Health Tips: ಮೊದಲೆಲ್ಲ ಮನೆಗೆ ಸೂಲಗಿತ್ತಿ ಬಂದು ಗರ್ಭಿಣಿಯ ಹೆರಿಗೆ ಮಾಡಿಸಿ ಹೋಗುತ್ತಿದ್ದಳು. ಆಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿ ಇರುತ್ತಿದ್ದರು. ಅಂದಿನ ಕಾಲದಲ್ಲಿ ಸಿ ಸೆಕ್ಷನ್ ಹೆರಿಗೆ ಅನ್ನುವ ಪದವೇ ಗೊತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸಿ ಸೆಕ್ಷನ್ ಹೆರಿಗೆಯಾಗುತ್ತದೆ. ಇದಕ್ಕೆ ಕಾರಣವೇನು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ...
Beauty Tips: ಮೊದಲೆಲ್ಲ ಮುಖ ಸಾಫ್ಟ್ ಆಗಬೇಕು. ಮುಖದ ಮೇಲಿನ ಗುಳ್ಳೆಗಳು ಕಡಿಮೆಯಾಗಬೇಕು. ಸುಂದರವಾಗಿ ಕಾಣಬೇಕು ಅಂದ್ರೆ, ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚಿ ಎಂದು ಹಿರಿಯರು ಸಲಹೆ ಕೊಡುತ್ತಿದ್ದರು. ಇಂದಿನ ಕಾಲದಲ್ಲಿ ಕೆಲವೇ ಕೆಲವರು ಈ ಟಿಪ್ಸ್ ಫಾಲೋ ಮಾಡ್ತಿದ್ದಾರೆ. ಉಳಿದವರು, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಕ್ರೀಮ್ ಬಳಸುತ್ತಾರೆ. ಈ ಬಗ್ಗೆ ವೈದ್ಯೆ ದೀಪಿಕಾ ಕೆಲವು...
Health Tips: ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆ ಹಲವರನ್ನು ಕಾಡುತ್ತಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ, ಈ ಸಮಸ್ಯೆ ಕಾಡುತ್ತದೆ. ಹೊಟ್ಟೆ ಉಬ್ಬರ ಸಮಸ್ಯೆ ಹೇಗೆ ಆಗುತ್ತದೆ. ಇದಕ್ಕೆ ಪರಿಹಾರವೇನು..? ಈ ಎಲ್ಲ ಪ್ರಶ್ನೆಗೆ ಖ್ಯಾತ ವೈದ್ಯರಾದ ಆಂಜೀನಪ್ಪ ಉತ್ತರಿಸಿದ್ದಾರೆ.
ನಾವು ಸೇವಿಸಿದ ಆಹಾರ ಅನ್ನನಾಳದ ಮೂಲಕ ನಮ್ಮ ಹೊಟ್ಟೆಗೆ ತಲುಪುತ್ತದೆ. ಹಾಗಾಗಿ ನಾವು...
Health Tips: ಕೆಲವರಿಗೆ ಬರೀ ಮುಖದ ಮೇಲಷ್ಟೇ ಅಲ್ಲದೇ, ಇಡೀ ದೇಹದ ಮೇಲೆ ಗುಳ್ಳೆಗಳಾಗುತ್ತದೆ. ಕೆಲವೊಮ್ಮೆ ಮೊಡವೆಗಳೂ ಆಗುತ್ತದೆ. ಇದಕ್ಕೆ ಆಹಾರ ಕ್ರಮ, ನಾವು ಬಳಸುವ ಸೋಪ್, ಕ್ರೀಮ್ ಇದೆಲ್ಲವೂ ಕಾರಣವಾಗುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಈ ಬಗ್ಗೆ ವೇದ್ಯರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯೆ ದೀಪಿಕಾ ಈ ಬಗ್ಗೆ ಸಂಪೂರ್ಣ...
Health Tips: ಡೆಂಗ್ಯೂ ಎಂಥ ರೋಗವೆಂದರೆ, ಜನ ಇದನ್ನು ಸಾಮಾನ್ಯ ರೋಗವೆಂದು ತಿಳಿದು, ನಿರ್ಲಕ್ಷಿಸುತ್ತಾರೆ. ಆದರೆ ಅದು ನಿಮ್ಮ ಜೀವವನ್ನೇ ತೆಗೆಯಬಹುದು. ಹಾಗಾಗಿ ಡೆಂಗ್ಯೂವಿನ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಈ ಬಗ್ಗೆ ವೈದ್ಯರು ಒಂದಿಷ್ಟು ಮಾಹಿತಿ ನೀಡಿದ್ದಾರೆ ನೋಡಿ..
ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಬರುತ್ತದೆ. ಹಾಗಂತ ಎಲ್ಲ ರೀತಿಯ ಸೊಳ್ಳೆ ಕಚ್ಚುವುದರಿಂದ ಈ ರೋಗ...
Health Tips: ಇಂದಿನ ಕಾಲದ ಅನೇಕ ಯುವ ಪೀಳಿಗೆಯವರ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಧೂಳು, ಕೆಮಿಕಲ್ ಮಿಶ್ರಿತ ಪ್ರಾಡಕ್ಟ್, ಸ್ವಚ್ಛವಿಲ್ಲದ ನೀರು ಇತ್ಯಾದಿಗಳ ಉಪಯೋಗದಿಂದ ಕೂದಲು ಹೆಚ್ಚು ಉದುರುತ್ತಿದೆ. ಅಲ್ಲದೇ ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿಯೂ ಕೂದಲು ಉದುರುತ್ತಿದೆ. ಈ ಬಗ್ಗೆ ವೈದ್ಯರು ಒಂದಷ್ಟು ಸಲಹೆ ಕೊಟ್ಟಿದ್ದಾರೆ ನೋಡಿ..
ವೈದ್ಯೆ ದೀಪಿಕಾ ಡ್ಯಾಂಡ್ರಫ್...
Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಸದಾ ಆರೋಗ್ಯವಾಗಿರಲಿ, ನೋಡಲು ಸುಂದರವಾಗಿರಲಿ, ಚುರುಕಾಗಿರಲಿ ಎಂಬ ಆಸೆ ಇರುತ್ತದೆ. ಹಾಗೆ ಆರೋಗ್ಯಕರವಾದ ಮಗು ಜನಿಸಬೇಕು ಅಂದ್ರೆ, ತಾಯಿಯಾದವಳು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇನ್ನು ಮಗುವನ್ನು ನೋಡಿದ ತಕ್ಷಣ ಮಗು ಆರೋಗ್ಯಕರವಾಗಿ ಇದೆಯಾ ಇಲ್ಲವಾ ಅನ್ನೋದನ್ನ ನೀವು ತಿಳಿಯಬಹುದು. ಈ ಬಗ್ಗೆ ವೈದ್ಯರು ಏನು...
Health Tips: ಹಿಂದಿನ ಕಾಲದಲ್ಲಿ ಒಂದೊಂದು ದೇವರ ದಿನಕ್ಕಾಗಿ, ಆ ದಿನ ಉಪವಾಸ ಆಚರಿಸುತ್ತಿದ್ದರು. ನಾನು ರಾಯರನ್ನು ಆರಾಧಿಸುತ್ತೇನೆ ಅದಕ್ಕೆ ಗುರುವಾರ ಉಪವಾಸ ಮಾಡುತ್ತೇನೆ. ನಾನು ಹನುಮನನ್ನು ಆರಾಧಿಸುತ್ತೇನೆ ಅದಕ್ಕೆ ಶನಿವಾರ ಉಪವಾಸ ಮಾಡುತ್ತೇನೆ. ನಾನು ಶಿವನನ್ನು ಆರಾಧಿಸುತ್ತೇನೆ ಅದಕ್ಕಾಗಿ ನಾನು ಸೋಮವಾರ ಉಪವಾಸ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಇಂದು ಕೂಡ ಹಲವರು ಉಪವಾಸ...
Health Tips: ಡಯಟ್ ಮಾಡುವವರಿಗೆ, ಶುಗರ್ ಇರುವ ಕೆಲವರಿಗೆ ಬಿಟ್ಟರೆ, ಎಲ್ಲರಿಗೂ ಸಿಹಿ ತಿಂಡಿ ಅಂದ್ರೆ ತುಂಬಾ ಇಷ್ಟ. ಬರ್ಫಿ, ಪಾಯಸ, ಶೀರಾ, ಗುಲಾಬ್ ಜಾಮೂನ್, ರಸಗುಲ್ಲಾ ಒಂದಾ ಎರಡಾ..? ಹೇಳುತ್ತಾ ಹೋದರೆ, ರಾಶಿ ರಾಶಿ ಸಿಹಿ ತಿಂಡಿ ಇದೆ. ಆದ್ರೆ ಈ ಸಿಹಿ ತಿಂಡಿಯನ್ನ ಅಗತ್ಯಕ್ಕಿಂತ ಹೆಚ್ಚು ತಿಂದ್ರೆ, ರೋಗ ಬರೋದು ಗ್ಯಾರಂಟಿ....
Health Tips: ಇತ್ತೀಚಿನ ದಿನಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿಗೂ ನ್ಯುಮೋನಿಯಾ ಬರುತ್ತಿದೆ. ಈ ರೋಗದ ಲಕ್ಷಣ ಅಂದ್ರೆ ಶ್ವಾಸಕೋಶದ ಸಮಸ್ಯೆ. ಶ್ವಾಸಕೋಶದಲ್ಲಿ ಆಗುವ ಇನ್‌ಫೆಕ್ಷನ್‌ನಿಂದ ಆರೋಗ್ಯ ಹದಗೆಡುತ್ತದೆ. ಕಫ ಕಟ್ಟುತ್ತದೆ. ಉಸಿರಾಡಲು ಕಷ್ಟವಾಗುತ್ತದೆ. ಇವಿಷ್ಟು ನ್ಯುಮೋನಿಯಾ ರೋಗದ ಲಕ್ಷಣ. ಇದು ಯಾಕೆ ಹೆಚ್ಚಾಗಿ ಮಕ್ಕಳಿಗೆ ಬರುತ್ತದೆ ಎಂಬ ಬಗ್ಗೆ ಮಕ್ಕಳ ತಜ್ಞರಾದ ಡಾ. ಸುರೇಂದ್ರ...