Thursday, April 9, 2026

Congress

ಹಾಗಾದ್ರೆ ಚುನಾವಣೆಯಲ್ಲಿ ನಿಜವಾಗಿಯೂ ಗೋಲ್ ಮಾಲ್ ನಡೆದಿದ್ಯಾ…!?

ಬೆಂಗಳೂರು: ಎಕ್ಸಿಟ್ ಪೋಲ್ ರಿಪೋರ್ಟ್ ಬಂದಾಗಿನಿಂದ ಇವಿಎಂ  ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್  ನಾಯಕರು ಫಲಿತಾಂಶ ಬಂದ ಮೇಲೆ ಸುಮ್ಮನಾಗಿದ್ರು. ಆದ್ರೆ ಇದೀಗ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ಬಳಿಕ ಮತ್ತೆ ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇವಿಎಂ, ವಿವಿ ಪ್ಯಾಟ್ ಹೊಂದಾಣಿಕೆಯಲ್ಲಿ ವ್ಯತ್ಯಾಸವಿದೆ. ಎರಡೂ...

ಸುಮಕ್ಕ, ಅಭಿಗೆ ಜಾಗ್ವಾರ್ ವಿಶ್- ಮಂಡ್ಯ ಅಭಿವೃದ್ಧಿಗೆ ಸದಾ ಸಿದ್ದ ಎಂದ ನಿಖಿಲ್….!

ಬೆಂಗಳೂರು: ಚುನಾವಣೆ ಫಲಿತಾಂಶ ಬಂದಾಗಿನಿಂದಲೂ ಜರ್ಜರಿತರಾಗಿ ಮೌನಕ್ಕೆ ಶರಣಾಗಿದ್ದ ಮಂಡ್ಯದಿಂದ ಸೋತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಸೋಲು ಗೆಲುವು ಸಹಜ, ಇನ್ನು ಮುಂದೆ ನಾನು ಮಂಡ್ಯದ ಅಭಿವೃದ್ಧಿಗಾಗಿ, ಪಕ್ಷದ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬೋದಕ್ಕೆ ಶ್ರಮವಹಿಸಿ ಕೆಲಸ ಮಾಡ್ತೇನೆ ಅಂತ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ ಸ್ಟಾಗ್ರಾಂನಲ್ಲಿ...

ಇಂದು ಲೋಕಸಭಾ ಮಹಾಸಮರ ಫಲಿತಾಂಶ- ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಬೆಂಗಳೂರು: 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಕೌಂಟಿಂಗ್ ಶುರುವಾಗಲಿದ್ದು ಸಂಜೆ 6 ಗಂಟೆ ವೇಳೆಗೆ ಫಲಿತಾಂಶ ಹೊರಬೀಳೋ ಸಾಧ್ಯತೆಯಿದೆ. 543 ಲೋಕಸಭಾ ಕ್ಷೇತ್ರಗಳ ಪೈಕಿ 542ಕ್ಷೇತ್ರಗಳಿಗೆ ಏಳು ಹಂತದಲ್ಲಿ ಮತದಾನ ಕಳೆದೊಂದು ತಿಂಗಳಿಂದ ಮತದಾನ ನಡೆದಿತ್ತು.  ಶೇ.67.11ರಷ್ಟು ಮತದಾನ ನಡೆದು ಹಿಂದಿನ ದಾಖಲೆಗಳನ್ನೆಲ್ಲಾ ಮುರಿದಿದೆ. ತಮಿಳುನಾಡಿನ ವೆಲ್ಲೂರು...

ಎಕ್ಸಿಟ್ ಪೋಲ್ ನಲ್ಲಿ ನಂಬಿಕೆ ಇಲ್ಲ- ಬಿಜೆಪಿಗೆ 18 ಸ್ಥಾನ ಸಾಧ್ಯವೇ ಇಲ್ಲ- ಡಿಸಿಎಂ.

ಬೆಂಗಳೂರು: ಚುನಾವಣೋತ್ತರ ನಡೆದ ಎಕ್ಸಿಟ್ ಪೋಲ್ ವರದಿಯಲ್ಲಿ ನನಗೆ ವಿಶ್ವಾಸವಿಲ್ಲ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ಕುರಿತಾಗಿ ರಾಜ್ಯದಲ್ಲಿ ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ 20ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಲೆಕ್ಕಾಚಾರ,ವಾತಾವರಣ ಕೂಡ ಇದಕ್ಕೆ ಪೂರಕವಾಗಿದೆ. ಚುನಾವಣಾ ಪ್ರಚಾರದ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಬಿಜೆಪಿಗೆ 18 ಸೀಟು...

ಗೆಲ್ಲೋದ್ಯಾರು…? ನಿಖಿಲ್ ಅಥವಾ ಸುಮಲತಾ…? ಯಾರಿಗೆ ಶುರುವಾಗಿದೆ ಭಯ?

ಮಂಡ್ಯ: ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಯಾರು ಗೆಲ್ತಾರೆ ಅಂತ ತಿಳುದುಕೊಳ್ಳೋಕೆ ಕುತೂಹಲಭರಿತರಾಗಿ ಜನ ಕಾಯುತ್ತಿದ್ದಾರೆ. ಈ ಬಗ್ಗೆ ಹತ್ತಾರು ಸಮೀಕ್ಷೆಗಳು ಕೂಡ ನಡೆದಿವೆ. ಒಂದು ಸಮೀಕ್ಷೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲ್ತಾರೆ ಅಂತ ವರದಿ ನೀಡಿದ್ರೆ, ಮತ್ತೊಂದು ವರದಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ತಾರೆ ಅಂತಿದೆ. ಆದ್ರೆ ಗೆಲ್ಲೋದು ಯಾರು...

ಮೋದಿ ಮತ್ತೊಮ್ಮೆ ಫಿಕ್ಸ್…! ಯಾವ ರಾಜ್ಯದಲ್ಲಿ ಯಾರಿಗೆಷ್ಟು ಸ್ಥಾನ..?

ಲೋಕಸಭಾ ಚುನಾವಣಾ ಮಹಾ ಸಮರ ಇದೀಗ ಮುಗಿದಿದೆ. ಕರ್ನಾಟಕ ಟಿವಿ ಮತದಾನೋತ್ತರ ಸಮೀಕ್ಷೆ ಪ್ರಕಾರ, 543 ಕ್ಷೇತ್ರಗಳಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿ ಮತ್ತೆ ಮೋದಿ ಅಧಿಕಾರಕ್ಕೆ ಬರಲಿದ್ದು ಎನ್ ಡಿಎ 275 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಇನ್ನು ಕಳೆದ ಬಾರಿಗಿಂತ ಯುಪಿಎ ಭಾರೀ ಚೇತರಿಕೆ ಕಾಣಲಿದೆ. ಕಳೆದ ಬಾರಿ ಬಿಜೆಪಿ ಸ್ವತಂತ್ರವಾಗಿ 280 ಸ್ಥಾನಗಳಿಸಿ...

ಧಾರವಾಡ ಪೇಡಾದ ಸಿಹಿಯಷ್ಟು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ಡಿಕೆಶಿ

ಹುಬ್ಬಳ್ಳಿ: ಧಾರವಾಡ ಪೇಡಾ ಎಷ್ಟು ಸಿಹಿ ಇದೆಯೋ ಅಷ್ಟರ ಮಟ್ಟಿಗೆ ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನಾನು ಕೊಟ್ಟ ಮಾತಿಗೆ ತಪ್ಪುವನಲ್ಲ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಕಡೇ ದಿನವಾದ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಚಿವರು ಬಿಜೆಪಿ ನಾಯಕರ...
- Advertisement -spot_img

Latest News

Health Tips: ಸಾವಿರ ಸಾವಿರ ಖರ್ಚು ಮಾಡದೇ, ಮನೆಯಲ್ಲೇ ಬಾಡಿ ಡಿಟಾಕ್ಸ್ ಹೀಗೆ ಮಾಡಿ..

Health Tips: ಇತ್ತೀಚಿಗೆ ಹಲವರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯುವುದಕ್ಕಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಅದನ್ನು ಬಾಡಿ ಡೆಟಾಕ್ಸ್ ಎನ್ನಲಾಗುತ್ತದೆ. ಆದನೆ ನಾವು 3...
- Advertisement -spot_img