Sunday, December 1, 2024

Celebrities

ನಟಿ ಶೃತಿಗೆ ಮಹಿಳಾ ಆಯೋಗದಿಂದ ನೊಟೀಸ್ ಜಾರಿ

Movie News: ಭಾಷಣ ಮಾಡುವ ವೇಳೆ ನಟಿ ಶೃತಿ ಫ್ರೀ ಬಸ್ ಸಿಕ್ಕಿದ ಬಳಿಕ ಮಹಿಳೆಯರು ಎಲ್ಲೆಲ್ಲೋ ಹೋದ್ರು ಎಂದು ಹೇಳಿದ್ದು, ಈ ಕಾರಣಕ್ಕೆ ಮಹಿಳಾ ಆಯೋಗದಿಂದ ನೊಟೀಸ್ ಜಾರಿ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ, ನಟಿ ಶೃತಿ ಕಾಂಗ್ರೆಸ್ ತೀರ್ಥಸ್ಥಳಕ್ಕೆ ಹೆಣ್ಣು ಮಕ್ಕಳು ಹೋಗಲಿ ಎಂದು ಫ್ರೀ ಬಸ್ ಕೊಟ್ಟರೆ...

ಮುಂಬೈ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್ ಜಾರಿ

Movie News: ಅಕ್ರಮವಾಗಿ ಐಪಿಎಲ್‌ ಪಂದ್ಯ ಪ್ರಸಾರ ಮಾಡಿದ್ದ ಆ್ಯಪ್ ಬಗ್ಗೆ ಪ್ರಚಾರ ಮಾಡಿದ ಕಾರಣ, ನಟಿ ತಮನ್ನಾ ಭಾಟಿಯಾಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. 2023ರಲ್ಲಿ ಆ್ಯಪ್‌ವೊಂದು ಅಕ್ರಮವಾಗಿ ಐಪಿಎಲ್‌ ಪಂದ್ಯ ಪ್ರಸಾರ ಮಾಡಿದ್ದರು. ಈ ಆ್ಯಪ್‌ಗೆ ಬೆಂಬಲಿಸಿ, ತಮನ್ನಾ ಪ್ರಚಾರಮ ಮಾಡಿದ್ದರು. ಇದರಿಂದ ವಯಾಕಾಮ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಹಾಗಾಗಿ ವಯಾಕಾಮ್ ನಟಿಯ...

ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ..

Movie News: ನಟ, ನಿರ್ಮಾಪಕ ದ್ವಾರಕೀಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾತ್ರಿ ಲೂಸ್ ಮೋಷನ್ ಆಗಿ, ಆರೋಗ್ಯ ಹಾಳಾಗಿದ್ದು, ಬೆಳಿಗ್ಗೆ ಎದ್ದು ಕಾಫಿ ಕುಡಿದು, ನಿದ್ರಿಸಿದ್ದ ದ್ವಾರಕೀಶ್ ಮಲಗಿದ್ದಲ್ಲೇ, ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಷ್ಣು ವರ್ಧನ್‌ಗೆ ಬೆಸ್ಟ್ ಜೋಡಿಯಾಗಿ ನಟಿಸಿದ್ದ ದ್ವಾರಕೀಶ್ ಅವರ ಕಳ್ಳ ಕುಳ್ಳ ಸಿನಿಮಾ ಬೆಸ್ಟ್ ಕಾಂಬಿನೇಷನ್ ಆಗಿತ್ತು. ವಿಷ್ಣು ನಿಧನಕ್ಕೂ ಮುನ್ನ ಆಪ್ತಮಿತ್ರ ಸಿನಿಮಾದಲ್ಲಿ...

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅದಿತಿ ಪ್ರಭುದೇವ

Movie News: ನಟಿ ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಮ್ಮನೆ ಮಹಾಲಕ್ಷ್ಮೀ ಎಂದು ಟ್ಯಾಗ್ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅದಿತಿಗೆ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. 2022ರ ನವೆಂಬರ್‌ನಲ್ಲಿ ಅದಿತಿ ಮತ್ತು ಯಶಸ್ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. 2024ರ ಜನವರಿಯಲ್ಲಿ ಅದಿತಿ ತಾಯಿಯಾಗುತ್ತಿದ್ದಾರೆಂಬ ಶುಭಸುದ್ದಿ ನೀಡಿದ್ದರು. ಕೆಲ...

ನಟಿ ರಶ್ಮಿಕಾ ಹುಟ್ಟುಹಬ್ಬಕ್ಕೆ ಎರಡು ಸಿನಿಮಾದ ಪೋಸ್ಟರ್ ರಿಲೀಸ್

Movie News: ನಟಿ ರಶ್ಮಿಕಾ ಮಂದಣ್ಣ ಬರ್ತ್‌ಡೇ ಪ್ರಯುಕ್ತ ಗರ್ಲ್‌ಫ್ರೆಂಡ್ ಮತ್ತು ಪುಷ್ಪ 2 ಸಿನಿಮಾ ತಂಡ ಪೋಸ್ಟರ್ ಬಿಡುಗಡೆ ಮಾಡಿ, ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ. ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿಯಿಂದ ತಮ್ಮ ಸಿನಿಮ ಜರ್ನಿ ಶುರು ಮಾಡಿದ್ದು, ಇದೀಗ ಬಾಲಿವುಡ್‌ ಸಿನಿಮಾದಲ್ಲಿ ನಟಿಸುವ ಹಂತಕ್ಕೆ ಹೋಗಿದ್ದಾರೆ. ಆದರೆ ಕನ್ನಡದ ಬಗ್ಗೆ ಇವರಿಗೆ ಕಿಂಚಿತ್ತು...

ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡ ನಟಿ ಅಮಲಾ ಪೌಲ್

Movie News: ಹೆಬ್ಬುಲಿ ನಟಿ ಅಮಲಾ ಪೌಲ್ ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮಲಾ ಪೌಲ್, ಗುಜರಾತ್‌ನ ಸೂರತ್‌ನಲ್ಲಿ ತಮ್ಮ ಸೀಮಂತ ಮಾಡಿಕೊಂಡಿದ್ದಾರೆ. ಸೀಮಂತದ ಫೋಟೋವನ್ನು ಅಮಲಾಪೌಲ್ ಶೇರ್ ಮಾಡಿಕೊಂಡಿದ್ದು, ಅಮಲಾ ಮುದ್ದುಮುದ್ದಾಗಿ ಕಾಣುತ್ತಿದ್ದಾರೆ. ಕೆಂಪು ಬಾರ್ಡರ್ ಬಿಳಿ ಸೀರೆ ಉಟ್ಟಿರುವ ಅಮಲಾ, ಗುಜರಾತಿ ಶೈಲಿಯಲ್ಲಿ ರೆಡಿಯಾಗಿದ್ದಾರೆ. ಪತಿ ಜಗತ್ ದೇಸಾಯಿ...

ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು..

Movie news: 8 ವರ್ಷದ ಬಾಲಕಿಯನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡನನ್ನು ಪೊಲೀಸರು ಬಂಧಿಸಿ, ಕೆಲ ದಿನಗಳ ಕಾಲ ಜೈಲಿನಲ್ಲಿ ಇರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಸಿಕ್ಕಿದೆ. ಇಂದು ಅಥವಾ ನಾಳೆ ಸೋನುಗೌಡ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಮಗುವನ್ನು ದತ್ತು ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಸೋನುಗೌಡ, ಕಾನೂನು...

ಬಾಲಿವುಡ್ ಖಾನ್‌ಗಳ ಬಗ್ಗೆ ತಮಾಷೆ ಮಾಡಿದ ಪಾಕ್ ನಟಿ..

International Movie News: ಬಾಲಿವುಡ್‌ಗೆ ಫವಾದ್ ಖಾನ್‌ರಂಥ ನಟರು ಬಂದಿರುವುದರಿಂದ, ಬಾಲಿವುಡ್ ಖಾನ್‌ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್‌ಗೆ ಅಭದ್ರತೆ ಕಾಡುತ್ತಿದೆ ಎಂದು ಪಾಕ್ ನಟಿ, ನಾದಿಯಾ ಖಾನ್ ತಮಾಷೆ ಮಾಡಿ, ಹೇಳಿಕೆ ಕೊಟ್ಟಿದ್ದಾರೆ. ಈ ನಟಿ ಸನ್ನಿ ಡಿಯೋಲ್ ನಟನೆಯ ಗದರ್ 2 ಸಿನಿಮಾ ರಿಲೀಸ್ ಆದಾಗ, ಅದರಲ್ಲಿ ಪಾಕಿಸ್ತಾನದ...

ಹೃದಯಾಘಾತದಿಂದ ತಮಿಳಿನ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ನಿಧನ..

Movie News: ತಮಿಳಿನ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 48 ವರ್ಷದ ಡ್ಯಾನಿಯಲ್ ಎದೆ ನೋವಿನಿಂದ ಚೆನ್ನೈ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ, ಡ್ಯಾನಿಯಲ್ ನಿಧನರಾಗಿದ್ದಾರೆ. ಇಂದು ಡ್ಯಾನಿಯಲ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಡ್ಯಾನಿಯಲ್ ಸಾವಿಗೆ ತಮಿಳು ಸೇರಿ, ಭಾರತೀಯ ಚಿಂತ್ರರಂಗ ಸಂತಾಪ ಸೂಚಿಸಿದೆ. ಚಿತ್ತಿ ಹೆಸರಿನ ಧಾರಾವಾಹಿಯಲ್ಲಿ ಡ್ಯಾನಿಯಲ್ ಬಾಲಾಜಿ...

ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

Movie News: ತೆಲುಗು ನಟ ನವೀನ್ ಪೋಲಿಶೆಟ್ಟಿಗೆ ಅಮೆರಿಕದಲ್ಲಿ ಅಪಘಾತವಾಗಿದ್ದು, ಕೈ ಕಾಲಿನ ಮೂಳೆ ಮುರಿತಗೊಂಡಿದೆ. ಅವರನ್ನು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಮೆರಿಕದ ಡಲ್ಲಾಸ್ ಎಂಬಲ್ಲಿ ಬೈಕ್ ಅಪಘಾತವಾಗಿದ್ದು, ಮೂಳೆ ಮುರಿತಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ನವೀನ್‌ಗೆ 8 ವಾರಗಳ ಕಾಲ ರೆಸ್ಟ್ ಮಾಡಲೇಬೇಕೆಂದು ವೈದ್ಯರು ಹೇಳಿದ್ದು, ನವೀನ್ ಬೆಡ್ ರೆಸ್ಟ್...
- Advertisement -spot_img

Latest News

ಬ್ರಹ್ಮಗಂಟು ಖ್ಯಾತಿಯ ಶೋಭಿತಾ ಇನ್ನು ನೆನಪು ಮಾತ್ರ: ಹೈದರಾಬಾದ್‌ನಲ್ಲಿ ಸಾವಿಗೀಡಾದ ನಟಿ

Sandalwood News: ಸ್ಯಾಂಡಲ್ ವುಡ್ ನಟಿ, ಬ್ರಹ್ಮಗಂಟು ಸಿರಿಯಲ್ ಖ್ಯಾತಿಯ ನಟಿ ಶೋಭಿತಾ(30) ಇಂದು ಹೈದರಾಬಾದ್‌ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. https://youtu.be/-L5OeCDH-xg ನಟಿ ಶೋಭಿತಾ, ಬ್ರಹ್ಮಗಂಟು ಸಿರಿಯಲ್...
- Advertisement -spot_img