Sunday, May 24, 2026

Bjp

Hubli News: ಬಾಲಕದ ಜೀವ ತೆಗೆದ ರೀಲ್ಸ್ ಹುಚ್ಚು: ಬಿಜೆಪಿ ಮುಖಂಡ ವೀರೇಶ್ ಸಂಗಳದ ಪುತ್ರ ನಮೀಷ್ ಸಾ*

Hubli News: ಹುಬ್ಬಳ್ಳಿ: ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕ``ಂಡಿರುವ ಸುದ್ದಿ ಪ್ರತಿದಿನ ನಾವು ಕೇಳುತ್ತೇವೆ. ಆದರೆ ಕೆಲವರು ಈ ಮಾತನ್ನು ಸಿರಿಯಸ್‌ಯಾಗಿ ತೆಗೆದುಕ``ಳ್ಳುವ ಮನಸ್ಸೇ ಮಾಡುವುದಿಲ್ಲ. ಕೆಲ ದಿನಗಳ ಹಿಂದೆ ಮನೆಯ ಹಿರಿಯ ವ್ಯಕ್ತಿಯನ್ನು ಗಂಟುಮೂಟೆ ಕಟ್ಟಿ, ಪಾರ್ಸೆಲ್ ಕಳುಹಿಸುವ ರೀಲ್ಸ್ ಮಾಡಲಾಗಿತ್ತು. ಬಸ್ ಟಿಕೇಟ್ ಹೆಚ್ಚಾಗಿದ್ದು, ಅದನ್ನು ಖರೀದಿಸಲು ಎಷ್ಟು ಸಮಸ್ಯೆಯಾಗುತ್ತಿದೆ ಎಂಬ...

Dharwad News: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಮುಖ್ಯಶಿಕ್ಷಕನಿಂದ ಲೈಂಗಿಕ ದೌರ್ಜನ್ಯ.!

Dharwad News: ನವಲಗುಂದ: ನೈತಿಕ ಪಾಠ ಮಾಡಬೇಕಾದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷಕನೇ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನವೀಯ ಕೃತ್ಯ ನವಲಗುಂದ ತಾಲೂಕಿನಲ್ಲಿ ನಡೆದಿದೆ. ಬುಧವಾರ (ಮಾರ್ಚ್‌ 18ರಂದು) ಸಂಜೆ 4:30 ಸುಮಾರಿಗೆ ಮುಖ್ಯಶಿಕ್ಷಕ ಬಾಲಕಿಯನ್ನು ತನ್ನ ಕಚೇರಿ ಸಮೀಪದ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಶಿಕ್ಷಕನ...

Davanagere: ಕಾಂಗ್ರೆಸ್ ಒಳಜಗಳ: ಸಮಯ ನೋಡಿ ಸೈಲೆಂಟ್ ಆಗಿ ದಾಳ ಉರುಳಿಸಿದ ಬಿಜೆಪಿ

Davanagere: ದಾವಣಗೆರೆ:ದಾವಣಗೆರೆ ದಕ್ಷಿಣದ ಉಪಚುನಾವಣೆ ಕಣ ಈಗ ಜಾತಿ ರಾಜಕಾರಣದಿಂದ ರಂಗೇರುವ ಸುಳಿವು ದೊರೆತಿದೆ. ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಮುಸ್ಲಿಂ ನಾಯಕರ ನಡುವೆ ಟಿಕೆಟ್ ಫೈಟ್ ಜೋರಾಗಿದೆ. ಇದೇ ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ಬಿಜೆಪಿ ಕಾಂಗ್ರೆಸ್‌ನ ಭದ್ರಕೋಟೆಯಲ್ಲೇ ಅಹಿಂದ ದಾಳ ಉರುಳಿಸಿದೆ. ಅಹಿಂದ ಸಮುದಾಯಕ್ಕೆ ಮಣೆ ಹಾಕುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ...

Recipe: ಸೋಯಾ-ಪಾಲಕ್ ಮಸಾಲೆ ರೆಸಿಪಿ..

Recipe: ಬೇಕಾಗುವ ಸಾಮಗ್ರಿ: 1 ಕಟ್ಟು ಪಾಲಕ್, 1 ಬೌಲ್ ಸೋಯಾ ಚಂಕ್ಸ್, 4ಹಸಿಮೆಣಸು, 1 ಕಪ್ ಕರ್ಡ್, 1 ಸ್ಪೂನ್ ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ, ಸ್ವಲ್ಪ ಅರಿಶಿನ, 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್,  ಪಲಾವ್ ಎಲೆ, ಚಕ್ಕೆ, ಲವಂಗ,...

Mandya: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಫ್ಲೆಕ್ಸ್ ವಾರ್

Mandya News: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಫ್ಲೆಕ್ಸ್ ವಾರ್ ಜೋರಾಗಿದೆ.  ಕೆ.ಆರ್.ಪೇಟೆ ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಕಿತ್ತಾಟ ಜೋರಾಗಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದ್ದರೂ ಕೂಡ, ಮಂಡ್ಯದಲ್ಲೇ ಜೆಡಿಎಸ್ ಮತ್ತು ಬಿಜೆಪಿ ಮದ್ಯೆ ಬಿರುಕು ಜೋರಾಗಿದೆ. ಯುಗಾದಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಹಾಕುವ ವಿಚಾರಕ್ಕೆ...

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಬಂದು 10ನೇಕ್ಲಾಸ್ ಪರೀಕ್ಷೆ ಬರೆದಿದ್ದಾಳೆ. ಕೋಲಾರದಲ್ಲಿ ಈ ಘಟನೆ ನಡೆದಿದ್ದು, ಕೆಜಿಎಫ್ ತಾಲೂಕಿನ ಚಿನ್ನ ನಾಗನಹಳ್ಳಿ ನಿವಾಸಿಯಾದ 16 ವರ್ಷದ ಕುಸುಮಾ ಹೀಗೆ ಪರೀಕ್ಷೆ ಬರೆದ...

Political News: ಐಸಿಸ್ ನಂಟು ಹೊಂದಿದ್ದ ಯುವಕನ ಬಂಧನ: ಆತಂಕ ವ್ಯಕ್ತಪಡಿಸಿದ ಸಿ.ಟಿ.ರವಿ

Political News: ಉತ್ತರ ಪ್ರದೇಶದಲ್ಲಿ ಹ್ಯಾರಿಸ್ ಅಲಿ ಎಂಬ 19 ವರ್ಷದ ವೈದ್ಯಕೀಯ ವಿದ್ಯಾರ್ಥಿ, ಐಸಿಸ್ ಜತೆ ಸಂಪರ್ಕದಲ್ಲಿದ್ದು, ಈತನನ್ನು ಬಂಧಿಸಲಾಗಿದೆ. ಈತ ವಿಧ್ವಂಸಕ ಕೃತ್ಯ ಎಸಗಳು ಸೋಶಿಯಲ್ ಮೀಡಿಯಾ ಬಳಸುತ್ತಿದ್ದ. ಈ ಮೂಲಕ ಭಾರತದಲ್ಲಿ ಐಸಿಸ್ ಪಸರಿಸಲು ಪ್ರತ್ನಿಸಿದ್ದ. ಈತನ ವಿಚಾರಣೆ ನಡೆಸಿದಾಗ, ಈತ ಹೇಳಿದ್ದೇನೆಂದರೆ, ತನಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬದಲಾಗಿ ಷರಿಯಾ...

Web Story: ಹೊಟೇಲ್‌ನಲ್ಲಿ ಕೆಟಲ್ ಯ್ಯೂಸ್ ಮಾಡ್ತೀರಾ..? ಹಾಗಾದ್ರೆ ಇದನ್ನು 1 ಬಾರಿ ಓದಿ..

Web Story: ನೀವು ಯಾವ್ದಾದ್ರೂ ಹೊಟೇಲ್‌ನಲ್ಲಿ ಉಳಿದಾಗ ಅಲ್ಲಿ ಕೆಟಲ್ ಇಟ್ಟಿರ್ತಾರೆ. ಅದರಲ್ಲಿ ನೀವು ಬಿಸಿ ನೀರು, ಸೂಪ್, ಏನ್ ಬೇಕಾದ್ರೂ ಮಾಡ್ಕೋಬಹುದು ಅಂತಾ ಅದನ್ನ ಇಟ್ಟಿರ್ತಾರೆ. ಆದರೆ ಯಾವುದೇ ಕಾರಣಕ್ಕೂ ಇದನ್ನ ಬಳಸಬಾರದು ಅಂತಾ ಕೆಲವರು ಹೇಳ್ತಾರೆ. ಅದಕ್ಕೆ ಕಾರಣಾನೂ ಇದೆ. ಅದೇನ್ ಕಾರಣಾ ಅಂದ್ರೆ, ಕೆಲವರು ಆ ಕೆಟಲ್‌ನಲ್ಲಿ ಸೂಪ್ ಮಾಡ್ಕೋತಾರೆ, ನೀರು...

Sandalwood: ವೃದ್ಧಾಶ್ರಮದಲ್ಲಿ ಬರ್ತ್‌ಡೇ ಆಚರಿಸಿಕೊಂಡ ಬಿಗ್‌ಬಾಸ್ ರಕ್ಷಿತಾ ಶೆಟ್ಟಿ.. ನೆಟ್ಟಿಗರಿಂದ ಶ್ಲಾಘನೆ

Sandalwood: ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ತಮ್ಮ ಬರ್ತ್‌ಡೇಯನ್ನು ವೃದ್ಧಾಶ್ರಮದಲ್ಲಿ ಆಚರಿಸಿದ್ದಾರೆ. ಉಡುಪಿಯವರಾದ ರಕ್ಷಿತಾ, ಬಿರಿಯಾನಿ ರೆಡಿ ಮಾಡಿಸಿ, ಅದನ್ನು ಕುಂದಾಪುರದ ವೃದ್ಧಾಶ್ರಮಕ್ಕೆ ಹೋಗಿ, ಅಲ್ಲಿ ಎಲ್ಲರಿಗೂ ಬಡಿಸಿ, ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಡಾನ್ಸ್ ಮಾಡಿ, ಎಂಜಾಯ್ ಮಾಡಿ, ತಮ್ಮ ಈ ವರ್ಷದ ಬರ್ತ್‌ಡೇಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಈ ಕಾರಣಕ್ಕೆ...

Mandya: ವಸತಿ ಶಾಲೆ ವಿದ್ಯಾರ್ಥಿಗಳಿಗೆ ಸೇರಬೇಕಾದ ಅಕ್ಕಿ ಮಾರಾಟಕ್ಕೆ ಯತ್ನ ಆರೋಪ..

Mandya: ಮಂಡ್ಯದ ಕೆ.ಆರ್.ಪೇಟೆಯ ವಿಜಯಲಕ್ಷ್ಮೀ ರೈಸ್ ಮಿಲ್‌ನಲ್ಲಿ ಅಕ್ರಮ ನಡೆದಿದ್ದು, ವಸತಿ ಶಾಲೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೇರಬೇಕಾದ ಅಕ್ಕಿಯನ್ನು ಸೇಲ್ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ರೈತ ಸಂಘದ ಕಾರ್ಯಕರ್ತರ ಕಾರ್ಯಾಚರಣೆಯಿಂದ ಈ ಅಕ್ರಮ ಪಡಿತರ ಅಕ್ಕಿ ದಂಧೆ ಬಯಲಾಗಿದೆ. ರೈಸ್ ಮಿಲ್ ಗೆ ಸರ್ಕಾರಿ ಪಡಿತರ ಹೊತ್ತು ತಂದಿದ್ದ ಲಾರಿ ಮೇಲಯೇ ರೈತ ಸಂಘದದವರು...
- Advertisement -spot_img

Latest News

Bengaluru: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಗೆ 24 ಕೋಟಿ ರೂಪಾಯಿ ವಂಚನೆ: ಆರೋಪಿಗಳು ಬಂಧನ

Bengaluru: ಮನಿ ಲ್ಯಾಂಡರಿಂಗ್ ಹೆಸರಲ್ಲಿ ವೃದ್ಧೆಗೆ ಡಿಜಿಟಲ್ ಅರೆಸ್ಟ್ ಮಾಡಿ, 24 ಕೋಟಿ ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ನೆಲೆಸಿರುವ ಲಕ್ಷ್ಮೀ ರಾಮಮೂರ್ತಿ...
- Advertisement -spot_img