Saturday, May 2, 2026

Congress

ಸೋನಿಯಾ ಗಾಂಧಿ ಮನವಿಗೆ ಮಣಿದ ಹೆಚ್ಡಿಡಿ: ರಾಜ್ಯ ಸಭೆ ಚುನಾವಣೆಗೆ ನಿಲ್ಲಲು ನಿರ್ಧಾರ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿಗೆ ಮಣಿದು ರಾಜ್ಯ ಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯಸಭಾ ಚುನಾವಣೆಯಲ್ಲಿ...

ಅಕೌಂಟ್ ಗಳಿಗೆ 7500 ಹಾಕುವಂತೆ ಒತ್ತಾಯ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಕಾಂಗ್ರೆಸ್ ನಾಯಕ ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.. ಮೋದಿ ಹೆಜ್ಜೆಯನ್ನ ಹಿಂದಿಕ್ಕಿದ್ದಾರೆ. ಮುಂದೆ ನಿಂತು ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ  ಮಾಡಬೇಕು ಅಂತ ೊತ್ತಾಯಿಸಿದ್ರು.. ಲಾಕ್ ಡೌನ್ ಫೇಲ್ ಆಗಿದೆ.. ಮೊದಲ ಬಾರಿ ಘೋಷಣೆ ಮಾಡಿದ ಲಾಕ್ ಡೌನ್ ಯಶಸ್ಸಿಯಾಗಿಲ್ಲ.. ಕಾರ್ಮಿಕರಿಗೆ...

ಮೋದಿ ಆಡಳಿತಕ್ಕೆ 6 ವರ್ಷ. ದೇಶವಾಸಿಗಳಿಗೆ ಇದೆಯಾ ಹರ್ಷ..?

ಕರ್ನಾಟಕ ಟಿವಿ : ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಮೇ 30ಕ್ಕೆ ಒಂದು ವರ್ಷ ಆಗುತ್ತೆ. ಬಿಜೆಪಿಗೆ ವರ್ಷಾಚರಣೆ ಮಾಡಲು ಕೊರೊನಾ ತೊಡಕಾಗಿದೆ. ಹೀಗಾಗಿ ಬಿಜದೆಪಿ ನಾಯಕರು ಎರಡನೇ ಅವಧಿಯ ವರ್ಷಾಚರಣೆಯನ್ನ ವಿಭಿನ್ನವಾಗಿ ಮಾಡಲು ಮುಂದಾಗಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ವರ್ಷಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರದ ಸಾಧನೆಗಳನ್ನ ಜನರಿಗೆ ತಿಳಿಸಲು ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ತಿಳೀಸಲಾಗಿದೆ. ಈ ಭಾರಿಯ...

ಡಿಕೆಶಿಗೆ ಕೆಪಿಸಿಸಿ ಪಟ್ಟ.. ಜೆಡಿಎಸ್ ಗೆ ತೀವ್ರ ಸಂಕಷ್ಟ..!?

ಕರ್ನಾಟಕ ಟಿವಿ : ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ಸಿಕ್ಕಿದ್ರೆ ನಾವು ಇನ್ನೂ 15 ವರ್ಷ ಸಿಎಂ ಸ್ಥಾನದ ಕನಸನ್ನೂ ಕಾಣೋಕೆ ಸಾಧ್ಯವಿಲ್ಲಅನ್ನೋದು ಕಾಂಗ್ರೆಸ್ ನಲ್ಲಿರುವ ಡಿಕೆಶಿ ಸಮಕಾಲಿನರ ಆತಂಕ.  ಆದ್ರೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ಜೆಡಿಎಸ್ ಗೆ ಆತಂಕ ಯಾಕೆ ಅನ್ನೋದು ಎಲ್ಲರನ್ನ ಕಾಡುವ ಪ್ರಶ್ನೆ.  ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ..  ಜನತಾದಳ...

ದೆಹಲಿಯಲ್ಲಿ ಕೇಜ್ರಿವಾಲ್ ಸುನಾಮಿ ತಡೆಯೋದು ಯಾರು..?

ಕರ್ನಾಟಕ ಟಿವಿ ಸಂಪಾದಕೀಯ : ಕೇಜ್ರಿವಾಲ್ ಅಣ್ಣಾ ಹಜಾರೆ ಜೊತೆ ಲೋಕಪಾಲ್ ಹೋರಾಟಕ್ಕೆ ಧೂಮುಕಿದಾಗ ಯಾರೂ ಕೂಡ ಕೇಜ್ರಿವಾಲ್ ಭವಿಷ್ಯದಲ್ಲಿ ದೆಹಲಿ ಸಿಎಂ ಆಗ್ತಾರೆ ಅಂತ ಲೆಕ್ಕಾಚಾರ ಹಾಕಿರಲಿಲ್ಲ.. ಎಎಪಿ ಪಕ್ಷ ಕಟ್ಟಿದ ಒಂದೇ ವರ್ಷದಲ್ಲಿ ಎದುರಾದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಉಂಟಾದಅತಂತ್ರ ಫಲಿತಾಂಶದ ಲಾಭ ಪಡೆದ ಕೇಜ್ರಿವಾಲ್ ಕಾಂಗ್ರೆಸ್ ಜೊತೆ ಕೈಜೋಡಿಸಿ ಸಿಎಂ ಸ್ಥಾನಕ್ಕೇರಿದ್ರು.. ಆದ್ರೆ ಆರೇ ತಿಂಗಳಲ್ಲಿ...

ಕೆ. ಆರ್ ಪೇಟೆಯಲ್ಲಿ ಗೆಲ್ಲೋದ್ಯಾರು..?

ಹುಟ್ಟೂರಿನ ಜನ ಯಡಿಯೂರಪ್ಪಗೆ ಶಕ್ತಿ ತುಂಬ್ತಾರಾ..? ಪಕ್ಷಕ್ಕೆ ವಂಚಿಸಿದ್ದಕ್ಕೆ ದಳಪತಿಗಳು ನಾರಾಯಣಗೌಡರಿಗೆ ಪಾಠ ಕಲಿಸ್ತಾರಾ..? ಸೋಲಿನ ಸುಳಿಯಿಂದ ಹೊರ ಬರುತ್ತಾ ಕಾಂಗ್ರೆಸ್..? ಸ್ವಾಭಿಮಾನಿ ಸುಮಲತಾ ಬೆಂಬಲ ಯಾರಿಗೆ..? ಇದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪಗೆ ಹುಟ್ಟೂರಿನಲ್ಲಿ ಪಕ್ಷವನ್ನ ಗೆಲ್ಲಿಸಲಾಗದ ನೋವಿದೆ.. ನಮ್ಮೂರಿನ ಮಗ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತ ಪ್ರಚಾರ ಮಾಡಿದಾಗಲೂ ಕೆ.ಆರ್ ಪೇಟೆ...

ಅಯೋಧ್ಯ ತೀರ್ಪು: ಕಾಂಗ್ರೆಸ್ ನಾಯಕರಿಗೆ ಪ್ರಿಯಾಂಕ ಗಾಂಧಿ ಆದೇಶ

ದೆಹಲಿ: ಅಯೋಧ್ಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಬಗ್ಗೆ ಯಾವುದೇ ರೀತಿಯ ವಿವಾದಾಸ್ಪದ ಹೇಳಿಕೆ ನೀಡಬಾರದೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪಕ್ಷದ ಮುಖಂಡರಿಗೆ ಆದೇಶಿಸಿದ್ದಾರೆ. ತೀರ್ಪಿನ ಬಗ್ಗೆ ಪಕ್ಷದ ಧೋರಣೆ ಅನುಸರಿಸುವಂತೆ ಉತ್ತರಪ್ರದೇಶ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ಪಕ್ಷದ ಅಭಿಪ್ರಾಯ ಹೊರಬೀಳುವವರೆಗೂ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದಾರೆ.ಪ್ರತಿಯೊಬ್ಬರೂ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ...

BSYಗೆ ತೊಂದರೆ ಕೊಟ್ಟು ಬಿಜೆಪಿ “ಸಂತೋಷ”ವಾಗಿರುತ್ತಾ..?

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಯಡಿಯೂರಪ್ಪ ಇಬ್ಬರು ನಾಯಕರಿಗೂ ಹೈಕಮಾಂಡ್ ಎಂಬ ವೇಸ್ಟ್ ನಿಷ್ಪ್ರಯೋಜಕ ನಾಯಕರು ತೊಂದರೆ ಕೊಡ್ತಿದ್ದಾರೆ. ಈ ಇಬ್ಬರಿಗೂ ತೊಂದರೆ ಕೊಟ್ಟು ಕಾಂಗ್ರೆಸ್, ಬಿಜೆಪಿ ಗೆ ಲಾಭವಂತೂ ಸಿಗಲ್ಲ, ನಷ್ಟವೇ ಎಲ್ಲಾ.. ಹೌದು ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುವುದು, ಹೌದು ಈ ರೀತಿಯ ಮಾತು ಯಡಿಯೂರಪ್ಪ ವಿಪಕ್ಷ ನಾಯಕನಾಗಿದ್ದಾಗ ಜನಜನಿತ....

ಎಂಟಿಬಿ ವರ್ಸಸ್ ಬಚ್ಚೇಗೌಡ : ಹೊಸಕೋಟೆ ರಾಜಕೀಯ ಇತಿಹಾಸ

KARNATAKA TV : ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾಗಿದೆ.. ಬಿ.ಎಸ್ ಯಡಿಯೂರಪ್ಪ ಸರ್ಕಾರ ಳಿಸಿಕೊಳ್ಳಲು ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲಬೇಕಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಒಟ್ಟಾಗಿ ಬಿಜೆಪಿಗೆ ಮುಖಭಂಗ ಮಾಡಿ ಸರ್ಕಾರ ಉರುಳಿಸುವ ಅವಕಾಶ ಇದೆ, ಆ ಸಿದ್ದರಾಮಯ್ಯ ಕುಮಾರಸ್ವಾಮಿ ಒಬ್ಬರನ್ನೊಬ್ಬರು ಬಾಯಿಗೆ ಬಂದಂತೆ ಟೀಕಿಸುತ್ತಾ ಬಿಜೆಪಿಗೆ ಅನುಕೂಲ ಮಾಡಿಕೊಡ್ತಿದ್ದಾರೆ. ಇದೀಗ ಬಿಜೆಪಿಯ ಹಾಲಿ...

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಸಿದ್ದು ಮಾತು..!

ಕರ್ನಾಟಕ ಟಿವಿ : ದೋಸ್ತಿ ಸರ್ಕಾರ ಪತನದ ನಂತರ ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ದಿಢೀರ್ ಸುದ್ದಿಗೋಷ್ಠಿ ನಡೆಸಿ ಗೌಡರ ಫ್ಯಾಮಿಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸರ್ಕಾರ ಪತನಕ್ಕೆ ಕಾರಣ ಅಂತ ಘಂಟಾಘೋಷವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು.. ನಂತರ ಜೆಡಿಎಸ್ ನಾಯಕರೂ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ ಶಿಷ್ಯಂದಿರು ಅಂತ ತಿರುಗೇಟು ನೀಡಿದ್ರು....
- Advertisement -spot_img

Latest News

ಮೆಟ್ ಗಾಲಾದಲ್ಲಿ ಲೀಸಾ ಇತಿಹಾಸ! ರೆಡ್ ಕಾರ್ಪೆಟ್ ಮೇಲೆ ಯಾರೆಲ್ಲಾ ಇರ್ತಾರೆ?

ಮೆಟ್ ಗಾಲಾ 2026 ಈ ಬಾರಿ ಇನ್ನಷ್ಟು ವಿಶೇಷವಾಗುತ್ತಿದೆ. ಮೇ 4ರಂದು ನಡೆಯಲಿರುವ ಈ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ಗೆ ಈಗಾಗಲೇ ವೇದಿಕೆ ಸಜ್ಜಾಗಿದ್ದು, ಈ ವರ್ಷದ...
- Advertisement -spot_img