Sunday, May 24, 2026

Bjp

ಹಾವೇರಿ ಜಿಲ್ಲೆಯಲ್ಲಿ ಮದ್ಯ ಮಾರಾಟದ ಮೇಲೆ ‘ದುಶ್ಚಟ ಬಿಡಿ’ ಅಭಿಯಾನದ ಎಫೆಕ್ಟ್..!

Haveri News: ಹಾವೇರಿ: ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಮತ್ತು ದುಶ್ಚಟ ಬಿಡಿ ಅಭಿಯಾನ ನಡೆದಿದ್ದರ ಪರಿಣಾಮ, ಮದ್ಯಪಾನ ಮಾರಾಟದ ಮೇಲೂ ಬಿದ್ದಿದೆ. ಹೋರಾಟದ ಪರಿಣಾಮವಾಗಿ, ಹಾವೇರಿ ಜಿಲ್ಲೆಯಲ್ಲಿ ಇತಿಹಾಸದಲ್ಲೇ ಎಂದೂ ಆಗದಷ್ಟು ಮದ್ಯ ಮಾರಾಟದಲ್ಲಿ ಲಾಸ್ ಆಗಿದೆ. ಇಟ್ಟಲ್ಲೇ ಮದ್ಯ ಎಕ್ಸ್‌ಪೈರ್ ಆಗುವಷ್ಟು, ಎಫೆಕ್ಟ್ ಆಗಿದ್ದು, ಹಾವೇರಿ ಡಿಪೋದಲ್ಲಿ 76 ಲಕ್ಷ ಮೌಲ್ಯದ ಮದ್ಯವನ್ನು...

Koppala News: ಕೊಪ್ಪಳದಲ್ಲಿ ನೀರು ಮತ್ತು ಚರಂಡಿ ಸ್ವಚ್ಛತೆಗಾಗಿ ಬೀದಿಗಿಳಿದ ಮಹಿಳೆಯರು

Koppala News: ಕೊಪ್ಪಳ: ಕೊಪ್ಪಳದಲ್ಲಿ ನೀರು ಮತ್ತು ಚರಂಡಿ ಸ್ವಚ್ಛತೆಗಾಗಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಕೊಪ್ಪಳದ 15ನೇ ವಾರ್ಡ್ ಸರದಾರ ಗಲ್ಲಿಯಲ್‌ಲಿ ಚರಂಡಿ ಗಬ್ಬು ನಾರುತ್ತಿದ್ದು, ವಾರ್ಡ್ ಮೆಂಬರ್‌ಗಳು ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪಳದ ಮುಖ್ಯ ರಸ್ತೆ ತಡೆದು ಮಹಿಳೆಯರು ಪ್ರತಿಭಟನೆ ನಡೆಸಿದ್ದು, ಚರಂಡಿ ಬ್ಲಾಕ್ ಆಗಿ, ಮನೆಯ ಮುಂದೆ...

Political News: ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

Political News: ವಿಧಾನಸಭೆಯಲ್ಲಿಂದು ಬಜೆಟ್ ಕುರಿತು ಪ್ರಶ್ನೋತ್ತರ ಚರ್ಚೆ ನಡೆದಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ, ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಸಾಲ ಮಾಡಬೇಕು. ಸರ್ಕಾರ ಸಾಲವನ್ನು ನಿಯಮದ ಮಿತಿಯೊಳಗೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2008 ರಿಂದ 2013 ರವರೆಗೆ ಇದ್ದ...

ಜಮೀರ್ ಅಹಮದ್ ಅಲ್ಲ ಪರಮಾತ್ಮನೇ ಬಂದು ಹೇಳಿದರೂ ನಾಮಪತ್ರ ವಾಪಸ್ ಪಡೆಯಲ್ಲ: ಸಾದಿಕ್

Davanagere: ದಾವಣಗೆರೆ: ಅಲ್ಪಸಂಖ್ಯಾತರು ಹಾಗೂ ಅಹಿಂದ ವರ್ಗದವರನ್ನು ಕಡೆಗಣಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ತಕ್ಕ ಪಾಠ ಕಲಿಸಲಿಕ್ಕಾಗಿಯೇ ತಾವು ಕಣಕ್ಕಿಳಿದಿದ್ದು, ಯಾವುದೇ ಕಾರಣಕ್ಕೂ ತಾವು ಹಿಂದೆ ಸರಿಯುವುದಿಲ್ಲ ಎಂದು ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ನಾಮಪತ್ರ ವಾಪಸ್ ಪಡೆದಿರುವುದಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇಂತಹ ಅಪಪ್ರಚಾರ...

Davanagere: ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಯಾವ ಒತ್ತಡಕ್ಕೂ ತಲೆಬಾಗುವುದಿಲ್ಲ: ಸಾದಿಕ್ ಪೈಲ್ವಾನ್

Davanagere News: ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿರುವ ನಡುವೆಯೇ ಕಾಂಗ್ರೆಸ್ ವಿರುದ್ಧ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಮುಸ್ಲಿಂ ಹಾಗೂ ಅಹಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು...

ಪ್ರಚೋದನಾಕಾರಿ ಭಾಷಣ ಆರೋಪ: ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್‌ಐಆರ್

Mandya News: ಕೆಲ ದಿನಗಳ ಹಿಂದೆ ಮಂಡ್ಯದ ಮದ್ದೂರಿನಲ್ಲಿ ನಡೆದ ಬಲಿದಾನ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾಷಣ ಮಾಡಿದ್ದಕ್ಕಾಗಿ, ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗ್ದೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾರ್ಯಕ್ರಮದ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಕಾರಣಕ್ಕೆ, ಯತ್ನಾಳ್ ಮತ್ತು ಹೆಗಡೆ ವಿರುದ್ಧ ಮಂಡ್ಯದ ಮದ್ದೂರು ಪೋಲೀಸ್...

Mandya: ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ವಿದ್ಯುಕ್ತ ಚಾಲನೆ

Mandya News: ಮಂಡ್ಯ: ಮಂಡ್ಯದ ಪಾಂಡವರಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ವೈರಮುಡಿ ಬ್ರಹ್ಮೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಗರುಡದೇವ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಮತ್ತು ಭಕ್ತರನ್ನು ಆಹ್ವಾನಿಸುತ್ತಾನೆಂಬ ಸಂಪ್ರದಾಯವಿದ್ದು, ಬ್ರಹ್ಮೋತ್ಸವದ ಮೊದಲ ದಿನ ಗರುಡ ದ್ವಜಾರೋಹಣ ನೆರವೇರಿಸಲಾಯಿತು. ಚೆಲುವನಾರಾಯಣಸ್ವಾಮಿಯವರೊಂದಿಗೆ ಗರುಡಪಟದ ಉತ್ಸವ ನಡೆದ ನಂತರ ಗರುಡನಾಮ ಪಾರಾಯಣ ಮಾಡಿ ಚಿನ್ನದ ದ್ವಜ ಸ್ತಂಭದ ಮೇಲೆ...

Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ದೇಶಭಕ್ತಿ ಸಿನಿಮಾ ಆಗಿದೆ. ಭಾರತದಿಂದ ಪಾಕಿಸ್ತಾನಕ್ಕೆ ಗೂಢಾಚಾರಿಯಾಗಿ ಹೋಗುವ ವ್ಯಕ್ತಿ, ಯಾವ ರೀತಿಯಲ್ಲಿ ತನ್ನ ಸತ್ಯವನ್ನು ಮರೆಮಾಚಿ, ಪಾಕಿಸ್ತಾನಿಯಂತೆ ಇದ್ದು, ಅಲ್ಲಿನ ಭಯೋತ್ಪಾದಕರಿಗೆ ಚಳ್ಳೆ...

Uttara Pradesh: ಅಡುಗೆ ಮಾಡುವ ವೇಳೆ ಗ್ಯಾಸ್ ಸ್ಪೋಟ: ಅಣ್ಣ- ತಂಗಿ ಸಾ*

Uttara Pradesh: ಅಡುಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ, ಮನೆ ಕುಸಿದು ಅಣ್ಣ ತಂಗಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ವಾರಣಾಸಿಯ ಲಹರ್ತಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಅಮನ್ ಚೌಧರಿ ಮತ್ತು 28 ವರ್ಷದ ಪ್ರೀತಿ ಸಾವನ್ನಪ್ಪಿದ್ದಾರೆ. ಮನೆ ಕುಸಿದ ಪರಿಣಾಮ ಮನೆಯಲ್ಲಿದ್ದ ವೃದ್ಧೆ ಗಿರಿಜಾ ದೇವಿ, ಮತ್ತು...

ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ: ಯತ್ನಾಳ್ – ಅನಂತ್ ಕುಮಾರ್ ಹೆಗಡೆಯಿಂದ ಉದ್ಘಾಟನೆ

Mandya News: ಮಂಡ್ಯದ ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗ್ಡೆ ಚಾಲನೆ ನೀಡಿದ್ದಾರೆ. ಇನ್ನು ಕಾರ್ಯಕ್ರಮವನ್ನು ಉದ್ಘಾಟಿಸಿದ ಯತ್ನಾಳ್ ಮತ್ತು ಹೆಗಡೆಯವರಿಗೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಯತ್ನಾಳ್ ಮತ್ತು ಹೆಗಡೆ ಸೇರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಜಾಥಾಗೆ...
- Advertisement -spot_img

Latest News

Bengaluru: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಗೆ 24 ಕೋಟಿ ರೂಪಾಯಿ ವಂಚನೆ: ಆರೋಪಿಗಳು ಬಂಧನ

Bengaluru: ಮನಿ ಲ್ಯಾಂಡರಿಂಗ್ ಹೆಸರಲ್ಲಿ ವೃದ್ಧೆಗೆ ಡಿಜಿಟಲ್ ಅರೆಸ್ಟ್ ಮಾಡಿ, 24 ಕೋಟಿ ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ನೆಲೆಸಿರುವ ಲಕ್ಷ್ಮೀ ರಾಮಮೂರ್ತಿ...
- Advertisement -spot_img