳನ್ನು ಐಸಿಸಿ ರಕ್ಷಿಸಲಿ: ಕಪಿಲ್ ದೇವ್

https://www.youtube.com/watch?v=M3u3W1-U8Dc ಹೊಸದಿಲ್ಲಿ:ಭಾರತ ಕ್ರಿಕೆಟ್ ದಂತಕತೆ ಕಪಿಲ್ ದೇವ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದು ಐಸಿಸಿಗೆ ಮನವಿ ಮಾಡಿದ್ದಾರೆ. ಜಾಗತಿಕ ಕ್ರೀಡೆಯನ್ನು ಫ್ರಾಂಚೈಸಿ ಮಾದರಿಯ ಟೂರ್ನಿಗಳು ಕ್ರೀಡೆಯನ್ನು ನುಂಗಿ ಹಾಕುತ್ತಿವೆ.ದಿನ ಕಳೆದಂತೆ ಯೂರೋಪ್ ನಲ್ಲಿ ಕ್ರಿಕೆಟ್  ಫುಟ್ಬಾಲ್ನಂತೆ ಸಾಗುತ್ತಿದೆ. ಉಭಯ ಸರಣಿಗೆ ಮಹತ್ವ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಉಭಯ ಸರಣಿಯ ಭವಿಷ್ಯ ಅದರಲ್ಲೂ ಏಕದಿನ...

ಏಷ್ಯಾಕಪ್ ಗೆ ಅಫ್ಘಾನಿಸ್ಥಾನ ತಂಡ ಪ್ರಕಟ

https://www.youtube.com/watch?v=u-sqD7-hm7g ಕಾಬೂಲ್: ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಗೆ ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ (ಎಸಿಬಿ) 17 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಆ.27ರಿಂದ ಆರಂಭವಾಗಲಿರುವ ಯುಎಇಯಲ್ಲಿ ಟಿ20 ಟೂರ್ನಿ ಮಂಗಳವಾರ 17 ಆಟಗಾರರನ್ನೊಳಗೊಂಡ ಪ್ರಕಟಿಸಲಾಯಿತು.  ಅಫ್ಘಾನಿಸ್ಥಾನ ತಂಡವನ್ನು ಮೊಹ್ಮದ್ ನಬಿ ತಂಡವನ್ನು ಮುನ್ನಡೆಸಲಿದ್ದಾರೆ. ಸಮಿಹುಲ್ಲಾ ಶಿನವಾರಿ ತಂಡಕ್ಕೆ ಮರಳಿದ್ದಾರೆ. ಶಾರ್ಫುದ್ದೀನ್ ಆಶ್ರಫ್ ಅವರ ಸ್ಥಾನದಲ್ಲಿ ಆಡಲಿದ್ದಾರೆ. ಸ್ಪಿನ್ನರ್ ನೂರ್ ಅಹಮದ್ ,...

ಟೀಮ್ ಇಂಡಿಯಾದಿಂದ 76ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ

https://www.youtube.com/watch?v=OA5HX6Ciync ಹರಾರೆ: ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆಯಲ್ಲಿ 76ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಮಾಡಿದೆ. ಮೂರು ಪಂದ್ಯಗಳ ಏಕದಿನ ಸರಣಿ ಆಡಲಿರುವ ರಾಹುಲ್ ಪಡೆ ಸೋಮವಾರ ಹರಾರೆ ನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಿತು. ಈ ಸಂದರ್ಭದಲ್ಲಿ ತಂಡದ ನಾಯಕ ಕೆ.ಎಲ್. ರಾಹುಲ್, ಉಪ ನಾಯಕ ಶಿಖರ್ ಧವನ್ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಮತ್ತು...

ಸತತ ಎರಡನೆ ಶತಕ ಸಿಡಿಸಿದ ಚೇತೇಶ್ವರ ಪೂಜಾರ

https://www.youtube.com/watch?v=F9dXw3HEbA0 ಲಂಡನ್: ಭಾರತ ಕ್ರಿಕೆಟ್ ತಂಡದ ತಾರಾ ಟೆಸ್ಟ್ ಬ್ಯಾಟರ್ ಚೇತೇಶ್ವರ ಪೂಜಾರ  ರಾಯಲ್ ಲಂಡನ್ ಕಪ್‍ನಲ್ಲಿ  ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.  ಸಸ್ಸಕ್ಸ್ ತಂಡದ ಪರ ಆಡುತ್ತಿರುವ ಪೂಜಾರ ಎರಡನೆ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಪೂಜಾರ 79 ಎಸೆತದಲ್ಲಿ  107 ರನ್ ಗಳಿಸಿದರು. ನಂತರ ಮುಂದಿನ 31 ಎಸೆತದಲ್ಲಿ 74 ರನ್ ಚಚ್ಚಿದರು. ಸಸ್ಸಕ್ಸ್...

ವಿರಾಟ್ ಕೊಹ್ಲಿ ಭರ್ಜರಿ ಪ್ರಾಕ್ಟಿಸ್

https://www.youtube.com/watch?v=ZPVo6ouqGj0 ಮುಂಬೈ: ಇತ್ತೀಚಿನ ವರ್ಷದಲ್ಲಿ ಉತ್ತಮ ರನ್ ಗಳಿಸದಿರುವ ವಿರಾಟ್ ಕೊಹ್ಲಿ ಮುಂಬರುವ ಏಶ್ಯಾ ಕಪ್‍ಗಾಗಿ ಪ್ರಾಕ್ಟಿಸ್ ಆರಂಭಿಸಿದ್ದಾರೆ. ಮುಂಬೈಯ ಒಳಾಂಗಣ ಕ್ರಿಕೆಟ್ ಅಕಾಡೆಮಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಕೋಚ್  ಸಂಜಯ್ ಬಂಗಾರ್ ಜತೆ ಪ್ರಾಕ್ಟಿಸ್ ನಡೆಸುತ್ತಿರುವುದು ಕಂಡುಬಂತು. ಈ ಕುರಿತಾದ ವಿಡಿಯೋವೊಂದನ್ನು ಕೊಹ್ಲಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಳೆದೆರಡು ವರ್ಷಗಳಿಂದ ರನ್ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಇದೀಗ ತಂಡದಲ್ಲಿ...

ಹರಾರೆಗೆ ಬಂದಿಳಿದ ಕೆ.ಎಲ್.ರಾಹುಲ್ ಪಡೆ

https://www.youtube.com/watch?v=8B8kKwCMmk0 ಮುಂಬೈ: ಕೆ.ಎಲ್. ರಾಹುಲ್ ನೇತೃತ್ವದ ಭಾರತೀಯ ತಂಡವು ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಹರಾರೆಗೆ ಬಂದಿಳಿದಿದೆ. ಆಗಸ್ಟ್ 18ರಿಂದ ಸರಣಿಯ ಆರಂಭವಾಗಲಿದೆ. ಗಾಯದ ಕಾರಣದಿಂದಾಗಿ ಫೆಬ್ರವರಿಯಿಂದ ಕ್ರಿಕೆಟ್ ಆಡದಿರುವ ರಾಹುಲ್ ಈಗ ಆಡಲು ಸ್ವಸ್ಥರಾಗಿರುವ ಕಾರಣ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.  ಈ ಮೊದಲು ನಾಯಕನಾಗಿ ಆಯ್ಕೆಯಾಗಿದ್ದ ಶಿಖರ್ ಧವನ್ ಉಪನಾಯಕನಾಗಿ ನಿಯುಕ್ತರಾಗಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಐರ್ಲೆಂಡ್...

ಮಾರ್ಚ್ 2023ರಲ್ಲಿ ಮಹಿಳಾ ಐಪಿಎಲ್ ಲೀಗ್

https://www.youtube.com/watch?v=YjOUHmhwnss ಹೊಸದಿಲ್ಲಿ:  ಬಹುನಿರೀಕ್ಷಿತಾ ಮಹಿಳಾ ಐಪಿಎಲ್ ಮುಂದಿನ ವರ್ಷ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಖಚಿತಪಡಿಸಿದೆ. ಬಹುಬೇಡಿಕೆಯಲ್ಲಿರುವ ಮಹಿಳಾ ಐಪಿಎಲ್ ಕುರಿತು ಬಿಸಿಸಿಐ ಆಡಳಿತ ಮಂಡಳಿ ಚರ್ಚೆ ನಡೆಸಿದ್ದು ದಕ್ಷಿಣ ಆಫ್ರಿಕಾದಲ್ಲಿನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ನಂತರ ಆಯೋಜಸಿಲು ತೀರ್ಮಾನಿಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐದು ತಂಡಗಳನ್ನೊಳಗೊಂಡ ಟೂರ್ನಿಯೂ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗಲಿದೆ....
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img