ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯತ್ತೋ, ಆ ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲೆಸಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ತುಳಸಿ ಅಂದ್ರೆ ಲಕ್ಷ್ಮೀ ದೇವಿಯ ಪ್ರತಿರೂಪ. ಹಾಗಾಗಿ ಇಂದು ನಾವು ಈ ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕು ಅಂದ್ರೆ, ಯಾವ ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ. ಹಾಗಾದ್ರೆ...
ನಾವು ಈಗಾಗಲೇ ನಿಮ್ಮ ಮುಖದ ಸೌಂದರ್ಯ ಇಮ್ಮಡಿಗೊಳಿಸೋಕ್ಕೆ ಏನೇನು ಮಾಡಬೇಕು ಅನ್ನೋ ಬಗ್ಗೆ ಬ್ಯೂಟಿ ಟಿಪ್ಸ್ ಕೊಟ್ಟಿದ್ದೇವೆ. ಇಂದು ಕೂಡ ಅಂಥದ್ದೇ ಒಂದು ಟಿಪ್ಸ್ ಕೊಡಲಿದ್ದೇವೆ. ಮುಲ್ತಾನಿ ಮಿಟ್ಟಿ ಬಳಸಿ ಹೇಗೆ ನಮ್ಮ ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮುಲ್ತಾನಿ ಮಿಟ್ಟಿಗೆ ಮೊಸರು ಮತ್ತು ನಿಂಬೆ ಹಣ್ಣು ಸೇರಿಸಿ ಫೇಸ್‌ಪ್ಯಾಕ್ ತಯಾರಿಸಿ....
ಸೇಬು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಎಲ್ಲರಿಗೂ ಸೇಬು ಹಣ್ಣು ಅಚ್ಚು ಮೆಚ್ಚು. ಬೇರೆ ಯಾವುದೇ ಹಣ್ಣು ಇಷ್ಟವಿಲ್ಲ ಅಂತಾ ಹೇಳಬಹುದು. ಆದ್ರೆ ಆ್ಯಪಲ್ ನಂಗೆ ಇಷ್ಟವಾಗಲ್ಲ ಅಂತಾ ಯಾರೂ ಹೇಳಲ್ಲ. ಆದ್ರೆ ಇತ್ತೀಚೆಗೆ ಆ್ಯಪಲ್‌ಗೆ ಮೇಣ ಹಚ್ಚುತ್ತಿರುವ ಕಾರಣ, ಕೆಲವರು ಅದನ್ನ ಇಷ್ಟಪಡಲ್ಲ. ಮತ್ತು...
ಕೆಲವರು, ಕೆಲವು ಭಂಗಿಯಲ್ಲಿ ಮಲಗುತ್ತಾರೆ. ಕೆಲವರಿಗೆ ಬಲಬದಿ ತಿರುಗಿಯೇ ಮಲಗಬೇಕು. ಕೆಲವರಿಗೆ ಎಡಗಡೆ ಮುಖ ಮಾಡಿ ಮಲಗಿಯೇ ಅಭ್ಯಾಸ. ಇನ್ನು ಕೆಲವರು ನೇರವಾಗಿ ಮಲಗಿದವರು ಮಗ್ಗಲು ಬದಲಿಸುವುದೇ ಇಲ್ಲ. ಮತ್ತೆ ಕೆಲವರಿಗೆ ಕವಚಿ ಅಂದ್ರೆ ಹೊಟ್ಟೆಯ ಬದಿ ಮಲಗದಿದ್ದರೆ ನಿದ್ದೆಯೇ ಬರುವುದಿಲ್ಲ. ಆದ್ರೆ ಕವಚಿ ಮಲಗುವುದು ತುಂಬಾ ಅಪಾಯಕಾರಿ ಮತ್ತು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು...
ಬೆಳಿಗ್ಗೆ ಕೆಲವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಾರೆ. ಡೈರೆಕ್ಟ್ ತಿಂಡಿಯನ್ನೇ ತಿನ್ನುತ್ತಾರೆ. ಇನ್ನು ಡಯಟ್ ಮಾಡುವ ಕೆಲವರು ಜ್ಯೂಸ್ ಕುಡಿಯುತ್ತಾರೆ. ಅಥವಾ ಹಣ್ಣು ತಿನ್ನುತ್ತಾರೆ. ಆದ್ರೆ ಇದೆಲ್ಲವೂ ತಪ್ಪು. ಯಾಕಂದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ, ಏನೇ ತಿನ್ನುವುದಕ್ಕೂ ಮುನ್ನ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಕೆಲವರಿಗೆ ಬೆಳಿಗ್ಗೆ ಬೆಳಿಗ್ಗೆ ನೀರು ಕುಡಿದರೆ ವಾಕರಿಕೆ...
ಸಾತ್ವಿಕ ಆಹಾರ ಅಂದ್ರೆ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೊಟ್ಟೆ ಬಳಸದೇ ಮಾಡಿದ ಶುದ್ಧ ಸಸ್ಯಾಹಾರ. ಇಂಥ ಆಹಾರವನ್ನು ಸೇವಿಸುವುದರಿಂದ ಸುಂದರ ತ್ವಚೆ ಮತ್ತು ನೀಳ ಕೇಶರಾಶಿಯನ್ನು ನೀವು ಪಡೆಯಬಹುದು. ಹಾಗಾದ್ರೆ ಬನ್ನಿ ಸಾತ್ವಿಕ ಆಹಾರದ ಬಗ್ಗೆ ತಿಳಿಯೋಣ..
ಆಹಾರಗಳಲ್ಲಿ ಹಲವು ಆಹಾಗಳಿದೆ. ಅವುಗಳಲ್ಲಿ ನೀವು ಜೀವಿತವಾದ ಆಹಾರವನ್ನು ತಿನ್ನುವುದರಿಂದ, ನಿಮ್ಮ ಆರೋಗ್ಯದ ಜೊತೆ, ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು....
ಇವತ್ತು ನಾವು ತೂಕ ಇಳಿಸೋಕ್ಕೆ ಸಹಾಯ ಮಾಡುವ ಮೂರು ಸ್ಮೂದೀಸ್ ರೆಸಿಪಿ ಹೇಳಿ ಕೊಡಲಿದ್ದೇವೆ. ಈ ರೆಸಿಪಿಯನ್ನ ಸಕ್ಕರೆ ಹಾಕದೇ ಮಾಡಿದ್ರೆ, ಇದು ನಿಮ್ಮ ತೂಕ ಇಳಿಸೋಕ್ಕೆ ಸಹಾಯ ಮಾಡತ್ತೆ. ಹಾಗಾದ್ರೆ ಯಾವುದು ಆ ಮೂರು ಸ್ಮೂದೀ ರೆಸಿಪಿ, ಅದನ್ನ ಮಾಡೋದು ಹೇಗೆ..? ಅದಕ್ಕೆ ಬೇಕಾದ ಸಾಮಗ್ರಿಗಳೇನು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದು ಬನಾನಾ...
ಅಂದವಾಗಿರುವ, ಕ್ಲೀನ್ ಆಗಿರುವ ಮುಖದ ಮೇಲೆ ಚಿಕ್ಕ ಗುಳ್ಳೆ, ಅಥವಾ ಮೊಡವೆ ಬಂದ್ರೆ ಎಷ್ಟು ಇರಿಟೇಟ್ ಆಗತ್ತೆ ಅಂತಾ, ಈಗಷ್ಟೇ 10ನೇ ತರಗತಿಗೆ ಸೇರಿದವರನ್ನ ಕೇಳಿ. ಯಾಕಂದ್ರೆ ಈ ಮೊಡವೆಗಳ ಕಾಟ ಹೆಚ್ಚಾಗಿ ಕಾಡುವುದು ಈ ಯುವಕ-ಯುವತಿಯರಿಗೆ. ಅಲ್ಲದೇ, ಗರ್ಭ ಧರಿಸಿದ ಹೊಸತರಲ್ಲೂ ಈ ಮೊಡವೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಮೊಡವೆ ಕಲೆ ಉಳಿಯದಂತೆ...
ಮನೆ ಕೆಲಸ ಅಥವಾ ಆಫೀಸು ಕೆಲಸದ ಮಧ್ಯೆ ಹೆಣ್ಣು ಮಕ್ಕಳು ಸರಿಯಾಗಿ ತಿನ್ನೋದನ್ನೇ ಮರೆತು ಬಿಡ್ತಾರೆ. ಮಕ್ಕಳ ಕೆಲಸ, ಮನೆ ಕೆಲಸದಲ್ಲಿ ಮುಳುಗಿರುವ ಮಹಿಳೆಯರು ತಮಗಾಗಿ ಸ್ವಲ್ಪ ಬಿಡುವು ಮಾಡಿಕೊಂಡು, ಒಳ್ಳೆಯ ಆಹಾರ ಸೇವಿಸುವುದು ತುಂಬಾ ಮುಖ್ಯವಾಗಿದೆ. ಈ ವಿಷಯವನ್ನು ಎಲ್ಲ ಮಹಿಳೆಯರು ತಿಳಿದುಕೊಳ್ಳಬೇಕು. ಎಷ್ಟೋ ಹೆಣ್ಣು ಮಕ್ಕಳು ಮನೆ ಜನರನ್ನ ನೋಡಿಕೊಳ್ಳುವ ಭರದಲ್ಲಿ...
Bollywood: ಹಲವು ಹಿಂದಿ ಸಿನಿಮಾದಲ್ಲಿ ತರಹೇವಾರಿ ಪಾತ್ರಗಳಿಗೆ ಬಣ್ಣ ಹಚ್ಚಿದ ರಾಜೇಶ್ ಶರ್ಮಾ ಅವರು, ಪ್ರಭಾಸ್ ಅವರ ಮುಂಬರುವ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ಅನಾರೋಗ್ಯದಿಂದ ಆಸ್ಪತ್ರೆಟ...