ಬೆಳಿಗ್ಗೆ ನಾವು ಯಾವ ಆಹಾರವನ್ನು ಸೇವಿಸುತ್ತೆವೋ, ಅದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಯಾಕಂದ್ರೆ ಬೆಳಗ್ಗಿನ ತಿಂಡಿ ತುಂಬಾ ಇಂಪಾರ್ಟೆಂಟ್. ನಾವು ಉತ್ತಮ ಆಹಾರ ಸೇವಿಸಿದ್ರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ತೂಕ ಕೂಡ ಕರೆಕ್ಟ್ ಆಗಿರುತ್ತದೆ. ಅದೇ ನಾವು ಜಂಕ್ ಫುಡ್ ತಿಂದ್ರೆ, ನಮ್ಮ ದೇಹದ ತೂಕ ಹೆಚ್ಚುತ್ತದೆ. ಹಾಗಾದ್ರೆ ಬೆಳಿಗ್ಗೆ 9...
ಹಲವು ಆಹಾರಗಳು ನಮ್ಮ ಆರೋಗ್ಯ, ಸೌಂದರ್ಯದ ಅಭಿವೃದ್ಧಿ ಮಾಡುವುದರ ಜೊತೆಗೆ, ನಮ್ಮ ಬುದ್ಧಿ ಮತ್ತೆಯನ್ನು ಕೂಡ ಅಭಿವೃದ್ಧಿಗೊಳಿಸುತ್ತದೆ. ಅಂಥ ಆಹಾರಗಳು ಯಾವುದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಕ್ಯಾರೆಟ್- ನಾವೆಲ್ಲ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಸೌಂದರ್ಯ ವೃದ್ಧಿಸುತ್ತದೆ ಅನ್ನೋದನ್ನ ಕೇಳಿದ್ದೇವೆ. ಇದರ ಜೊತೆ ಕ್ಯಾರೆಟ್ ಸೇವನೆಯಿಂದ ಬುದ್ಧಿಮಮತ್ತೆ ಕೂಡ ಚುರುಕಾಗುತ್ತದೆ. ನೀವು...
ಯಾರಿಗೆ ತಾನೇ ತಾವು ಯಂಗ್ ಆ್ಯಂಡ್ ಎನರ್ಜೆಟಿಕ್ ಆಗಿ ಕಾಣಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ.. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ವಯಸ್ಸನ್ನ ಆದಷ್ಟು ಮುಚ್ಚಿಡೋಕ್ಕೆ ಬೇಕಾದ ಪ್ರಯತ್ನವನ್ನು ಪಡುತ್ತಾರೆ. ಆ್ಯಂಟಿ ಎಜಿಂಗ್ ಕ್ರೀಮ್, ಸೋಪ್, ಇತ್ಯಾದಿ ಪ್ರಾಡಕ್ಟನ್ನ ಬಳಸುತ್ತಾರೆ. ಆದ್ರೂ ಕೂಡ ವಯಸ್ಸು ಮುಚ್ಚಿಡೋದಕ್ಕೆ ಆಗಲ್ಲಾ. ಯಾಕಂದ್ರೆ ನಾವು ಯಂಗ್ ಆಗಿ ಕಾಣೋದು, ನಾವು...
ನಮ್ಮ ಮುಖದ ಸೌಂದರ್ಯ ಇಮ್ಮಡಿಯಾಗೋದೇ ನಮ್ಮ ತುಟಿ ಚಂದಗಾಣಿಸಿದಾಗ. ತುಟಿ ಚಂದಗಾಣಬೇಕಂದ್ರೆ ನಾವು ಪ್ರತಿ ದಿನ ಅದರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ಇಂದು ನಾವು ತುಟಿ ಗುಲಾಬಿ ಬಣ್ಣದಿಂದ ಕೂಡಿ, ಮೃದುವಾಗಿದ್ದು, ಚಂದ ಕಾಣಿಸಬೇಕಂದ್ರೆ, ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ನಿಮಗೆ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಿ,...
ಸಕ್ಕರೆ ಖಾಯಿಲೆ ಇದ್ದವರಿಗೆ ಸಕ್ಕರೆ ಸೇವಿಸಬಾರದು ಅಂತಾ ಗೊತ್ತಿರುತ್ತೆ. ಆದ್ರೆ ಯಾವ ಹಣ್ಣು ಸೇವಿಸಬೇಕು ಮತ್ತು ಯಾವ ಹಣ್ಣು ಸೇವಿಸಬಾರದು ಅಂತಾ ಗೊತ್ತಿರೋದಿಲ್ಲಾ. ಆದ್ದರಿಂದ ನಾವಿವತ್ತು ಶುಗರ್ ಪೇಶೆಂಟ್‌ಗಳು ಯಾವ ಹಣ್ಣನ್ನ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಿವಿ ಫ್ರೂಟ್- ಕಿವಿ ಫ್ರೂಟ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿರುತ್ತದೆ. ಅಲ್ಲದೇ, ಸಕ್ಕರೆ ಖಾಯಿಲೆ ಇದ್ದವರು...
ಚೀಯಾ ಸೀಡ್ಸ್. ಇದನ್ನು ಹೆಚ್ಚಿನ ಜನ ತೂಕ ಇಳಿಸಿಕೊಳ್ಳೋಕ್ಕೆ ಬಳಸುತ್ತಾರೆ. ಆದ್ರೆ ಇದನ್ನು ಬಿಟ್ಟು, ಚೀಯಾ ಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಹಾಗಾದ್ರೆ ಚೀಯಾ ಸೀಡ್ಸ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಳಿಗ್ಗೆ 15ರರಿಂದ 20 ನಿಮಿಷಗಳ ಕಾಲ ಚೀಯಾ ಸೀಡ್ಸ್‌ನ್ನ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಉಗುರು...
ನಾವು ಈ ಮೊದಲು ರಕ್ತದಾನ ಮಾಡಿದ ಬಳಿಕ ಏನು ತಿನ್ನಬೇಕು ಅಂತಾ ಹೇಳಿದ್ದೆವು. ಹಣ್ಣು, ಹಣ್ಣಿನ ರಸ ತಿನ್ನುವುದರಿಂದ, ನಮ್ಮ ದೇಹಕ್ಕೆ ಬೇಕಾದ ಶಕ್ತಿ ಮರಳಿ ಬರುತ್ತದೆ ಎಂದು ಹೇಳಿದ್ದೇವು. ಇಂದು ನಾವು ರಕ್ತ ನೀಡುವ ಮುನ್ನ ನೀವು ಗಮನದಲ್ಲಿಡಬೇಕಾದ ಅಂಶವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಈ ಮೊದಲೇ ಹೇಳಿದಂತೆ, ರಕ್ತದಾನ ಅಂದ್ರೆ ಮಹಾದಾನ. ಯಾಕಂದ್ರೆ...
ಸ್ವೀಟ್ ಕಾರ್ನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲಾ ಹೇಳಿ..? ಅಮೇರಿಕನ್ ಸ್ವೀಟ್ ಕಾರ್ನ್ ಬೇಯಿಸಿ ತಿಂದ್ರೆ, ರುಚಿಯೂ ಇರತ್ತೆ, ಆರೋಗ್ಯಕ್ಕೂ ಒಳ್ಳೆಯದು. ಸಲಾಡ್‌ಗೂ ಕೂಡ ಅಮೇರಿಕನ್ ಸ್ವೀಟ್ ಕಾರ್ನ್ ಬಳಸುತ್ತಾರೆ. ಹಸಿಯಾಗಿ ಸ್ವೀಟ್ ಕಾರ್ನ್ ತಿಂದ್ರೂ ಒಳ್ಳೆಯದೇ. ಆದ್ರೆ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರ್ದು ಅಷ್ಟೆ. ಇನ್ನು ಅಮೆರಿಕನ್ ಸ್ವೀಟ್ ಕಾರ್ನ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು...
ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದೊಂದು ಹಣ್ಣು ತಿನ್ನುವುದರಿಂದಲೂ ಒಂದೊಂದು ಪ್ರಯೋಜನಗಳಿದೆ. ಮನುಷ್ಯ ಹಲವು ದಿನಗಳ ಕಾಲ ಹಣ್ಣು ತಿಂದೇ ಆರೋಗ್ಯವಾಗಿರಬಹುದು. ಊಟಕ್ಕಿಂತ ಹೆಚ್ಚು ಹಣ್ಣು ಸೇವಿಸುವವರೇ ಆರೋಗ್ಯವಾಗಿ, ಸುಂದರವಾಗಿ ಇರ್ತಾರೆ. ಹಣ್ಣುಗಳು ಅಷ್ಟು ಲಾಭಕಾರಿಯಾಗಿದೆ. ಆದ್ರೆ ಈ ಹಣ್ಣುಗಳನ್ನ ತಿನ್ನಲು ಉತ್ತಮವಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬಾರದು ಅನ್ನೋ...
ಕ್ಯಾಪ್ಸಿಕಂ ಅಂದ್ರೆ ದೊಣ್ಣ ಮೆಣಸಿನಕಾಯಿಯನ್ನ ನಾವು ಹಲವು ಪದಾರ್ಥಗಳಲ್ಲಿ ಬಳಸುತ್ತೇವೆ. ಪಲ್ಯ, ಸಾರು, ಸಾಂಬಾರ್, ಬಜ್ಜಿ ಹೀಗೆ ಹಲವು ರುಚಿಕರ ಪದಾರ್ಥದಲ್ಲಿ ನಾವು ಕ್ಯಾಪ್ಸಿಕಂ ಯ್ಯೂಸ್ ಮಾಡ್ತೇವೆ. ಆದ್ರೆ ಒಂದು ಪದಾರ್ಥಕ್ಕೆ ಅದ್ಭುತ ರುಚಿ ಕೊಡುವ ಈ ತರಕಾರಿ ಆರೋಗ್ಯಕ್ಕೆ ಲಾಭಾನಾ ನಷ್ಟಾನಾ..?.. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕ್ಯಾಪ್ಸಿಕಂ. ಹಲವರಿಗೆ...
ಭಕ್ತರು ಕಾತರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಸಾಕಾರಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿದರು. ಬಾಲಗಂಗಾಧರನಾಥ...