ದೇಹವನ್ನು ಕಟ್ಟುಮಸ್ತಾಗಿರಿಸಲು, ಆರೋಗ್ಯ ಉತ್ತಮವಾಗಿರಿಸಲು, ನಾವು ಯಂಗ್ ಆಗಿ ಕಾಣಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ ಅಂತಾ ಹೇಳ್ತಾರೆ. ಆದ್ರೆ ಅದೇ ವ್ಯಾಯಾಮ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
https://youtu.be/9qeM4HG596c
ಸಾವಯವ ಕಡಲೆಕಾಯಿ...
ದಟ್ಟವಾದ, ಉದ್ದವಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಮುಖದ ಅಂದ ಹೆಚ್ಚಿಸೋದೇ ಕೂದಲು. ನಾವು ಹೇಗೆ ಹೇರ್ ಸ್ಟೈಲ್ ಮಾಡುತ್ತೇವೋ, ಅದರ ಮೇಲೆ ನಮ್ಮ ಅಂದ ಅವಲಂಬಿಸಿರುತ್ತದೆ. ಹಾಗಾದ್ರೆ ದಟ್ಟವಾದ ಕೂದಲಿಗಾಗಿ ಹರಳೆಣ್ಣೆಯನ್ನು ಹೇಗೆ ಬಳಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ...
ಡ್ರೈಫ್ರೂಟ್ಸ್ ಅಂದ್ರೆ ಎಲ್ಲರಿಗೂ ಇಷ್ಟಾ. ಅದರಲ್ಲೂ ಪಿಸ್ತಾ ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇಷ್ಟಾ. ಇಂಥ ಪಿಸ್ತಾವನ್ನ ಮಕ್ಕಳಿಗೆ ತಿನ್ನಲು ನೀಡುವುದರಿಂದ, ಅವರಿಗೆ ಹಲವಾರು ಆರೋಗ್ಯಕರ ಲಾಭಗಳಿವೆ. ಅದೇನೆಂದು ತಿಳಿಯೋಣ ಬನ್ನಿ..
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ...
ಮಗುವಿನ ಉತ್ತಮ ಬೆಳವಣಿಗೆ ಆಗಬೇಕು ಅಂದ್ರೆ ಅದಕ್ಕೆ ಉತ್ತಮ ಆಹಾರ ನೀಡಬೇಕು. ಆದ್ರೆ ಯಾವುದೇ ಕಾರಣಕ್ಕೂ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ಕೊಡಬೇಕು ಅನ್ನೋ ಬಗ್ಗೆ ನೀವು ಸರಿಯಾಗಿ ತಿಳಿದುಕೊಂಡಿರಲೇಬೇಕು. ಯಾಕಂದ್ರೆ ಆ ಒಂದು ವರ್ಷ ಮಗುವಿನ ಆಹಾರ ಪದ್ಧತಿಯ ಬಗ್ಗೆ ಗಮನ ನೀಡಿದರೆ, ಹಲ್ಲು ಬಂದ ಬಳಿಕ ಅದು ಎಂಥ...
ಇಂದಿನ ಕಾಲದಲ್ಲಿ ಜನ ತುಂಬಾ ಫಾಸ್ಟ್ ಆಗಿದ್ದಾರೆ. ಕೆಲಸವನ್ನ ಅಚ್ಚುಕಟ್ಟಾಗಿ ಬೇಗ ಬೇಗ ಮುಗಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಫಾಸ್ಟ್ ಆಗಿ ಓಡುವ ಬಸ್, ಕ್ಯಾಬ್, ಟ್ರೇನ್ ಇದೆ. ಇದೇ ರೀತಿ ಮನುಷ್ಯ ಕೂಡ ಕೆಲಸದ ಭರಾಟೆಯಲ್ಲಿ ಫಾಸ್ಟ್ ಫಾಸ್ಟ್ ಆಗಿ ಊಟ ತಿಂಡಿ ತಿಂದು, ಅಷ್ಟೇ ಫಾಸ್ಟ್ ಆಗಿ ರೋಗ...
ಮೊದಲೆಲ್ಲ ಮಕ್ಕಳು ಅಪ್ಪ ಅಮ್ಮನ ಜೊತೆಗೇ, ಅಥವಾ ಅಜ್ಜ ಅಜ್ಜಿಯ ಜೊತೆ ಮಮಲಗುತ್ತಿದ್ದರು. ಇದೀಗ ಕೆಲವರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಕಾರಣಕ್ಕಾಗಿ ಮಕ್ಕಳಿಗಾಗಿಯೇ ಸಪರೇಟ್ ರೂಮ್ ಮಾಡಿರುತ್ತಾರೆ. ಆದ್ರೆ ಹಾಗೆ ಮಕ್ಕಳಿಗಾಗಿ ಮೀಸಲಿರುವ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇರಿಸಬಾರದು. ಹಾಗಾದ್ರೆ ಆ ವಸ್ತುಗಳು ಯಾವುದು ಅಂತಾ ನೋಡೋಣ ಬನ್ನಿ..
https://youtu.be/rues8WXFFbk
ಮೊದಲನೇಯದಾಗಿ ಮಗುವಿಗೆ ಗಾಯ ಮಾಡಬಹುದಾದ ಚೂಪಾದ...
ಪ್ರತಿಯೊಂದು ಹೆಣ್ಣು ಪರಿಪೂರ್ಣವಾಗುವುದು ಸಂತಾನವಾದ ಮೇಲೆ. ಹೀಗಾಗಿ ಗರ್ಭಿಣಿಯಾದ ಹಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಂದು ನಾವು ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಿಮಗೆ ವಿವಾಹದ ನಂತರ ಸರಿಯಾಗಿ ಋತುಸ್ರಾವವಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ಸರಿಯಾಗಿ ಋತುಸ್ರಾವವಾಗುತ್ತಿದ್ದು, ಸಡೆನ್ ಆಗಿ ಮುಟ್ಟು 10ರಿಂದ...
ಸ್ವೀಟ್ ಕಾರ್ನ್ ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ಕಾರ್ನ್ ಸಲಾಡ್, ಕಾರ್ನ್ ಚಾಟ್ಸ್, ಕಾರ್ನ್ ಬಜ್ಜಿ ಹೀಗೆ ವಿವಿಧ ತರಹದ ಖಾದ್ಯಗಳನ್ನ ಕಾರ್ನ್‌ನಿಂದ ಮಾಡಬಹುದು.. ಆದ್ರೆ ಸ್ವೀಟ್ ಕಾರ್ನ್ ಬೇಯಿಸಿ ತಿನ್ನುವುದು ಎಲ್ಲಕ್ಕಿಂತ ಉತ್ತಮ. ಹಾಗಾದ್ರೆ ಸ್ವೀಟ್ ಕಾರ್ನ್ ತಿನ್ನೋದ್ರಿಂದ ನಮಗಾಗುವ ಆರೋಗ್ಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
https://youtu.be/52pn7eCW01I
ನೀವು ಚಪಾತಿ ತಿನ್ನೋದನ್ನ...
ಸ್ಪ್ರಿಂಗ್ ಆನಿಯನ್.. ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿಗೆ ಬಳಸಲ್ಪಡುತ್ತಿರುವ ತರಕಾರಿ. ಆದ್ರೆ ಇದನ್ನ ಹಳ್ಳಿಕಡೆ ಮೊದಲಿನಿಂದಲೂ ಪ್ರತಿದಿನ ಊಟದ ಜೊತೆ ಬಳಸಲಾಗುತ್ತಿದೆ. ಹಾಗಾದ್ರೆ ಸ್ಪ್ರಿಂಗ್ ಆನಿಯನ್ ತಿನ್ನೋದ್ರಿಂದ ಆಗೋ ಲಾಭಗಳೇನು..? ಅನ್ನೋದನ್ನ ನೋಡೋಣ..
https://youtu.be/K-FBs57U5Bo
ಸ್ಪ್ರಿಂಗ್ ಆನಿಯನ್‌ನ್ನ ಕನ್ನಡದಲ್ಲಿ ಈರುಳ್ಳಿ ಸೊಪ್ಪು ಅಂತಾ ಹೇಳಲಾಗುತ್ತದೆ. ಹಳ್ಳಿ ಕಡೆ ಜನ ರೊಟ್ಟಿ ಚಪಾತಿ ಜೊತೆಗೆ ಈ ಈರುಳ್ಳಿ...
ಪ್ರತಿ ದಿನ ಹೆಸರು ಕಾಳನ್ನ ಸೇವಿಸುವುದರಿಂದ ನಮಗಾಗುವ ಲಾಭಗಳೇನು..? ಹೆಸರು ಕಾಳನ್ನು ಹೇಗೆ ತಿನ್ನಬೇಕು..? ಇದನ್ನ ತಿನ್ನುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆಯೋ..? ಅಥವಾ ದೇಹ ತಂಪಾಗಿರುತ್ತದೆಯೋ..? ಇತ್ಯಾದಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.
https://youtu.be/Qp4RUUa2K5o
ಹೆಸರು ಕಾಳು ದೇಹಕ್ಕೆ ತಂಪು ನೀಡುತ್ತದೆ. ನೆನೆಸಿದ ಹೆಸರು ಕಾಳನ್ನ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಯಾವುದು...
Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...