Wednesday, April 15, 2026

beauty tips

Summer Special: ನಿಮ್ಮ ಮನೆಯಲ್ಲಿ ಈ ಗಿಡ ಇದ್ರೆ ನಿಮಗೆ ಮೇಕಪ್‌ ಕಿಟ್ ಬೇಡವೇ ಬೇಡಾ..

ಆರೋಗ್ಯಕರ ಗುಣಗಳನ್ನು ಹೊಂದಿರುವ ಹಲವಾರು ಗಿಡಗಳ ಬಗ್ಗೆ ನಾವು ಕೇಳಿರುತ್ತೇವೆ. ಅಂಥ ಗಿಡಗಳಲ್ಲಿ ಒಂದು ಗಿಡದ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಈ ಗಿಡ ನಿಮ್ಮ ಮನೆಯಲ್ಲಿದ್ರೆ, ನೀವು ನಿಮ್ಮ ಸೌಂದರ್ಯದ ಬಗ್ಗೆ ಟೆನ್ಶನ್ ತೊಗೋಳೋದೇ ಬೇಡ. ನಿಮ್ಮ ಬಳಿ ಮೇಕಪ್ ಕಿಟ್ ಇಲ್ಲದಿದ್ರೂ ನಡೆಯತ್ತೆ. ಇದನ್ನ ಬಳಸಿದ್ರೆ ನೀವು ಮೇಕಪ್ ಹಾಕದಿದ್ರೂ ನಡೆಯುತ್ತೆ....

ಮೊಬೈಲ್ ಬಳಸುವ ಪ್ರತಿಯೊಬ್ಬರೂ ಓದಬೇಕಾದ ಸ್ಟೋರಿ ಇದು..

ಒಂದು ಹೊತ್ತು ಊಟ ಬಿಟ್ಟಾದ್ರೂ ಇರ್ತಿವಿ. ಆದ್ರೆ ಮೊಬೈಲ್ ಬಿಟ್ಟು ಇರೋಕ್ಕೆ ಸಾಧ್ಯವಿಲ್ಲಾ ಅನ್ನೋ ಜನರಿರುವ ಜಮಾನಾ ಇದು. ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ಬಡವರ ತನಕ ಎಲ್ಲರ ಬಳಿಯೂ ಈಗ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ, ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ. ಸ್ಮಾರ್ಟ್ ಫೋನ್‌ನಿಂದ ನಮಗೆ ಎಷ್ಟು...

Summer Special: ಮಸಾಲಾ ಮಜ್ಜಿಗೆ ರೆಸಿಪಿ..

ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಆರೋಗ್ಯಕರವಾದ, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಮಸಾಲಾ ಮಜ್ಜಿಗೆ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು...

Summer Special: ಬಿಸಿಲಿನ ದಾಹ ತಣಿಸುವ 4 ತರಹದ ಶರ್ಬತ್..

ಬೇಸಿಗೆಗಾಲ ಶುರುವಾಗಿದೆ. ಸುಮ್ಮನೆ ಕೂತರೂ ಕೂಡ ಬಾಯಾರಿಕೆಯಾಗುವ ಹೊತ್ತು ಇದು. ಇಂಥ ಹೊತ್ತಲ್ಲಿ, ನಾವು ಬರೀ ನೀರು ಕುಡಿಯುವ ಬದಲು ಥರಹೇವಾರಿ ಜ್ಯೂಸ್ ಕುಡಿಯೋದು ಬೆಸ್ಟ್. ಹಾಗಾಗಿ ನಾವು 4 ಥರದ ಜ್ಯೂಸ್ ರೆಸಿಪಿಯನ್ನ ನಿಮಗಾಗಿ ತಂದಿದ್ದೇವೆ. ಈ ರೆಸಿಪಿಯಲ್ಲಿ ಸಕ್ಕರೆ ಬದಲು ನೀವು ಬೆಲ್ಲವನ್ನೂ ಬಳಸಬಹುದು. ಹಾಗಾದ್ರೆ ಆ ರೆಸಿಪಿ ಯಾವುದು..? ಅದನ್ನು...

Summer Special: ತಂಪು ತಂಪು ಕುಲ್ಫಿ ರೆಸಿಪಿ..

ಬೇಸಿಗೆ ಗಾಲ ಶುರುವಾಗಿದೆ. ಈ ಬೇಸಿಗೆಗೆ ಜನ ದಾಹ ತಣಿಸೋಕ್ಕೆ ಜ್ಯೂಸ್, ಮಿಲ್ಕ್ ಶೇಕ್, ಎಳನೀರಿನ ಮೊರೆ ಹೋಗ್ತಾರೆ. ಇನ್ನು ಬೇಸಿಗೆ ಅಂದ್ರೆನೇ ಐಸ್‌ಕ್ರೀಮ್ ಸೀಸನ್. ಆದ್ರೆ ಈ ಕೊರೊನಾ ಟೈಮ್‌ನಲ್ಲಿ ಹೊರಗಡೆ ಐಸ್‌ಕ್ರೀಮ್ ತಿನ್ನೋಕ್ಕೆ ಭಯ. ಹಾಗಾಗಿ ನಾವು ನಿಮಗಾಗಿ ಕುಲ್ಫಿ ರೆಸಿಪಿಯನ್ನ ತಂದಿದ್ದೇವೆ. ಈ ಕುಲ್ಫಿ ಮಾಡೋಕ್ಕೆ ಬೇಕಾದ ಸಾಮಗ್ರಿ, ಮತ್ತು...

ನೀರು ಕುಡಿಯುವಾಗ ಈ ತಪ್ಪುಗಳನ್ನು ಮಾಡಲೇಬೇಡಿ..

ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಯಾವ ನೀರನ್ನ ಕುಡಿಯಬೇಕು..? ತಣ್ಣೀರೋ, ಬಿಸಿ ನೀರೋ..? ಅಥವಾ ಕಾಯಿಸಿ, ತಣಿಸಿದ ನೀರೋ..? ಹೇಗೆ ಕುಡಿಯಬೇಕು..? ಯಾವಾಗ ಕುಡಿಯಬೇಕು..? ಎಷ್ಟು ಕುಡಿಯಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹಲವರಿಗೆ ಗೊತ್ತಿರರುವುದಿಲ್ಲ. ಹಾಗಾಗಿ ಇಂದು ಸರಿಯಾದ ಮಾಹಿತಿ ತಿಳಿಯೋಣ ಬನ್ನಿ. ಯಾವಾಗಲೂ ಕಾಯಿಸಿ, ತಣಿಸಿದ ನೀರನ್ನೇ...

ಆರೋಗ್ಯಕರ ಊಟ ಮಾಡಿದ ಮೇಲೆ ನೀವು ಈ 5 ತಪ್ಪು ಮಾಡ್ತೀರಾ..? ಇನ್ಮೇಲೆ ಮಾಡ್ಬೇಡಿ..

ತುಂಬಾ ಜನ ಆರೋಗ್ಯಕರವಾದ ಊಟಾ ಮಾಡ್ತಾರೆ. ಹಸಿ ತರಕಾರಿ, ಹೆಚ್ಚು ಎಣ್ಣೆ, ಬೆಣ್ಣೆ ಬಳಸದೇ ಮಾಡಿದ ಸೂಪ್, ದಾಲ್, ಚಪಾತಿ ಎಲ್ಲಾ ತಿಂತಾರೆ. ಫ್ರೆಶ್ ಹಣ್ಣುಗಳನ್ನ ಕೂಡ ತಿಂತಾರೆ. ಆದ್ರೆ ಅದಾದ ಬಳಿಕ, ಕೆಲ ತಪ್ಪುಗಳನ್ನು ಮಾಡ್ತಾರೆ. ಆ ತಪ್ಪುಗಳ ಕಾರಣದಿಂದಲೇ, ನೀವೆಷ್ಟೇ ಒಳ್ಳೆ ಆಹಾರ ತಿಂದ್ರೂ, ಅದರಿಂದ ಆರೋಗ್ಯಕ್ಕೇನೂ ಪ್ರಯೋಜನವಾಗುವುದಿಲ್ಲ. ಹಾಗಾದ್ರೆ ಬನ್ನಿ...

ಹಸಿರು ಬಟಾಣಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ..?ಇಲ್ಲವಾ..?

ಹಸಿರು ಬಟಾಣಿ ಅಂದ್ರೆ ನಮಗೆಲ್ಲ ಪಲಾವ್, ಪನೀರ್ ಕರಿ, ಪಲ್ಯ ಇವುಗಳೇ ನೆನಪಿಗೆ ಬರತ್ತೆ. ಆದ್ರೆ ಈ ಹಸಿರು ಬಟಾಣಿಯನ್ನ ಯಾರೂ ಹಸಿಯಾಗಿ ತಿನ್ನೋಕ್ಕೆ ಇಷ್ಟಪಡಲ್ಲ. ಕಾರಣ ಇದು ಸ್ವಲ್ಪ ಕಹಿಯಾಗಿರತ್ತೆ. ಆದ್ರೂ ಕೂಡ ನೀವು ಹಸಿ ಬಟಾಣಿಯಿಂದ ತಿನ್ನುವುದರಿಂದ, ಕೆಲ ಆರೋಗ್ಯಕರ ಲಾಭ ಪಡಿಯಬಹುದು. ಹಾಗಾದ್ರೆ ಯಾವುದು ಆ ಆರೋಗ್ಯಕರ ಲಾಭ ಅನ್ನೋ...

ಕರ್ಪೂರದಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು..?

ಕರ್ಪೂರ ಅಂದ್ರೆ, ಬರೀ ಪೂಜೆಗೆ, ಧೂಪ ದೀಪ ಹಚ್ಚೋಕ್ಕೆ ಬಳಸುವ ಸಾಮಗ್ರಿ ಅಂತಾ ನಾವು ತಿಳಿದಿದ್ದೇವೆ. ಆದ್ರೆ ಕರ್ಪೂರದಿಂದ ಆರೋಗ್ಯ ಕೂಡ ವೃದ್ಧಿಸಬಹುದು. ಅದು ಹೇಗೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. 1. ಹೊಟ್ಟೆ ನೋವಿನ ಸಮಸ್ಯೆ ಇದ್ದವರು, ಒಂದು ಗ್ಲಾಸ್ ನೀರಿಗೆ ಒಂದು ಚಮಚ ಅಜ್ವೈನ್ ಅಂದ್ರೆ ವೋಮವನ್ನ ಹಾಕಿ, ಚೆನ್ನಾಗಿ...

ಪಪ್ಪಾಯಿ ಕಾಯಿಯಿಂದಲೂ ಇದೆ ಹಲವು ಆರೋಗ್ಯಕರ ಪ್ರಯೋಜನಗಳು..

ಪಪ್ಪಾಯಿ ಹಣ್ಣು ತಿಂದ್ರೆ ಆರೋಗ್ಯಕ್ಕಾಗುವ ಪ್ರಯೋಜನಗಳೇನು..? ಪಪ್ಪಾಯಿ ಹಣ್ಣಿನ ಫೇಸ್‌ಪ್ಯಾಕ್ ಬಳಸಿದ್ರೆ ಏನು ಲಾಭ..? ಇವುಗಳ ಬಗ್ಗೆ ಎಲ್ಲ ನಾವು ನಿಮಗೆ ಈ ಮೊದಲೇ ತಿಳಿಸಿದ್ದೇವೆ. ಆದ್ರೆ ಇಂದು ನಾವು ಪಪ್ಪಾಯಿ ಕಾಯಿ ಬಳಸುವುದರಿಂದಲೂ ಕೆಲ ಪ್ರಯೋಜನಗಳಿದೆ. ಅದರ ಬಗ್ಗೆ ತಿಳಿಸಲಿದ್ದೇವೆ. ಹಾಗಾದ್ರೆ ಪಪ್ಪಾಯಿ ಕಾಯಿ ಬಳಕೆಯ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಡಯಾಬಿಟೀಸ್‌...
- Advertisement -spot_img

Latest News

Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ನಿರಾಕಾರಿಸಿದ ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ..

Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ಬದಲಾಗಿ ಅದನ್ನು ಮಡಿಚಿ ಇಡಲು ಸೂಚಿಸಿದ್ದಾರೆ. ಕಾಶ್ಮೀರದಲ್ಲಿ ಯಾವುದೋ ಕಾರ್ಯಕ್ರಮದ ಉದ್ಘಾಟನೆ...
- Advertisement -spot_img