Koppala News: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕೊಪ್ಪಳದ ಅಶೋಕ್ ವೃತ್ತ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅದಾಗಲೇ ಮೂರು ಬಾರಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಕೊಪ್ಪಳ ಶಾಸಕರು ಹಿಟ್ನಾಳ್ ಅವರಿಗೆ ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಕೊಪ್ಪಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೈಕಮಾಂಡ್ ವಿರುದ್ಧ...
Chanakya Neeti: ಚಾಣಕ್ಯರು ಹಲವು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಜೀವನದಲ್ಲಿ ಗೆಲ್ಲಬೇಕು ಅಂದ್ರೆ ನಾವು ಹೇಗೆ ಬಾಳಬೇಕು..? ಎಂಥ ಜಾಗದಲ್ಲಿ ಇರಬೇಕು ಮತ್ತು ಎಂಥ ಜಾಗದಲ್ಲಿ ನಾವು ವಾಸಿಸಬಾರದು..? ನಮ್ಮ ಆಯ್ಕೆ ಹೇಗಿರಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಯಾವ...
Hubli News: ಕೆಲಸಕ್ಕೆ ಬರುವ ಯುವತಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಫೋಟೋ ಸ್ಟುಡಿಯೋ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿರುವ ಘಟನೆ ಹುಬ್ಬಳ್ಳಿಯ ದಿವಟೆ ಓಣಿಯಲ್ಲಿ ನಡೆದಿದೆ. ಈ ಸಂಬಂಧ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಯ ದಿವಟೆ ಓಣಿಯಲ್ಲಿರುವ ಫೋಟೋ ಸ್ಟುಡಿಯೋದಲ್ಲಿ ನಡೆದ ಮಾತಿನ ಚಕಮಕಿಯೊಂದು ಚಾಕು...
Special Story: ಪ್ರವಾಸಕ್ಕೆ ಹೋಗೋದಂದ್ರೆ ಎಲ್ಲರಿಗೂ ಖುಷಿಯೇ. ಹೊಸ ಬಟ್ಟೆ ಖರೀದಿ ಮಾಡಿ, ಚೆನ್ನಾಗಿ ಶಾಪಿಂಗ್ ಮಾಡಿ ಪ್ರವಾಸಕ್ಕೆ ಹೋಗೋಕ್ಕೆ ನಾವೆಲ್ಲ ರೆಡಿಯಾಗುತ್ತೇವೆ. ಆದರೆ ಬರೀ ಬಟ್ಟೆ, ಮೇಕಪ್ ಕಿಟ್ ಪ್ಯಾಕ್ ಮಾಡಿದ್ರೆ ಸಾಕಾಗೋದಿಲ್ಲ. ಕೆಲವು ಇಂಪಾರ್ಟೆಂಟ್ ವಸ್ತುಗಳು ಸಹ ನಿಮ್ಮ ಬಳಿ ಇರುವುದು ಮುಖ್ಯ. ಅದ್ಯಾವುದು ಅಂತಾ ತಿಳಿಯೋಣ ಬನ್ನಿ.
ಸೋಪ್-ಬ್ರಶ್-ಟೂತ್ ಪೇಸ್ಟ್: ಸೋಪ್-ಬ್ರಶ್-ಟೂತ್...
National News: ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ ಕಾಶಿಯಿಂದ ಎಲ್ಲ ಮಾಂಸದಂಗಡಿಗಳನ್ನು ನಗರಪ್ರದೇಶದ ಆಚೆಗೆ ಶಿಫ್ಟ್ ಮಾಡಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಕಾಶಿಯನ್ನು ಮಾಂಸಮುಕ್ತ ಮಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ.
ವಾರಣಾಸಿಯಲ್ಲಿರುವ ಸಂಪೂರ್ಣ ನಗರದಲ್ಲಿ ಮೀನು, ಮಾಂಸದ ಮಾರಾಟವನ್ನು ನಿಷೇಧಿಸಿ, ನಗರದಿಂದಾಚೆಗೆ ದೊಡ್ಡ ಮಾರ್ಕೇಟ್ ಮಾಡಿ, ಅಲ್ಲಿ ಮಾಂಸ, ಮೀನನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರಾಮನಗರ,...
Web News: ಭಾರತದಲ್ಲಿ ನಾವು ಬಟ್ಟೆ ಒಗೆದ ಬಳಿಕ, ಆಚೆ ಬಿಸಿಲಿಗೆ ಆ ಬಟ್ಟೆಗಳನ್ನು ಒಣಗಿಸುತ್ತೇವೆ. ನಮಗೆ ಅದು ಕಾಮನ್ ವಿಷಯ. ಆದರೆ ಅಮೆರಿಕದಲ್ಲೇನಾದರೂ ನೀವು ಬಟ್ಟೆ ಒಗೆದು, ಆಚೆ ಒಣಗಿಸಿದ್ರೆ, ನಿಮಗೆ 20 ಸಾವಿರ ರೂಪಾಯಿ ತನಕ ದಂಡ ಬೀಳೋದು ಗ್ಯಾರಂಟಿ.
ಹೌದು, ಸ್ವಚ್ಛತೆ ಶಿಸ್ತಿನ ಬಗ್ಗೆ ಹೆಚ್ಚು ಗಮನ ಹರಿಸುವ ಅಮೆರಿಕದಲ್ಲಿ, ಒಗೆದ...
Uttar Pradesh: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರು ನೀಡಿದ ಕೋಟ್ಯಂತರ ರೂಪಾಯಿ ಕಾಣಿಕೆಗಳು ಕಾಣೆಯಾಗಿದೆ ಎಂಬ ವರಿಯಾದರೂ ಕೂಡ, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರ್ಕಾರ ಮೌನವಾಗಿರುವುದು ಅನುಮಾನಾಸ್ಪದವಾಗಿದೆ ಎಂದು, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಆರೋಪಿಸಿರುವ ಅವರು, ಪ್ರಪಂಚದಾದ್ಯಂತದ ರಾಮನ ಭಕ್ತರಿಗೆ ಇದು ಅತ್ಯಂತ ಸೂಕ್ಷ್ಮವಾದ...
America: ಅಮೆರಿಕದಲ್ಲಿ ಪಿಜ್ಝಾ ಡಿಲೆವರಿ ಮಾಡುತ್ತಿದ್ದ ಭಾರತೀಯ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತೆಲಂಗಾಣ ಮೂಲದ 28 ವರ್ಷದ ಅನ್ಶುಲ್ ಸಾವನ್ನಪ್ಪಿದ ಯುವಕನಾಗಿದ್ದು, ಫಿಲಡೆಲ್ಫಿಯಾ ಎಂಬಲ್ಲಿ ದುಷ್ಕರ್ಮಿಗಳು ಈತನನ್ನು ಗುಂಡಿಕ್ಕಿ ಕೊಂದಿದ್ದಾರೆ.
ಅನ್ಶುಲ್ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸ ಮಾಡುವುದರ ಜೊತೆಯಲ್ಲಿ ಪಿಜ್ಜಾ ಡಿಲೆವರಿ ಕೂಡ ಮಾಡುತ್ತಿದ್ದರು. ಇದನ್ನರಿತಿದ್ದ ದುಷ್ಕರ್ಮಿಗಳು, ಜನರಿಲ್ಲದ ಜಾಗಕ್ಕೆ ಪಿಜ್ಜಾ ಆರ್ಡರ್ ಮಾಡಿ,...
Political News: ಮಾಜಿ ಸಿಎಂ ದಿವಂಗತ ದೇವರಾಜು ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ(50) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎಐಸಿಸಿ ಕಾರ್ಯದರ್ಶಿಯಾಗಿದ್ದ ಸೂರಜ್ ನಿನ್ನೆ ರಾತ್ರಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಹೃದಯಾಘಾತವಾಗಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸೂರಜ್ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವು ರಾಜಕೀಯ...
Political News: ಸಿಎಂ ಆದ ಬಳಿಕ ಡಿ.ಕೆ.ಶಿವಕುಮಾರ್ ಅವರು ಕನಕಪುರ ಸೇರಿ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿದ್ದರು.
ಈ ವೇಳೆ ತಮ್ಮ ಹುಟ್ಟೂರಾದ ದೊಡ್ಡ ಆಲದಹಳ್ಳಿಗೂ ಭೇಟಿ ನೀಡಿದ್ದು, ಅಲ್ಲಿನ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಾನು ಸಿಎಂ ಆದರೂ ನಿಮ್ಮ ಊರಿನ ಮಗ, ನಿಮ್ಮ ಕುಟುಂಬದ ಸದಸ್ಯ. ದೊಡ್ಡ ಆಲಹಳ್ಳಿಯ ರೈತರ ಮಗನಾಗಿ ಹುಟ್ಟಿ, ಇಂದು...
Bollywood: ಹಲವು ಹಿಂದಿ ಸಿನಿಮಾದಲ್ಲಿ ತರಹೇವಾರಿ ಪಾತ್ರಗಳಿಗೆ ಬಣ್ಣ ಹಚ್ಚಿದ ರಾಜೇಶ್ ಶರ್ಮಾ ಅವರು, ಪ್ರಭಾಸ್ ಅವರ ಮುಂಬರುವ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ಅನಾರೋಗ್ಯದಿಂದ ಆಸ್ಪತ್ರೆಟ...