Monday, August 24, 2026

Bollywood

Fashion:ಟ್ರೆಂಡಿಂಗ್ ನಲ್ಲಿದೆ ಈ 90ಸ್ ಫ್ಯಾಷನ್ ಡ್ರೆಸ್ ಗಳು

ಹೌದು ಫ್ಯಾಷನ್ ಗಳು ಕಾಲ ಕಾಲಕ್ಕೆ ಬದಲಾಗುತ್ತದೆ.90 ರ ದಶಕದಲ್ಲಿ ಬಾಲಿವುಡ್ ನಟ ನಟಿಯರಾದ ಕಾಜೋಲ್,ಐಶ್ವರ್ಯ ರೈ,ಕರಿಷ್ಮಾ ಕಪೂರ್,ಅಮಿತಾಭ್ ಬಚ್ಚನ್,ಹೃತಿಕ್ ರೋಷನ್ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಹಾಗೂ ಪಾರ್ಟಿಗಳಲ್ಲಿ ಆಗಿನ ಟ್ರೆಂಡಿ ಫ್ಯಾಷನ್ ಉಡುಗೆಯಲ್ಲಿ ಮಿಂಚಿದ್ರು. ಆದರೆ ಕಳೆದ ಕೆಲವು ವರ್ಷಗಳಿಂದ 80 ಹಾಗೂ 90ರ ದಶಕದ ಉಡುಪುಗಳು ಇದೀಗ ಮತ್ತೆ ಹೊಸ ರೂಪ...

Movie News: ಬಳುಕುವ ಬಳ್ಳಿಯಂತಿದ್ದ ನಟಿ ಅಚಾನಕ್ ಆಗಿ ಊದಿಕೊಂಡಿದ್ದೇಕೆ..?

Movie News: ಸೆಲೆಬ್ರಿಟಿಗಳು ಅಂದ್ರೆ ಹಾಗೆ. ನಾವು ಮೊದಲು ನೋಡಿದಾಗ ಹೇಗಿದ್ದರೋ, ಅವರು ವಯಸ್ಸಾದರೂ ಅದೇ ರೀತಿ ಇದ್ದಾಗಲೇ, ಚೆಂದ. ಅವರಿಗೆ ವಯಸ್ಸಾಗಿ ಬಿಟ್ಟರೆ, ಮೂಲೆಗುಂಪಾದಂತೆ. ಹಾಗಾಗಿಯೇ ನಟ ನಟಿಯರು ಅದಷ್ಟು ಡಯಟ್ ಮಾಡಿ, ತಮ್ಮ ಯವ್ವನವನ್ನು ಮೆಂಟೇನ್ ಮಾಡಲು ಹೆಣಗಾಡುತ್ತಾರೆ. https://youtu.be/EFkBqTLtRpE ಆದರೆ ಇಲ್ಲೋರ್ವ ನಟಿ ಮುದ್ದುಮುದ್ದಾಗಿ, ಬಳಕುವ ಬಳ್ಳಿಯಂತಿದ್ದರು. ಆದರೆ ಸಡನ್ನಾಗಿಊದಿಕೊಂಡಿದ್ದು, ಇವರನ್ನು ನೋಡಿ...

ತೆರೆ ಮೇಲೆ ಬರ್ತಿದೆ ಯುವರಾಜ್ ಸಿಂಗ್ ಬಯೋಪಿಕ್

ಭಾರತ ಕ್ರಿಕೆಟ್ ತಂಡದ ಮಾಜಿ ಆಲ್​ ರೌಂಡರ್ ಯುವರಾಜ್ ಸಿಂಗ್ ಅವರ ಜೀವನಗಾಥೆ ಚಲನಚಿತ್ರ ಆಗಿ ತೆರೆ ಮೇಲೆ ಬರುತ್ತಿದೆ. ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಇರಲಿ, ಫೀಲ್ಡಿಂಗ್ ಇರಲಿ, ಅಲ್ಲಿ ಯುವಿ ಆಟ ಮಾತ್ರ ಅಭಿಮಾನಿಗಳಿಗೆ ರಸದೌತಣ ಕೊಡುತ್ತಿತ್ತು. ಯುವರಾಜ್ ಸಿಂಗ್ ಕ್ರಿಕೆಟ್​ನಿಂದ ದೂರವಾಗಿ ತುಂಬಾ ವರ್ಷಗಳಾಯ್ತು. ಅಭಿಮಾನಿಗಳು ಯುವರಾಜ್ ಸಿಂಗ್ ಅವ್ರನ್ನ ತುಂಬಾನೇ...

ಬಾಲಿವುಡ್​​ ಸಿನಿಮಾಗಳ ಬಗ್ಗೆ ರಿಷಬ್ ಬೇಸರ

ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್​ ಮಂದಿ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ನಮ್ಮ ದೇಶವನ್ನ ತುಂಬಾ ಕೆಟ್ಟದಾಗಿ ತೋರಿಸುತ್ತಾರೆಂಬುದು. ದೇಶವನ್ನ ಪಾಸಿಟಿವ್​ ಆಗಿ ತೋರಿಸಬಹುದಲ್ಲ ಎಂದಿದ್ದಾರೆ. ಇಷ್ಟಕ್ಕೂ ರಿಷಬ್ ಹೀಗೆ ಹೇಳಿದ್ದೇಕೆ? ಮತ್ತು ಯಾರ ಬಗ್ಗೆ ಹೀಗೆ ಮಾತಾಡಿದ್ದಾರೆ ಎಂಬ ಪ್ರಶ್ನೆ ಎಲ್ಲೆಡೆ ಜೋರಾಗಿ ಗಿರಕಿ ಹೊಡೆಯುತ್ತಿದೆ. ಡಿವೈನ್​ ಸ್ಟಾರ್​ ರಿಷಬ್​...

ಬಾಲಿವುಡ್​ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ

ನಟ, ನಿರ್ದೇಶಕ, ಡೈಲಾಗ್​ ರೈಟರ್​ ರಾಜ್​ ಬಿ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ಗೆ ಹಾರಿದ್ದಾರೆ. ಯಸ್​, ಇತ್ತೀಚೆಗಷ್ಟೇ ಮಾಲಿವುಡ್​ನಲ್ಲಿ ತಮ್ಮ ನಟನೆಯಿಂದ ಎಲ್ಲರಿಗೂ ಮೋಡಿ ಮಾಡಿ, ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ರಾಜ್​ಗೆ ಪರಭಾಷೆಯ ಸಿನಿಮಾಗಳು ಕೈ ಬೀಸಿ ಕರೆಯುತ್ತಿದ್ದು, ಬಾಲಿವುಡ್​​ನಲ್ಲಿ ನಟಿಸಲು ಸಜ್ಜಾಗಿದ್ದಾರೆ. ರಾಜ್​ ಬಿ ಶೆಟ್ಟಿ ನಿರ್ದೇಶಿಸಿ...

ಕೌನ್​ ಬನೇಗಾ ಕರೋಡ್ಪತಿ ಶೋ: ಬಚ್ಚನ್ ಸಂಭಾವನೆ ಎಷ್ಟು ಗೊತ್ತಾ?

ಕೌನ್​ ಬನೇಗಾ ಕರೋಡ್ಪತಿ ಶೋ.. ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಜನರು ಈ ಕಾರ್ಯಕ್ರಮವನ್ನು ವೀಕ್ಷಿಸುವುದಕ್ಕೆ ಕಾದು ಕುಳಿತಿರುತ್ತಾರೆ. ಇನ್ನು ಈ ಶೋನ ಮೇನ್ ಅಟ್ರಾಕ್ಷನ್​ ಅಂದ್ರೆ ಬಿಗ್ ಬಿ ಅಮಿತಾಬ್​ ಬಚ್ಚನ್​. ಜನಪ್ರಿಯವಾದ ಕೌನ್​ ಬನೇಗಾ ಕರೋಡ್ಪತಿ ಸೀಸನ್​ 16 ಶುರುವಾಗಿದ್ದು, 81 ವರ್ಷದ ಅಮಿತಾಬ್ ಬಚ್ಚನ್ , ಕೌನ್ ಬನೇಗಾ ಕರೋಡ್ಪತಿ 16...

ಐಶ್ವರ್ಯ ಜೊತೆ ರೊಮ್ಯಾನ್ಸ್: ಹಳೆ ವೀಡಿಯೋ ವೈರಲ್​

ಬಾಲಿವುಡ್​​ನ ಸ್ಟಾರ್​ ಬ್ಯೂಟಿ, ಐಶ್ವರ್ಯ ರೈ ಜೊತೆ ರೊಮ್ಯಾನ್ಸ್​ ಮಾಡಲು ಅವಕಾಶವೇ ಸಿಕ್ತಿಲ್ಲ ಅಂತ ಕಿಂಗ್​ ಖಾನ್​ ಶಾರುಖ್​ ಹೇಳಿದ್ದ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗ್ತಿದೆ. ಜೋಶ್​, ದೇವದಾಸ್​, ಮೊಹಬ್ಬತೆ ನಂತಹ ಬ್ಲಾಕ್ ಬಸ್ಟರ್​ ಸಿನಿಮಾಗಳಲ್ಲಿ ಶಾರುಖ್​ ಖಾನ್​ ಹಾಗೂ ಐಶ್ವರ್ಯ ರೈ ಜೊತೆಯಾಗಿ ನಟಿಸಿದ್ದಾರೆ. ನಂತರ ಈ ಇಬ್ಬರು ಜೋಡಿಯಾಗಿ...

ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

Bollywood News: ಬಾಲಿವುಡ್ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಸದ್ಯ ನಟನೆಯಿಂದ ದೂರವಿದ್ದಾರೆ. ಯಾಕಂದ್ರೆ ಅವರು ತಾಯಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಪ್ರಸವವಾಗಲಿದೆ. ಆದ್ರೆ ದೀಪಿಕಾಳ ಹೊಟ್ಟೆ ನೋಡಿ, ನೆಟ್ಟಿಗರು ಆಕೆ ಗರ್ಭಿಣಿಯೇ ಅಲ್ಲ ಅಂತಿದ್ದಾರೆ. ದೀಪಿಕಾ ಗರ್ಭಿಣಿ ಆಗಿರುವ ರೀತಿ ನಾಟಕವಾಡುತ್ತಿದ್ದಾರೆ. ಅವರು ನಡೆಯುವ ರೀತಿ, ಅವರ ದೇಹದ ಬೆಳವಣಿಗೆ, ಹೊಟ್ಟೆಯನ್ನು ನೋಡಿ ಅವರು ಗರ್ಭಿಣಿ...

‘ಪೆಪೆ’ ಸಿನಿಮಾದಲ್ಲಿ ಜೇನು ಕುರುಬ ಸಾಂಗ್..ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರ ಜೈಕಾರ

Sandalwood News: ಪ್ರತಿ ಸಿನಿಮಾದಲ್ಲಿಯೂ ತಾನೊಬ್ಬ ಕ್ಲಾಸ್ ಆಕ್ಟರ್ ಅನ್ನೋದನ್ನು ಸಾಬೀತುಪಡಿಸಿಕೊಂಡು ಬಂದಿರುವ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಪೆಪೆ ಸಿನಿಮಾ ಮೂಲಕ ಮಾಸ್ ಅವತಾರ ತಾಳಿದಿದ್ದಾರೆ. ಪೆಪೆ ಚಿತ್ರದ ಟೀಸರ್ ಈಗಾಗಲೇ ಹಿಟ್ ಲೀಸ್ಟ್ ಸೇರಿದ್ದು, ಇದೀಗ ಬಿಡುಗಡೆಯಾಗಿರುವ ಹಾಡು ಭಾರೀ ಸದ್ದು ಮಾಡುತ್ತಿದೆ. ಪೆಪೆ ಚಿತ್ರತಂಡ ಪ್ರಿಸೆಟ್ ಎಂಬ ಟ್ಯಾಗ್ ಲೈನ್...

ಸ್ತನ ಕ್ಯಾನ್ಸರ್: ತಲೆ ಬೋಳಿಸಿಕೊಳ್ಳುವ ವೀಡಿಯೋ ಹರಿಬಿಟ್ಟ ನಟಿ

Bollywood News: ಬಾಲಿವುಡ್ ನಟಿ ಹೀನಾ ಖಾನ್‌ಗೆ ಸ್ತನ ಕ್ಯಾನ್ಸರ್ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಇದ್ದಾಗ, ಚಿಕಿತ್ಸೆ ಪಡೆಯುತ್ತಿದ್ದರೆ, ಕೂದಲು ಕತ್ತರಿಸಬೇಕು. ಇಲ್ಲವಾದಲ್ಲಿ ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ, ಸರಿಯಾಗಿ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಹೀನಾ ಖಾನ್ ತಾನೇ ಕ್ಯಾಮೆರಾ ಎದುರು ತಲೆ ಬೋಳಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ...
- Advertisement -spot_img

Latest News

Haveri: ದೇವಸ್ಥಾನದಲ್ಲಿ ಮೂತ್ರ ಮಾಡಿದ ಕೇಸ್: ಇದು ಉದ್ದೇಶಪೂರ್ವಕ ಕೃತ್ಯ: ಬಸವರಾಜ ಬೊಮ್ಮಾಯಿ

Haveri News: ಶಿಗ್ಗಾವಿಯಲ್ಲಿ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....
- Advertisement -spot_img