Monday, September 28, 2026

Bus accident

40 ಪ್ರಯಾಣಿಕರ ಪಾಲಿಗೆ ದೇವರಾದ ಬಸ್‌ ಚಾಲಕ!

ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಭೀತಿಗೆ ತಳ್ಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬಸ್ ಸಂಪೂರ್ಣವಾಗಿ ಉರಿದುಹೋಗಿದೆ. ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಗೆ ನಂಜನಗೂಡಿನ ಹೊಸಳ್ಳಿ ಗೇಟ್ ಸಮೀಪ ಈ ಘಟನೆ ಸಂಭವಿಸಿದೆ. ಬಸ್‌ನೊಳಗೆ ಸುಮಾರು 40...

ಕುಡಿದು ರಂಪಾಟ.. ಕೊಲೆಗಾರ ಬೈಕ್ ಸವಾರ

22 ಮಂದಿಯ ಸಜೀವ ದಹನ. ಕರ್ನೂಲ್‌ ಬಸ್‌ ದುರಂತಕ್ಕೆ ಬೈಕ್‌ ಸವಾರನ ಯಡವಟ್ಟೇ ಕಾರಣ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ. ರಾಂಗ್‌ ರೂಟ್‌ನಲ್ಲಿ ಬಂದು ಬಸ್‌ಗೆ ಡಿಕ್ಕಿಯೊಡೆದಿದ್ದ ಬೈಕರ್‌, ಕುಡಿದು ಬೈಕ್‌ ರೈಡ್‌ ಮಾಡಿದ್ದು ಪತ್ತೆಯಾಗಿದೆ. ದುರಂತಕ್ಕೂ ಮುನ್ನ ಪೆಟ್ರೋಲ್‌ ಬಂಕ್‌ವೊಂದಕ್ಕೆ ಹೋಗಿದ್ದ ಶಿವಶಂಕರ್‌, ಕುಡಿದುಕೊಂಡು ಹೋಗಿರುವುದು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶಿವಶಂಕರ್‌ ವಿಡಿಯೋವೊಂದು ವೈರಲ್‌ ಆಗಿದೆ....

ರಾಂಗ್‌ ರೂಟ್‌ನಲ್ಲಿ ಬಂದ ಬೈಕ್ ಸವಾರನೇ ಕೊಲೆಗಾರ?

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಯಾರೂ ಊಹಿಸದ ಘನಘೋರ ದುರಂತವೊಂದು ನಡೆದು ಹೋಗಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಆ 40 ನಿಮಿಷಗಳ ಕಾಲ ರವ ರವ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಎಸಿ ಸ್ಲೀಪರ್‌ ಬಸ್‌ ಹೊತ್ತಿಉರಿದಿದ್ದು, 19 ಮಂದಿ ಪವಾಡ ಸದಶ್ಯದಂತೆ ಬದುಕುಳಿದಿದ್ದಾರೆ. ಬೆಳಗಿನ ಜಾವ 3.30ರ ಸುಮಾರಿಗೆ ಎಲ್ಲರೂ...

BREAKING: ಟಿಪ್ಪರ್- ಕಾಲೇಜು ಬಸ್ ಅಪಘಾತ- 40 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಬೆಳಗಾವಿ: ಟಿಪ್ಪರ್ ಹಾಗೂ ಕಾಲೇಜು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಈ ಅಪಘಾತ ನಡೆದಿದ್ದು, ಕೊಲ್ಹಾಪುರದಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ರಾಣಿ ಚೆನ್ನಮ್ಮ ಮಿನಿ ಜೂಗೆ ಪ್ರವಾಸಕ್ಕೆಂದು ವಿದ್ಯಾರ್ಥಿಗಳು ಆಗಮಿಸಿದ್ದರು ಎಂದು ವರದಿಯಾಗಿದೆ. ಜೂ ನೋಡಿ ವಾಪಸ್ ಆಗುವ...

40 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿ, 6 ಮಕ್ಕಳ ಸಾವು

National news:  40 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿಯಾಗಿ 6 ಮಕ್ಕಳು ಸಾವನ್ನಪ್ಪಿದ್ದು, ಹಲವ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹರಿಯಾಣಾದ ಮಹಿಂದ್ರಘಡ್ ಜಿಲ್ಲೆಯೊಂದರಲ್ಲಿ ಈ ಅಪಘಾತ ಸಂಭವಿಸಿದ್ದು, ಖಾಸಗಿ ಶಾಲಾ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಮಕ್ಕಳು ಸಾವನ್ನಪ್ಪಿದ್ದಾರೆ. ಶಾಲೆಗೆ ಸರ್ಕಾರಿ ರಜವಿದ್ದರೂ, ಶಾಲೆಗೆ ರಜೆ ನೀಡಲಿಲ್ಲವಾಗಿತ್ತು. ಅಂದು ರಜೆ ಇದ್ದಿದ್ದರೆ, ಮಕ್ಕಳ ಪ್ರಾಣ ಉಳಿಯುತ್ತಿತ್ತೆನೋ. ಶಾಲಾ...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img