ನಾವಿವತ್ತು ಓವನ್ ಇಲ್ಲದೇ ಪಿಜ್ಜಾ ಮಾಡುವುದು ಹೇಗೆ ಅನ್ನೋದನ್ನ ನೋಡೋಣ. ಅದಕ್ಕೆ ಬೇಕಾದ ಸಾಮಗ್ರಿ ನೋಟ್ ಮಾಡಿಕೊಳ್ಳಿ.
ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, 1/4 ಕಪ್ ಮೊಸರು, 1 ಸ್ಪೂನ್ ಸಕ್ಕರೆ, 1/2 ಸ್ಪೂನ್ ಬೇಕಿಂಗ್ ಪೌಡರ್, 1/2 ಬೇಕಿಂಗ್ ಸೋಡಾ, 2 ಸ್ಪೂನ್ ಕಡಲೆಹಿಟ್ಟು,1 ಸ್ಪೂನ್ ಗರಮ್ ಮಸಾಲಾ, 1 ಸ್ಪೂನ್ ಸಾಸಿವೆ...
ನಾವಿವತ್ತು ಮ್ಯಾಂಗೋ ಮಟ್ಕಾ ಕುಲ್ಫಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ . ಇದಕ್ಕೆ ಬೇಕಾದ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
https://youtu.be/8Cjm9s0Btgk
ಬೇಕಾಗುವ ಸಾಮಗ್ರಿ: 3/4 ಕಪ್ ಮಾವಿನ ಹಣ್ಣಿನ ಹೋಳುಗಳು, ಅರ್ಧ ಕಪ್ ಹಾಲು, ಅರ್ಧ ಕಪ್ ಕ್ರೀಮ್, ಅರ್ಧ ಕಪ್ ಕಂಡೆನ್ಸ್ ಮಿಲ್ಕ್, ಚಿಟಿಕೆ ಏಲಕ್ಕಿ ಪುಡಿ, 5-6 ಎಸಳು ಕೇಸರಿ ದಳ ನೆನೆಸಿದ...
ಮಸ್ಕ್‌ಮೆಲನ್ ಅಂದ್ರೆ ಕರ್ಬೂಜ ಹಣ್ಣು.. ಬೇಸಿಗೆಯಲ್ಲಿ ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ ಎಷ್ಟು ದೇಹಕ್ಕೆ ತಂಪು ನೀಡುವ ಕೆಲಸ ಮಾಡುತ್ತದೋ ಅಷ್ಟೇ ತಂಪನ್ನ ದೇಹಕ್ಕೆ ನೀಡುವ ಕೆಲಸ ಕರ್ಬೂಜ ಹಣ್ಣು ಕೂಡ ಮಾಡುತ್ತದೆ.
ಇದರ ಜ್ಯೂಸ್, ಮಿಲ್ಕ್ ಶೇಕ್, ಐಸ್ ಕ್ರೀಮ್ ಸಖತ್ ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಬನ್ನಿ ರುಚಿಕರ ಮತ್ತು ಆರೋಗ್ಯಕರ ಅಂಶವನ್ನು ಹೊಂದಿದ ಮಸ್ಕ್‌ಮೆಲನ್ ಹಣ್ಣಿನ...
ಕಿವಿ ಫ್ರೂಟ್.. ವಿಟಾಮಿನ್ ಸಿ, ವಿಟಾಮಿನ್ ಕೆ, ವಿಟಾಮಿನ್ ಎ, ಪೊಟ್ಯಾಷಿಯಂನಿಂದ ಭರಪೂರವಾಗಿದೆ.
ಸೌಂದರ್ಯ ಮತ್ತು ಆರೋಗ್ಯ ಕಾಪಾಡುವಲ್ಲಿ ಕಿವಿ ಫ್ರೂಟ್ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದ್ರೆ ಕಿವಿ ಫ್ರೂಟ್ ಬಳಕೆಯ ಉಪಯೋಗವೇನು ಅನ್ನೋದನ್ನ ನೋಡೋಣ ಬನ್ನಿ..
ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದಾಗ ಮನುಷ್ಯನ ಆರೋಗ್ಯ ಹದಗೆಡುತ್ತದೆ. ಇಂಥ ಸಮಯದಲ್ಲಿ ದಿನಕ್ಕೆ ಒಂದು ಕಿವಿ ಫ್ರೂಟ್ ತಿಂದರೂ ಸಾಕು....
ಸ್ಟ್ರಾಬೇರಿ ಹಣ್ಣು.. ತಿನ್ನಲು ಅಷ್ಟು ರುಚಿಕರವೆನ್ನಿಸದಿದ್ದರೂ, ಸ್ಟ್ರಾಬೇರಿ ಫ್ಲೇವರ್ ಐಸ್‌ಕ್ರೀಮ್, ಕೇಕ್, ಚಾಕ್ಲೇಟ್ಸ್, ಮಿಲ್ಕ್ ಶೇಕ್ ಎಲ್ಲರ ಫೇವರಿಟ್ ಆಗಿದೆ. ಆದ್ರೆ ಸ್ಟ್ರಾಬೇರಿ ಬರೀ ಸ್ವಾದವಲ್ಲದೇ, ಔಷಧಿಯ ಗುಣಗಳನ್ನೂ ಹೊಂದಿದೆ. ಹಾಗಾದ್ರೆ ಸ್ಟ್ರಾಬೇರಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು..? ಸ್ಟ್ರಾಬೇರಿ ಬಳಕೆಯಿಂದ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
ಚಳಿಗಾಲದಲ್ಲಿ ಸಿಗುವ ಈ ಸುಂದರ ಹಣ್ಣು, ತ್ವಚೆ ಮತ್ತು...
ಬೀಟ್ರೂಟ್.. ನೋಡಲು ಗುಲಾಬಿ ಕೆಂಪು ಮಿಶ್ರಿತ ಬಣ್ಣ ಹೊಂದಿರುವ ಬೀಟ್‌ರೂಟ್ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪಲ್ಯ ಸಾರು ಮಾಡಿ ತಿನ್ನುವುದಲ್ಲದೇ ಸಲಾಡ್‌ಗಳಲ್ಲೂ ಬೀಟ್‌ರೂಟ್ ಬಳಸಲಾಗುತ್ತದೆ. ಅಲ್ಲದೇ, ಕ್ಯಾರೆಟ್ ಬೀಟ್‌ರೂಟ್ ಜ್ಯೂಸ್ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳಿದೆ.
ಬೀಟ್‌ರೂಟ್ ಸೇವನೆಯಿಂದ ಬರೀ ಆರೋಗ್ಯವಷ್ಟೇ ಅಲ್ಲದೇ ತ್ವಚೆ ಮತ್ತು ಕೂದಲಿನ ಸೌಂದರ್ಯ ಅಭಿವೃದ್ಧಿಪಡಿಸಿಕೊಳ್ಳಬಹುದು.
ಬೀಟ್‌ರೂಟ್‌ನಲ್ಲಿ ವಿಟಾಮಿನ್ ಎ, ಸಿ...
ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರು ಹೆಚ್ಚಾಗಿ ಯತೇಚ್ಛವಾಗಿ ನೀರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನ 8ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಬೇಸಿಗೆಗಾಲದಲ್ಲಿ ಹೆಚ್ಚು ದಾಹವಾಗುವುದರಿಂದ 8ರಿಂದ 10 ಗ್ಲಾಸ್ ನೀರು ಕುಡಿಯುತ್ತೇವೆ. ಆದ್ರೆ ಚಳಿಗಾಲ, ಮಳೆಗಾಲದಲ್ಲಿ ಇಷ್ಟು ನೀರು ಕುಡಿಯುವುದಿಲ್ಲ.
ಯಾರು ದೇಹಕ್ಕೆ ಅಗತ್ಯವಿದ್ದಷ್ಟು...
ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಯಾವಾಗ ಕಡಿಮೆಯಾಗತ್ತೋ ಆ ವೇಳೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗ್ತಾನೆ. ಹಾಗಾಗಿ ಹಿಮೋಗ್ಲೋಬಿನ್ ಹೆಚ್ಚು- ಕಡಿಮೆ ಆಗದಂತೆ ಇರಲು ಕೆಲ ಹಣ್ಣು ತರಕಾರಿಗಳನ್ನ ತಿನ್ನಬೇಕು. ಅದು ಯಾವ ಹಣ್ಣು ತರಕಾರಿ ಅನ್ನೋದನ್ನ ನೋಡೋಣ ಬನ್ನಿ..
ಬೀಟ್‌ರೂಟ್: ಬೀಟ್ರೂಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸಮತೋಲನದಲ್ಲಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಏರುಪೇರಾಗುವುದಿಲ್ಲ....
ಮಹಾರಾಷ್ಟ್ರದ ಪ್ರಖ್ಯಾತ ಖಾದ್ಯಗಳಲ್ಲಿ ಮಿಸಳ್ ಪಾವ್ ತುಂಬಾನೇ ಫೇಮಸ್ ತಿಂಡಿ. ಮಹಾರಾಷ್ಟ್ರದಲ್ಲಿ ಕೆಲವರು ಬೆಳಗ್ಗಿನ ತಿಂಡಿಗೆ ಮಿಸಳ ಪಾವ್ ಮಾಡ್ತಾರೆ. ಬನ್ ಜೊತೆ ಸವಿಯೋ ಈ ಖಾದ್ಯ ರುಚಿಕರವಾಗಿರುತ್ತದೆ. ಹಾಗಾದ್ರೆ ಬನ್ನಿ ಈ ತಿಂಡಿ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು ಅನ್ನೋದನ್ನ ನೋಡೋಣ.
ಬೇಕಾಗುವ ಸಾಮಗ್ರಿ: 2 ಪಾವ್, 2 ಈರುಳ್ಳಿ, ಒಂದು ಟೊಮೇಟೊ, ಒಂದು...
ಆ್ಯಲೋವೆರಾ… ತ್ವಚೆಯ ಸೌಂದರ್ಯ, ಕೂದಲಿನ ಸೌಂದರ್ಯ, ದೇಹದ ತಂಪು ಕಾಪಾಡುವಲ್ಲಿ ಸಹಕಾರಿಯಾದ ವಸ್ತು. ಆದ್ರೆ ಇದು ಬೊಜ್ಜು ಕೂಡಾ ಕರಗಿಸುತ್ತೆ ಅನ್ನೋದನ್ನ ನಂಬ್ತೀರಾ..? ಹೌದು ಆ್ಯಲೋವೇರಾ ಜ್ಯೂಸ್ ಕುಡಿಯುವ ಮೂಲಕ ನೀವು ನಿಮ್ಮ ದೇಹದ ಬೊಜ್ಜನ್ನ ಕರಗಿಸಬಹುದು.
ಆಯುರ್ವೇದದ ಪ್ರಕಾರ, ಆ್ಯಲೋವೆರಾ ಜ್ಯೂಸ್ ದೇಹದ ತೂಕ ಇಳಿಸುವುದಷ್ಟೇ ಅಲ್ಲದೇ, ತ್ವಚೆಯ ಸಮಸ್ಯೆ, ಕೂದಲು ಉದುರುವಿಕೆಯ ಸಮಸ್ಯೆ,...