Thursday, July 16, 2026

Congress

Gold Rate: ಚಿನ್ನದ ದರದಲ್ಲಿ ಹೆಚ್ಚಳ.. ಚಿನ್ನ ಖರೀದಿಸುವಾಗ ಈ ವಿಷಯ ಗಮನದಲ್ಲಿರಲಿ

Gold Rate: ಜುಲೈ 15ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಕಂಡುಬಂದಿದ್ದು, ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದರಗಳು ಬಹುತೇಕ ಸ್ಥಿರವಾಗಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತ, ರೂಪಾಯಿ ಮೌಲ್ಯದ ಚೇತರಿಕೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿನ ಚಿನ್ನದ ದರ ನಿಗದಿಯಾಗಿದೆ. ಮದುವೆ ಸೀಸನ್ ಹಿನ್ನೆಲೆ ಚಿನ್ನದ ಖರೀದಿಗೆ ಬೇಡಿಕೆ...

Monsoon Report: ಮುಂದಿನ 7 ದಿನ ಮಳೆ ಇಲ್ಲ… ಈ ಜಿಲ್ಲೆಗಳಲ್ಲಿ ಬಿಸಿಲಿನ ಶಾಕ್!

Rain Alert: ರಾಜ್ಯದಲ್ಲಿ ಮಳೆಗಾಲ ಮುಂದುವರಿದಿದ್ದರೂ, ಮುಂದಿನ ಏಳು ದಿನಗಳ ಕಾಲ ಕರ್ನಾಟಕದಲ್ಲಿ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 15ರಿಂದ 20ರವರೆಗೆ ರಾಜ್ಯದ ಬಹುತೇಕ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ವರದಿ ನಿರಾಸೆ ಮೂಡಿಸಿದೆ. ವಿಜಯಪುರ, ಕೊಪ್ಪಳ,...

ನೀವು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಯುಸಿ…ಜಿಲ್ಲೆಗಳಲ್ಲಿ ಸಚಿವರಿಲ್ಲ: ಬಿ.ವೈ.ವಿಜಯೇಂದ್ರ ವ್ಯಂಗ್ಯ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದು, ರೈತರ ಬಗೆಗಿನ ಕಾಳಜಿ ತೋರುವುದನ್ನು ಬಿಟ್ಟು ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ,, ಬರ ಬಂದಾಗ ಪ್ರಧಾನಿಗಳಿಗೆ ಪತ್ರ ಬರೆಯುವುದನ್ನು ಬಿಟ್ಟು ಬರ ಪರಿಹಾರಕ್ಕಾಗಿ ತಾವು ಹಾಗೂ ತಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಜನರ ಮುಂದಿಡಿ. ತಾವು...

ಮಗನ ಸಾವಿಗೆ ನ್ಯಾಯ ಕೇಳಿ ಪ್ರಧಾನಿ ಮೋದಿಗೆ ಪತ್ರ ಬರೆದ ಉದ್ಯಮಿ ಕೇತನ್ ಅಗರ್ವಾಲ್ ತಾಯಿ.

Mumbai News: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಕೇತನ್ ತಾಯಿ ರಾಖಿ ಅಗರ್ವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನ್ನ ಮಗನಿಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು. ಅವನ ಸಾವಿಗೆ ನ್ಯಾಯ ನೀಡಿ ಎಂದು ಮನವಿ ಮಾಡಿದ್ದಾರೆ. ನನ್ನ ಮಗನಿಗೆ ನ್ಯಾಯ ನೀಡಿ ಎಂದು ನಿಮ್ಮ ಬಳಿ ಬೇಡುವ...

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ ಅಂತಾ ಪ್ರಶ್ನೆ ಕೇಳ್ತಾರೆ. ಏಕೆಂದರೆ ಅವರು ನಾನ್‌ವೆಜ್ ತಿನ್ನುವವರಿಗೆ ಮನೆ ಬಾಡಿಗೆಗೆ ನೀಡುವುದಿಲ್ಲ. ಏಕೆಂದರೆ, ಅವರು ವೆಜಿಟೇರಿಯನ್ ಆಗಿರ್ತಾರೆ. ಹಾಗಾಗಿ ನಾನ್‌ವೆಜ್ ತಿನ್ನುವವರಿಗೆ ಅವರು ಬಾಡಿಗೆ ನೀಡುವುದಿಲ್ಲ....

ಮದುವೆ ಫಿಕ್ಸ್ ಆಯ್ತು ಎನ್ನುವ ಕೋಪಕ್ಕೆ ತಲೆ ಬೋಳಿಸಿದ ಯುವತಿ..?: ವೀಡಿಯೋ ವೈರಲ್

Viral News: ಇಷ್ಟವಿಲ್ಲದ ಮದುವೆಯಿಂದ ಎಸ್ಕೇಪ್ ಆಗಲು ಜನ ಏನೆಲ್ಲಾ ಮಾಡ್ತಾರೆ..? ಲವ್ ಇದೆ, ನಾನು ಈಗಾಗಲೇ ಲಿವ್ ಇನ್‌ನಲ್ಲಿ ಇದ್ದೇನೆ.. ಹೀಗೆ ಅನೇಕ ಸುಳ್ಳುಗಳನ್ನು ಹೇಳ್ತಾರೆ. ಆದ್ರೆ ಇಲ್ಲೋರ್ವ ಯುವತಿ ಅಮ್ಮ ಮದುವೆ ಫಿಕ್ಸ್ ಮಾಡಲು ತಯಾರಾದಳೆಂದು ತಲೆ ಬೋಳಿಸಿದ್ದಾಳೆ. ಆದರೆ ಸತ್ಯ ಬೇರೆಯೇ ಇದೆ. ಕೀರ್ತನಾಾ ಮೆನನ್ ಎಂಬಾಕೆ ಇತ್ತೀಚೆಗೆ ಕೂದಲು ಕತ್ತರಿಸಿದ್ದಾಳೆ....

Political News: ಕರ್ನಾಟಕ ಬಿಜೆಪಿ ಹಿರಿಯ ನಾಯಕ ರಾಮಚಂದ್ರೇಗೌಡ (88) ನಿಧನ: ಗಣ್ಯರ ಸಂತಾಪ

Political News: ಕರ್ನಾಟಕ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ರಾಮಚಂದ್ರೇಗೌಡ (88) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ವಯೋಸಹಜ ಅನಾರೋಗ್ಯ ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು...

Gold Rate: ಚಿನ್ನ ಖರೀದಿಗರಿಗೆ ಗುಡ್ ನ್ಯೂಸ್..! ಇಂದಿನ ಗೋಲ್ಡ್ ರೇಟ್ ಎಷ್ಟು?

Gold Rate: ಜಾಗತಿಕ ಮಟ್ಟದಲ್ಲಿ ಅಮೆರಿಕ–ಇರಾನ್ ಸಂಘರ್ಷ, ಹಾರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆ ಹಾಗೂ ಅಮೆರಿಕದ ಹೊಸ ಸುಂಕ ಘೋಷಣೆಗಳ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ದಾಖಲಾಗಿದೆ. ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಇಂದಿನ ಬೆಲೆ ಕೊಂಚ ನಿರಾಳತೆ ತಂದಿದೆ. ಜುಲೈ 14, 2026ರ ಮಂಗಳವಾರದ...

Sandalwood: ಕರ್ಮ ರಿಟರ್ನ್ಸ್ ಬಗ್ಗೆ ತಮ್ಮದೇ ಜೀವನದ ಉದಾಹರಣೆ ನೀಡಿದ ನಟಿ ಧನ್ಯಾ ದೀಪಿಕಾ

Sandalwood: ನಟಿ ಧನ್ಯಾ ದೀಪಿಕಾ ಚಾನೆಲ್‌ 1ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು ಅವರು ರಾಯರನ್ನು ಎಷ್ಟು ನಂಬುತ್ತಾರೋ ಅನ್ನೋ ಬಗ್ಗೆ ಹೇಳಿದ್ದಾರೆ. ರಾಯರು ಅವರ ಕನಸಲ್ಲಿ ಬಂದಿದ್ದು, ರಾಯರ ಮೇಲಿದ್ದ ಸೇವಂತಿಗೆ ಹೂವು ಅವರ ಎದುರು ಬಿದ್ದ ಹಾಗೆ, ಪ್ರಸಾದ ಸಿಕ್ಕಹಾಗೆ ಕನಸು ಬಿದ್ದಿತ್ತಂತೆ. ಅಂದು ಧನ್ಯಾ ಎದ್ದು ಕುಳಿತು ಅಳಲು ಶುರು ಮಾಡಿದರಂತೆ. ಬಳಿಕ...

Rain Alert: ಕರ್ನಾಟಕಕ್ಕೆ ಮತ್ತೆ ವರುಣನ ಎಂಟ್ರಿ..! ಗುಡುಗು-ಸಿಡಿಲಿನೊಂದಿಗೆ ಮಳೆಯ ಎಚ್ಚರಿಕೆ..

Rain Alert: ರಾಜ್ಯದ ಜನತೆಗೆ ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪಕ್ಕೆ ಕೊಂಚ ವಿರಾಮ ಸಿಕ್ಕಿದ್ದರೂ, ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಹವಾಮಾನದಲ್ಲಿ ಏರಿಳಿತ ಕಂಡುಬರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಕರಾವಳಿ ಕರ್ನಾಟಕ, ಮಲೆನಾಡು ಹಾಗೂ...
- Advertisement -spot_img

Latest News

ಸರ್ಕಾರ ಈಗಾಗಲೇ ರಿಯಲ್ ಎಸ್ಟೇಟ್ ಮಾಫಿಯಾ ಗೆ ಮಂಡಿಯೂರಿದೆ: ಯತ್ನಾಳ್ ಗಂಭೀರ ಆರೋಪ

Political News: ರಾಮನಗರದ ಬಿಡದಿಯಲ್ಲಿ ಟೌನ್‌ಶಿಪ್ ವಿಚಾಾರವಾಗಿ, ಭೂಮಿ ನೀಡಿದರೆ ಮಾತ್ರ ಖರೀದಿಸುತ್ತೇವೆ, ಇಲ್ಲದಿದ್ದರೆ, ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದೀಗ ಅನುಮೋದನಾ...
- Advertisement -spot_img