Mahabharat: ಭಾಗ 1ರಲ್ಲಿ ನಾವು ದುರ್ಯೋಧನನ ಜಾತಕದ ಸ್ಥಿತಿ ಬದಲಾಗಲು ಕಾರಣವೇನು..? ಅನ್ನೋ ಬಗ್ಗೆ ತಿಳಿದಿದ್ದೆವು. ಇದೀಗ ಧೃತರಾಷ್ಟ್ರನಿಗೆ ತನ್ನ 100 ಮಕ್ಕಳ ಸಾವನ್ನು ಕಾಣುವ ಸ್ಥಿತಿ ಬಂದಿದ್ದೇಕೆ..? ಎನ್ನುವ ಬಗ್ಗೆ ತಿಳಿಯೋಣ.
ಮಕ್ಕಳ ಮುಂದೆ ತಂದೆಯ ಸಾವಾದರೆ ಅದು ಸಾಮಾನ್ಯ ಎನ್ನಬಹುದು. ಆದರೆ ತಂದೆಯ ಮುಂದೆ ಮಕ್ಕಳ ಸಾವಾದರೆ..?.. ಅಂಥ ಸ್ಥಿತಿಯನ್ನು ಯಾರೂ ಬಯಸುವುದಿಲ್ಲ....
Mahabharat: ಭಾರತದ ಮಹಾಕಾವ್ಯ ಎಂದರೆ ರಾಮಾಯಣ ಮತ್ತು ಮಹಾಭಾರತ. ಈ ಮಹಾಕಾವ್ಯಗಳಲ್ಲಿ ನಾವಿಂದು ಮಹಾಭಾರತ ಯುದ್ಧದ ವೇಳೆ ನಡೆದಿದ್ದ ಹಲವು ಕುತೂಹಲಕಾರಿ ಘಟನೆಗಳ ಬಗ್ಗೆ ಹೇಳಲಿದ್ದೇವೆ.
ಜಾತಕದ ದಿಕ್ಕೇ ಬದಲಾಯಿತು..
ಮಹಾಭಾರತ ಯುದ್ಧ ಶುರುವಾಗುವ ಮುನ್ನ ಕೌರವರ ಕಡೆಯ ಹಿರಿಯರೆಲ್ಲ ಸೇರಿ, ಜ್ಯೋತಿಷಿಗಳ ಬಳಿ ದುರ್ಯೋಧನನ ಜಾತಕ ತೋರಿಸಿ, ಮಹಾಭಾರತ ಯುದ್ಧದಲ್ಲಿ ದುರ್ಯೋಧನ ಗೆಲ್ಲುವನೇ ಎಂದು ಕೇಳಿದರಂತೆ....
Mandya News: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಪುಂಡತನ ತೋರಿರುವ ಎಂಇಎಸ್ ಪುಂಡರ ವಿರುದ್ದ ಮಂಡ್ಯದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಭಾಷೆ, ಜನ ರಕ್ಷಣೆಗೆ ಸೂಕ್ತ ಕ್ರಮ ಕೈಗ``ಳ್ಳಲಾಗುತ್ತದೆ. ಭಾಷೆ ಮೇಲೆ ಆಕ್ರಮಣ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ನೆಲ, ಜಲ, ಭಾಷೆ ಮೇಲೆ ಈ ರೀತಿ ದಬ್ಬಾಳಿಕೆ ನಡೆದರೆ, ಇದಕ್ಕೆ ತಿಲಾಂಜಲಿ ಹೇಳಲು...
Political News: ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ವಾಟಾಳ್ ಕನ್ನಡದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಹೋರಾಟಗಾರರು. ದೇವರಾಜ ಅರಸು ಅವರು ಮಂತ್ರಿ ಸ್ಥಾನ ಕೊಡ್ತೀನಿ ಎಂದು ಕರೆದರೂ ಕನ್ನಡ ಪಕ್ಷ ಮತ್ತು ಕನ್ನಡ ಹೋರಾಟ ಬಿಡಲು...
Political News: ರಾಜಕೀಯ ಪಕ್ಷಗಳು ಅಂದ್ರೆ ಹಾಗೇ. ಪ್ರತಿಪಕ್ಷಗಳ ವಿರುದ್ಧ ತಪ್ಪುಗಳನ್ನು ಹುಡುಕಿ, ಅದನ್ನು ಸರಿ ಮಾಡಿ, ಪರಿಹಾರ ನೀಡಿ ಎಂದು ಕೇಳುವುದು ರಾಜಕೀಯದ ಪದ್ಧತಿ. ಈ ಪದ್ಧತಿ ಈಗ ಕಚ್ಚಾಟವಾಗಿ ಪರಿವರ್ತನೆಯಾಗುತ್ತಿದೆ. ಅಭಿವೃದ್ಧಿ ಅಷ್ಟಕ್ಕಷ್ಟೇ ಆದರೂ, ಆರೋಪ ಪ್ರತ್ಯಾರೋಪಗಳು ಮಾತ್ರ ಸರಾಗವಾಗಿ ಸಾಗುತ್ತಿದೆ.
ಇದೀಗ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ...
News: ರಸ್ತೆಯಲ್ಲಿ ಸರಿಯಾಗಿ ವಾಹನ ಚಲಾಯಿಸದೇ, ಶೋಕಿ ಮಾಡಲು ವ್ಹೀಲಿಂಗ್ ಮಾಡುವ ಹಲವರು ಈಗಾಗಲೇ ಅಪಘಾತಕ್ಕೀಡಾಗಿರುತ್ತಾರೆ. ಅಥವಾ ಪೋಲೀಸರಿಂದ ಟ್ರೀಟ್‌ಮೆಂಟ್ ತೆಗೆದುಕ``ಂಡಿರುತ್ತಾರೆ. ಇಂಥ ಘಟನೆಗಳು ಅನೇಕ ನಡೆದರೂ, ಜನರಿಗೆ ಇನ್ನೂ ಬುದ್ಧಿ ಬಂದಿಲ್ಲ.
ಗರ್ಲ್‌ಫ್ರೆಂಡ್ ಜತೆ ಓರ್ವ ಯುವಕ ಹೀಗೆ ಬೈಕ್ ನಲ್ಲಿ ಹೋಗುವಾಗ, ವ್ಹೀಲಿಂಗ್ ಮಾಡಿದ್ದು, ಅಪಘಾತವಾಗಿ ಸಾವು-ನೋವಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ವೀಡಿಯೋ...
News: ನಮ್ಮ ದೇಶದ, ನಮ್ಮ ನೆಲದ ಮರ್ಯಾದೆ, ಗೌರವ ಕಾಪಾಡುವುದು ನಮ್ಮ ಕರ್ತವ್ಯ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದವರು, ನಮ್ಮ ನೆಲದ ಬಗ್ಗೆ ನಾಲ್ಕು ಚೆಂದದ ಮಾತನಾಡಿದರೆ, ಅದೇ ನಮಗೆ ಹೆಮ್ಮೆ. ಹಾಗಾಗಿ ನಾವು ವಿದೇಶಿಗರ ಜತೆ, ಬೇರೆ ರಾಜ್ಯದವರ ಜತೆ ಹೇಗೆ ನಡೆದುಕ``ಳ್ಳುತ್ತೇವೋ, ಅದೇ ರೀತಿ ನಮಗೆ ಗೌರವ ಸಿಗುತ್ತದೆ.
ಆದರೆ ಈ ಬಗ್ಗೆ...
Pune News: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಜಾಹೀರಾತು, ಲಿಂಕ್ ಎಲ್ಲವನ್ನೂ ನೋಡಿ ಜನ ಯಾವ ರೀತಿಯಾಗಿ ಬಕರಾ ಆಗುತ್ತಿದ್ದಾರೆ ಅಂದ್ರೆ, ಅವರ ಅಕೌಂಟ್‌ನಲ್ಲಿರುವ ದುಡ್ಡು ಕೂಡ ನೀರಿನಂತೆ ಖಾಲಿಯಾಗುತ್ತಿದೆ.
ಇದೇ ರೀತಿ ಹೆಣ್ಣಿನ ಸಂಗ ಮಾಡುವ ಆಸೆಯಿಂದ ಪುಣೆಯಲ್ಲಿ ಓರ್ವ ವ್ಯಕ್ತಿ ಆನ್‌ಲೈನ್‌ನಲ್ಲಿ ಬಂದ ಜಾಹೀರಾತಿಗೆ ಪ್ರತಿಕ್ರಿಯಿಸಿ, 11 ಲಕ್ಷ ಕಳೆದುಕ``ಂಡಿದ್ದಾನೆ. ಈತ...
ಬಿಹಾರ ಚುನಾವಣಾ ರಂಗದಲ್ಲಿ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಮುಖವನ್ನು ಬಳಸಿಕೊಂಡು ಬಿಜೆಪಿ ಬಿಹಾರದಲ್ಲಿ ರಿಮೋಟ್ ಕಂಟ್ರೋಲ್ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ಧ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ, ಜಾತಿ ಗಣತಿ ವಿರೋಧದ ನಿಲುವೇ ಅದಕ್ಕೆ ಸಾಕ್ಷಿ. ಮತಗಳು ಸಿಗತ್ತೆ ಅಂದ್ರೆ ಮೋದಿ ವೇದಿಕೆಯ ಮೇಲೆ...
ರಾಜ್ಯ ರಾಜಕೀಯದಲ್ಲಿ ಇದೀಗ ಆರ್‌ಎಸ್‌ಎಸ್ ವಿಚಾರ ರಾಜಕೀಯ ರಂಗು ಪಡೆದುಕೊಂಡಿದೆ. ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ಹಿನ್ನೆಲೆ, ಆರ್‌ಎಸ್‌ಎಸ್‌ನಿಂದ ಬಂದಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ನಡೆದ ಅಚ್ಚರಿ ಕ್ಷಣವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ರವಿಕುಮಾರ್ ಅವರು ಇಂದು ಸಿಎಂ ನಿವಾಸ...