ಬಿಗ್ ಬಾಸ್ ಮನೆಯಂಗಳದಲ್ಲಿ ದಿನಕ್ಕೊಂದು ಪ್ರೇಮಕಥೆ ರಿಲೇಶನ್ ಶಿಪ್ ಗಳ ಕುರಿತಾಗಿ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಸೋನು ರಾಕೇಶ್ ಸುದ್ದಿಯಾಗಿದ್ದರು. ಇದೀಗ ಅದೇ ಪ್ರಕಾರವಾಗಿ ಜಶ್ವಂತ್ ಸಾನ್ಯ ಸುದ್ದಿಯಲ್ಲಿದ್ದಾರೆ.
ಜಶ್ವಂತ್ ಹಾಗೂ ಸಾನ್ಯಾ ಬಿಗ್ ಬಾಸ್ ಮನೆಯ ಕಿಚನ್ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಒಂದು ಡಬ್ಬಿಯ ಮುಚ್ಚಳ ತೆಗೆಯಲು ಜಶ್ವಂತ್ ಪ್ರಯತ್ನಿಸುತ್ತಿದ್ದರು. ಆದರೆ, ಮುಚ್ಚಳ ತೆಗೆಯಲು...
https://youtu.be/BMoDFoyN27A
ಭಾರೀ ಕೂತುಹಲ ಮೂಡಿಸಿದ್ದ ಬಿಗ್‌ಬಾಸ್ ಓಟಿಟಿ ಮೊದಲ ಸೀಸನ್‌ನ ಮೊದಲ ಎಲಿಮಿನೇಶನ್ ನಡೆದಿದ್ದು, ಕಿರಣ್ ಯೋಗಿಶ್ವರ್ ಮನೆಯಿಂದ ಹೊರ ನಡೆದಿದ್ದಾರೆ. ಕಿರಣ್‌ಗೆ ಸರಿಯಾಗಿ ಕನ್ನಡ ಮಾತನಾಡಲು ಬರದ ಕಾರಣ, ಅವರು ಮನೆಯವರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಹಾಗಾಗಿ ಅವರನ್ನ ನಾಮಿನೇಟ್ ಮಾಡಲಾಗಿತ್ತು.
ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಸೋನುಗೌಡ, ಜಯಶ್ರೀ ಆರಾಧ್ಯ, ಸ್ಪೂರ್ತಿ ಗೌಡ,...
Bigboss:
ಬಿಗ್ ಬಾಸ್ ಓಟಿಟಿಯಲ್ಲಿ ಸದ್ದುಗದ್ದಲದ ನಡುವೆ ಇದೀಗ ಒಂದು ವಾರ ಮುಗಿಯುತ್ತಲೇ ಬಂದಿದೆ. ಒಂದೆಡೆ ಪರ್ಫಾಮೆಂಟ್ಸ್ ಪೈಪೋಟಿ ಮತ್ತೊಂದೆಡೆ ಗಾಸಿಪ್ ಗ್ಯಾಂಗ್ ಆಸ್ತಿ ಜಗಳ ಇವುಗಳ ನಡುವೆ ನಾಯಕತ್ವ ವೋಟ್ ಗಳು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಿದೆ.
ಎಲಿಮಿನೇಷನ್ ತೂಗುಗತ್ತಿ ಎಲ್ಲರ ತಲೆಮೇಲೆ ನೇತಾಡಲು ಶುರು ಮಾಡಿದೆ. ಕೆಲವರಿಗೆ ಪ್ರೊಮೋಷನ್ ಇನ್ನು ಕೆಲವರಿಗೆ ಡಿಮೋಷನ್ ಸಕ್ಕಿದೆ. ಬಿಗ್...
https://www.youtube.com/watch?v=dpDNkTBl-Eg
ಪ್ರತೀಬಾರಿ ಬಿಗ್‌ಬಾಸ್ ಸೀಸನ್ ಬಂದ್ರೆ ಸಾಕು ಅಲ್ಲಿ ಕಿಚ್ಚನ ಅಭಿಮಾನಿಗಳೂ ಕೂಡ ಈ ರಿಯಾಲಿಟಿ ಶೋಗಾಗಿ ಎದುರು ನೋಡ್ತಿರ್ತಾರೆ. ಯಾಕಂದ್ರೆ ಬಿಗ್‌ಬಾಸ್ ಸೀಸನ್ ಶುರುವಾದಾಗಿನಿಂದ ಈ ಶೋನ ಅದ್ಭುತವಾಗಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿಕೊಂಡು ಬರ್ತಿರೋದು ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್.
ಸಾಕಷ್ಟು ಬಾರಿ ಈ ಬಾರಿಯ ಬಿಗ್‌ಬಾಸ್ ಶೋಗೆ ಕಿಚ್ಚನ ನಿರೂಪಣೆ ಇರೋದಿಲ್ಲ ಅಮತೆಲ್ಲಾ ಸುದ್ದಿಯಾಗಿತ್ತು....
https://www.youtube.com/watch?v=D_xeuyl4Bj0
ಬಿಗ್‌ಬಾಸ್-9 ಕ್ಕೆ ಎಂಟ್ರಿ ಕೊಡಲಿದ್ದಾರಾ ಸೆಲೆಬ್ರೆಟೀಸ್..?
ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳಿವೆ. ಆದರೆ ಮನೆಯಲ್ಲಿರೋ ಪ್ರತಿಯೊಬ್ಬ ಸದಸ್ಯರೂ ಒಟ್ಟಿಗೆ ಕೂತು ನೋಡೋ ಒನ್ ಅಂಡ್ ಓನ್ಲೀ ಶೋ ಅಂದ್ರೆ ಅದು ಬಿಗ್‌ಬಾಸ್ ರಿಯಾಲಿಟಿ ಶೋ. ಎಂದಿನAತೆ ಈ ಬಾರಿಯೂ ಬಿಗ್‌ಬಾಸ್ ಸೀಸನ್ ಮತ್ತೊಂದು ಶುರುವಾಗೋದಕ್ಕೆ ಸಜ್ಜಾಗ್ತಿದೆ. ಸೀಸನ್ 1 ರಿಂದ ಶುರುವಾಗಿ ಸೀಸನ್ 8...
https://www.youtube.com/watch?v=orTN1APexl4
ಈ ಬಾರಿಯ ಬಿಗ್‌ಬಾಸ್ ಮನೆ ಹೇಗಿರಲಿದೆ ಎಂಬ ಸುಳಿವು ನೀಡಿದ ಪರಮೇಶ್ವರ್ ಗುಂಡ್ಕಲ್..!
ಬಿಗ್‌ಬಾಸ್...ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ.. ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ನೋಡುವ ಬಿಗ್‌ಬಾಸ್ ರಿಯಾಲಿಟಿ ಶೋನ ಮುಂದಿನ ಸೀಸನ್‌ನಲ್ಲಿ ಯಾರಾರೆಲ್ಲಾ ಬರ್ತಾರೆ. ಈ ಬಾರಿಯ ಬಿಗ್‌ಮನೆ ಹೇಗಿರುತ್ತೆ...ಹೀಗೆ ಒಂದಲ್ಲಾ ಎರಡಲ್ಲಾ ಸಾಕಷ್ಟು ಪ್ರಶ್ನೆಗಳು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಮೂಡೋದು ಸಾಮಾನ್ಯ. ಅದರಂತೆ ನಿಮ್ಮ...
ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮಕಥೆಯನ್ನು ಆಧರಿಸಿ ಸಿನಿಮಾ ಮಾಡ್ತೀನಿ ಅಂತ ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್‌ಬಾಸ್ ಮನೆಯಲ್ಲಿ ಘೋಷಣೆ ಮಾಡಿದ್ದರು. ಚಿತ್ರದ ಟೈಟಲ್, ನಾಯಕ-ನಾಯಕಿ-ಸಂಗೀತ ನಿರ್ದೇಶಕ-ನಿರ್ಮಾಪಕ-ನಾಯಕಿ ಅಣ್ಣ-ತಮ್ಮ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಬಿಗ್‌ಹೌಸ್‌ನಲ್ಲಿ ಓಪನ್ನಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಮ್ಯೂಸಿಕ್ ಕಂಪೋಸಿಷನ್ ಜವಾಬ್ದಾರಿ ಹೊತ್ತಿರುವ ಬ್ರೋ ಶಮಂತ್ ಅವರು ಸೈಲೆಂಟಾಗಿ ಟೈಟಲ್...
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಇಂದು ಬೆಳಗ್ಗೆ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಹಿಂದೆ ಜಯಶ್ರೀ ತಮ್ಮ ಎರಡು ಬಾರಿ ಸೂಸೈಡ್ ಗೆ ಯತ್ನಿಸಿದ್ದರು. ಸುದೀಪ್ ಆಗ ಬುದ್ದಿ ಮಾತು ಹೇಳಿದ್ದರು. ಎಲ್ಲವೂ ಸರಿ ಇದೆ ಎನ್ನುವಾಗಲೇ ಜಯಶ್ರೀ ನೇಣಿಗೆ ಕೊರಳೊಡಿದ್ದಾರೆ.
Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...