Monday, February 23, 2026

beauty tips

Hubli News: ಹುಬ್ಬಳ್ಳಿ ವಿಮಾನ ನಿಲ್ದಾಣದ‌ ಮೇಲೆ ಖಾಸಗಿಯವರ ಕಣ್ಣು..

Hubli News: ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ವಿಶ್ವ ದರ್ಜೆಯ ಗುಣಮಟ್ಟ ನೀಡುವ ನಿಟ್ಟಿನಲ್ಲಿ, ಬಹುದೊಡ್ಡ ನಿರೀಕ್ಷೆಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಹುಬ್ಬಳ್ಳಿಯ ವಿಮಾನದ ನಿಲ್ದಾಣದ ಮೇಲೆ ಈಗ ಖಾಸಗಿಯವರ ಕಣ್ಣು ಬಿದ್ದಿದೆ. ಇಷ್ಟು ದಿನ ಇತ್ತ ತಿರುಗಿ ನೋಡದ ಖಾಸಗಿ ಕಂಪನಿಗಳು ಈಗ ನೂರಾರು ಕೋಟೆಯಲ್ಲಿ ಮರು ನಿರ್ಮಾಣಗೊಳ್ಳುತ್ತಿರುವ, ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿ ಮತ್ತು‌ ನಿರ್ವಹಣೆ ಗುತ್ತಿಗೆ...

Health Tips: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ದೂರವಾಗ್ತಿರೋದು ಯಾಕೆ? ಮನೋಶಾಸ್ತ್ರರು ಹೇಳೋದೇನು?

Health Tips: ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಬರೀ ಸೆಲೆಬ್ರೆಷನ್ ಆಗಿದೆ. ಇನ್‌ಸ್ಟಾಗ್ರಾಮಿಗೆ ಹಾಕಲು ರೀಲ್ಸ್, ಫೋಟೋಗಾಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆನೋ ಅನ್ನೋ ರೀತಿ ಇಂದಿನ ಕೆಲ ಕಪಲ್ಸ್ ತಿಳಿದಿದ್ದಾರೆ. ಮೂವಿ ರೇಂಜಿಗೆ ಫೋಟೋ ಶೂಟ್, ಮದುವೆ, ಸಂಂಗೀತ್, ರಿಸೆಪ್ಶನ್ ಎಲ್ಲ ಮಾಡಿಕೊಂಡು, ಹನಿಮೂನ್‌ಗಾಗಿ ಬೇರೆ ಬೇರೆ ರಾಜ್ಯ, ದೇಶ ಸುತ್ತಿ, ಅದರ ರೀಲ್ಸ್ ಮಾಡಿ...

Beauty Tips: ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾವಾಗ ಬಳಸಬೇಕು?

Beauty Tips: ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಡಾ.ವಿದ್ಯಾ.ಟಿ.ಎಸ್ ಎಂಬುವವರು ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾಾವಾಗ ಬಳಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಒಮ್ಮೊಮ್ಮೆ ವಯಸ್ಸಾಾದ ಬಳಿಕ, ಅಥವಾ ಬಿಸಿಲಿನ ಬೇಗೆ ಹೆಚ್ಚಾಗಿ ಮುಖದ ಮೇಲೆ ದುಷ್ಪರಿಣಾಮ ಬೀರಿದಾಗ, ಡಾರ್ಕ್ ಸ್ಪಾಟ್‌ಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಡಾರ್ಕ್ ಸರ್ಕಲ್ಸ್ ಅಂದ್ರೆ, ಕಣ್ಣಿನ ಸುತ್ತಲೂ ಕಪ್ಪಗಾಗೋದು....

ಶುಗರ್ ಕಾಯಿಲೆ ಇದ್ದರೆ ಈ ಸಮಸ್ಯೆ ಬಂದೇಬರುತ್ತೆ! ಲೈಂಗಿಕ ಕ್ರಿಯೆಗಳಿಗೆ ಅತಿಯಾದ ತೊಂದರೆ!

Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು...

Health Tips: ಮಗುವಿಗೆ TUMMY TIME ಯಾವಾಗ ಕೊಡ್ಬೇಕು..!

Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್‌ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ...

MOISTURIZER ಬಳಸದಿದ್ದಲ್ಲಿ ಈ ಸಮಸ್ಯೆಗಳು ಕಂಡುಬರುತ್ತೆ!

Beauty Tips: ಬ್ಯೂಟಿ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇದ್ದರೆ, ನೀವು ನಿಮ್ಮ ತ್ವಚೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕಾಗುತ್ತದೆ. ವೈದ್ಯೆಯಾಗಿರುವ ಡಾ.ದೀಪಿಕಾ ಅವರು ನಾವು ಮಾಯಿಶ್ಚ್‌ರೈಸರ್ ಬಳಸದಿದ್ದಲ್ಲಿ, ನಮ್ಮ ಆರೋಗ್ಯದ ಮೇಲೆ ಎಂಥ ಪರಿಣಾಮವಾಗುತ್ತದೆ ಎಂದು ಹೇಳಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಯಾವ ರೀತಿ ನಾವು ಗಿಡಗಳಿಗೆ ನೀರು ಹಾಕದಿದ್ದರೆ, ಅವು ಬಾಡಿ ಹೋಗುತ್ತದೆಯೋ,...

OILY SKIN ಸಮಸ್ಯೆ! ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತೆ!

Health Tips: ಕೆಲವರ ಮುಖ ಎಣ್ಣೆಮಯವಾಗಿರುತ್ತದೆ. ಮುಖಕ್ಕೆ ಎಣ್ಣೆ ಹಚ್ಚದಿದ್ದರೂ, ಎಣ್ಣೆ ಹಚ್ಚಿದಂತೆ ಕಾಣುತ್ತಿರುತ್ತದೆ. ಅಂಥವರ ತ್ವಚೆಯನ್ನು ಆಯ್ಲಿ ಸ್ಕಿನ್ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ಎಣ್ಣೆ ತ್ವಚೆ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂದು ವೈದ್ಯರೇ ಹೇಳಿದ್ದಾರೆ ನೋಡಿ. ಸಕ್ಕರೆ ಅಂಶವಿರುವ, ಮೈದಾ ಬಳಸಿರುವ, ಎಣ್ಣೆ ಪದಾರ್ಥಗಳ ಸೇವನೆ ಯಾರು ಮಾಡುತ್ತಾರೋ, ಅಂಥವರ ಸ್ಕಿನ್...

Beauty Tips: ಹೀಗೆ ಮಾಡಿದರೆ ಡಾರ್ಕ್ ಸರ್ಕಲ್ ಅಪ್ಪಿ ತಪ್ಪಿಯೂ ನಿಮ್ಮ ಬಳಿ ಬರುವುದಿಲ್ಲ

Beauty Tips: ಹಲವರಿಗೆ ಡಾರ್ಕ್ ಸರ್ಕಲ್ ಹೆಚ್‌ಚಾಗಿ ಕಂಡು ಬರುತ್ತದೆ. ಏನೇ ಮನೆ ಮದ್ದು ಮಾಡಿದರೂ, ಆ ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆ ಹೋಗುವುದೇ ಇಲ್ಲ. ಹಾಗಾದ್ರೆ ಈ ಡಾರ್ಕ್ ಸರ್‌ಕಲ್ ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಕಣ್ಣಿನ ಸುತ್ತಲೂ ಕಪ್ಪು ಕಲೆ ಬರಲು...

Health Tips: ಭಂಗು / ಕಪ್ಪುಕಲೆ PIGMENTATION ಸಮಸ್ಯೆ! ಪರಿಹಾರವೇನು..?

Health Tips: ಯಾರಿಗೆ ತಾನೇ ತಾವು ನೋಡಲು ಚೆಂದವಾಗಿರಬೇಕು. ಎಲ್ಲರ ಮಧ್ಯೆ ಅಟ್ರ್ಯಾಕ್ಟ್ ಆಗಿ ಕಾಣಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ..? ಆದರೆ ಕೆಲವರಿಗೆ ಮುಖದ ಮೇಲೆ ಭಂಗು, ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದರಿಂದಲೇ ಅವರ ಅಂದವೆಲ್ಲ ಹಾಳಾಗಿ ಹೋಗುತ್ತದೆ. ಹಾಗಾಗಿ ನಾವಿಂದು ಭಂಗು, ಕಪ್ಪು ಕಲೆ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರ ಹೇಗೆ ಕಂಡುಕೊಲ್ಳಬೇಕು...

ಜೊಮೆಟೋದಲ್ಲಿ ಆರ್ಡರ್‌ ಮಾಡಿದ್ದ ಸಲಾಡ್‌ನಲ್ಲಿ ಜೀವಂತ ಬಸವನ ಹುಳು ಪತ್ತೆ

News: ಜಿಮ್‌ ಜೊತೆ ಡಯಟ್ ಮಾಡುವ ವ್ಯಕ್ತಿಯೋರ್ವ ಜೊಮೆಟೋ ಮೂಲಕ ಫ್ರೆಶ್‌ಮೆನು ಸಂಸ್ಥೆಯಿಂದ ಸಲಾಡ್ ಆರ್ಡರ್ ಮಾಡಿದ್ದು, ಈ ಸಲಾಡ್ ಬಾಕ್ಸ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ. ಇನ್ನು ಫ್ರೆಶ್‌ಮೆನುವಿನಲ್ಲಿ ಈ ವ್ಯಕ್ತಿ 4 ಐಟಮ್ ಆರ್ಡರ್‌ ಮಾಡಿದ್ದನಂತೆ. ಆದರೆ ಬಂದಿದ್ದು 3 ಐಟಮ್ ಮಾತ್ರ ಎಂದು ಯುವಕ ಆರೋಪಿಸಿದ್ದಾರೆ. ಅಲ್ಲದೇ, ಬಂದಿರುವ ಒಂದು ಐಟಂ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img