Thursday, January 2, 2025

D boss

ಏಕಾದಶಿ ಉತ್ಸವದಲ್ಲೂ ಕುರಿಗಳ ಮೇಲೆ ಕ್ರಾಂತಿ ಪ್ರಚಾರ..!

https://www.youtube.com/watch?v=NqO5Tym7AN4 ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್ ಅಭಿಮಾನಿಗಳು ಏನೇ ಮಾಡಿದ್ರೂ ಢಿಫ್ರೆಂಟಾಗಿ ಮಾಡ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಅಂದ್ರೆ ಡಿ ಭಕ್ತಗಣ ಸದ್ಯ ಕ್ರಾಂತಿ ಚಿತ್ರದ ಪ್ರಚಾರವನ್ನ ಎಲ್ಲೆಡೆ ಭರ್ಜರಿಯಾಗಿ ಮಾಡ್ತಿದ್ದು, ಎತ್ತ ಕಣ್ಣಾಯಿಸಿದರೂ ಕ್ರಾಂತಿ ಹವಾ ಜೋರಾಗಿದೆ. ಆ ಲೆವೆಲ್‌ಗೆ ದರ್ಶನ್‌ನ ಕ್ರಾಂತಿ ಸಿನಿಮಾಗೆ ಅಭಿಮಾನಿಗಳು ಪ್ರಮೋಷನ್ ಮಾಡ್ತಿದ್ದಾರೆ. ಈ ಪ್ರಚಾರಕ್ಕೆ ಮತ್ತೊಂದು ವಿಶೇಷವಾಗಿ...

ದರ್ಶನ್ ಅಭಿಮಾನಿಗಳ ಭಕ್ತಿಗೆ ಮೆಚ್ಚಿದ ಶಿವಪ್ಪ..!

https://www.youtube.com/watch?v=ENsyqM5q9CA ಡಿ ಬಾಸ್ "ಕ್ರಾಂತಿ"ಗೆ ಆಶೀರ್ವದಿಸಿದ ಶಿವಪ್ಪ..! ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಮತ್ತೆ ಬಾಕ್ಸಾಫೀಸ್‌ನ ಧೂಳೆಬ್ಬಿಸೋಕೆ ಸಜ್ಜಾಗ್ತಿದ್ದಾನೆ. ಎಸ್, ಕ್ರಾಂತಿ ಚಿತ್ರದ ಸಿನಿಮಾದ ಪ್ರಚಾರ ರಾಜ್ಯದ ಮೂಲೆ ಮೂಲೆಗಳಲ್ಲೂ ಡಿ-ಭಕ್ತಗಣ ಅದ್ದೂರಿಯಾಗಿ ಮಾಡ್ತಿದ್ದಾರೆ. ದಾಸ ದರ್ಶನ್ ನಟನೆಯ ಸಿನಿಮಾ ಬರುತ್ತೆ ಅಂದ್ರೆ ಅಲ್ಲಿ ಬರೀ ಹಬ್ಬ ಅಲ್ಲ, ಅಭಿಮಾನಿಗಳಿಂದ ನಾಡ ಹಬ್ಬಾನೇ ನಡೆಯುತ್ತೆ. ಇನ್ನು ಸಿನಿಮಾ ರಿಲೀಸ್‌ಗೆ...

ಡಿ-ಬಾಸ್ ನಟನೆಯ “ಕ್ರಾಂತಿ” ರಿಲೀಸ್ ಯಾವಾಗ..?

https://www.youtube.com/watch?v=uytJCjsTNAI ಚಾಲೆಂಜಿAಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ..ರಾಬರ್ಟ್ ಸಿನಿಮಾ ಬಳಿಕ ರಿಲೀಸಾಗಲಿರೋ ಡಿಬಾಸ್ ನಟನೆಯ ಸಿನಿಮಾ ಇದು. ಸಾಕಷ್ಟು ವಿಷಯಗಳಿಂದ ಕುತೂಹಲ ಹುಟ್ಟಿಸಿರೋ ಈ ಸಿನಿಮಾದ ಅಪ್ಡೇಟ್ಸ್ಗಾಗಿ ಡಿ-ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲೂ ಸಹ ಕಮೆಂಟ್ಸ್ ಮೂಲಕ ಚಿತ್ರತಂಡಕ್ಕೆ ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ. ಕ್ರಾಂತಿ ಸಿನಿಮಾ ಟ್ರೆöÊಲರ್...

ದರ್ಶನ್ ಹಿಟ್ ಮೇಲೆ ಹಿಟ್ ಕೊಡ್ತಿದ್ದಾಗ ಯಶ್ ಇನ್ನೂ…

ಕೆಜಿಎಫ್ ಚಾಪ್ಟರ್ ೨ ೧೧೦೦ ಕೋಟಿ - ಶುರುವಾಯ್ತು ಅಣ್ತಮ್ಮಾಸ್ ನಡುವೇನೇ ಪೈಪೋಟಿ - ಏನ್ ಗುರು ನಿಮ್ದೆಲ್ಲಾ ಗೋಳು - ಕೋಟಿ ಬಂದವ್ನು ನಿಮ್ಮನೆಗೇನಾದ್ರೂ ಕೊಡ್ತಾನಾ ಕೂಳು... ಯಾರು ಬಾಸ್ ಯಾರು ಸುಲ್ತಾನ್..? ಕೆಜಿಎಫ್ ಸೂಪರ್‌ಹಿಟ್ ಆಗಿದೆ, ಬ್ಲಾಕ್ ಬಸ್ಟರ್ ಆಗಿದೆ.. ಸೋ ಇದೇ ಖುಷಿಗೆ ಹೊಂಬಾಳೆ ಫಿಲಂಸ್ ೨೫ನೇ ದಿನದ ಪ್ರೋಮೋ ಬಿಡುಗಡೆ...

ಡಿ ಬಾಸ್ ಸ್ಯಾಂಡಲ್‌ವುಡ್ ಎಂಟ್ರಿಗೆ 20ರ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಚಿತ್ರರಂಗದಲ್ಲಿ 20 ವರ್ಷ ಪೂರೈಸಿರೋ ಸಂಭ್ರಮವನ್ನು ಮೆಜೆಸ್ಟಿಕ್ ಚಿತ್ರತಂಡ ಅಚರಿಸಿದೆ. ಅಷ್ಟು ಮಾತ್ರ ಅಲ್ಲ ಚಿತ್ರವನ್ನು ರೀರಿಲೀಸ್ ಮಾಡ್ತಿರೋ ಸಿಹಿಸುದ್ದಿ ಕೊಟ್ಟಿದ್ದಾರೆ ಡಿಬಾಸ್. ಪಿ ಎನ್ ಸತ್ಯ ನಿರ್ದೇಶನದ ಎಂ.ಜಿ ರಾಮಮೂರ್ತಿ ನಿರ್ಮಾಣದ ಮೆಜೆಸ್ಟಿಕ್ ದರ್ಶನ್ ಅನ್ನೋ ನಟನನ್ನು ಕರ್ನಾಟಕಕ್ಕೆ ಪರಿಚಯಿಸಿದ ಚಿತ್ರ. ಇವತ್ತು ದರ್ಶನ್ ಚಾಲೆಂಜಿಂಗ್...

ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..!

www.karnatakatv.net: ಡಿ ಬಾಸ್ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟಾ ಇಲ್ಲ ಹೇಳಿ, ಬಾಸ್ ಸಿನಿಮಾ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳು ಒಂಟಿಕಾಲಿನಲ್ಲಿ ಕಾಯ್ತಾಯಿದ್ದಾರೆ. ಆದ್ರೆ ಎಲ್ಲಾ ಅಭಿಮಾನಿಗಳಿಗೆ ಕ್ರಾಂತಿ ಚಿತ್ರದ ತಂಡ ಗುಡ್ ನ್ಯೂಸ್ ನೀಡಿದೆ. ಹೌದು.. ಚಾಲೆಂಜಿoಗ್ ಸ್ಟಾರ್ ದರ್ಶನ್ ಅವರು ಅಭಿನಯದ ಚಿತ್ರವು ಬಂದ್ರೆ ಸಾಕು ತಿಯೆಟರ್ ಗಳು ಫುಲ್ ಆಗೋದು ಗ್ಯಾರೆಂಟಿ. ಆದ್ರೆ...

ಡಿ-ಬಾಸ್ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ..!

www.karnatakatv.net :2019 ನೇ ಸಾಲಿನ ಸೈಮಾ ಪ್ರಶಸ್ತಿಯಲ್ಲಿ ಯಜಮಾನ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಲಭ್ಯವಾಗಿದ್ದು,  ಯಜಮಾನ ಸಿನಿಮಾದ ನಟನೆಗೆ ಅತ್ಯಯತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್ ಗೆ ಕೊಡಲಾಗಿದೆ. ಹೌದು ನಿನ್ನೆ ನಡೆದ ಸೈಮಾ ಪ್ರಶಸ್ತಿಯಲ್ಲಿ   ಕನ್ನಡ ವಿಭಾಗಕ್ಕೆ ಅತಿ ಹೆಚ್ಚು ಪ್ರಶಸ್ತಿಯನ್ನು ಯಜಮಾನ ಚಿತ್ರವು ತಂದುಕೊಟ್ಟಿದೆ. ಹಾಗೆ ಅತ್ಯುತ್ಯಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಯಜಮಾನ...

“ದಲಿತ ಸಪ್ಲೈಯರ್ ಮೇಲೆ ಹಲ್ಲೆ” ದರ್ಶನ್ ವಿರುದ್ಧ ಗಂಭೀರ ಆರೋಪ

www.karnatakatv.net : ಬೆಂಗಳೂರು : 25 ಕೋಟಿ ಲೋನ್ ಸ್ಟೋರಿ ಮರೆಯಾಗುವ ಮುನ್ನವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮತ್ತೊಂದು ಚಾಲೆಂಜ್ ಎದುರಾಗಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ದರ್ಶನ್  ಹಲ್ಲೆ ಮಾಡಿದ್ದಾರೆ ಎಂದು ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ದಲಿತ ಸಪ್ಲೈಯರ್ ಪರ...

ದರ್ಶನ್ ‘ರಾಬರ್ಟ್’ಗೆ ಆಯ್ತು ಯು/ಎ ಸೆನ್ಸಾರ್…ಮಾರ್ಚ್ 11ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದ್ದಾರೆ ಡಿಬಾಸ್….!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಸಿನಿಮಾ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದು‌ ಇದೇ ತಿಂಗಳ 11ಕ್ಕೆ ಥಿಯೇಟರ್ ಅಂಗಳಕ್ಕೆ ಬರ್ತಿದೆ. ಈಗಾಗ್ಲೇ ಟ್ರೇಲರ್ ಹಾಗೂ ಸಾಂಗ್ಸ್ ಮೂಲಕ ಸಖತರ ಸದ್ದು ಸುದ್ದಿ ಮಾಡಿರುವ ಡಿಬಾಸ್ ಸಿನಿಮಾ ನೋಡೋದಿಕ್ಕೆ ದಚ್ಚಜ ಅಭಿಮಾನಿ‌ಗಣ ಕಾತುರದಿಂದ ಕಾಯ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಯಲ್ಲಿ...

ರೈತರ ಬಗ್ಗೆ ಭಾವನಾತ್ಮಕ ಸಂಬಂಧವಲ್ಲ, ರಕ್ತಸಂಬಂಧವಿದೆ: ಚಾಲೆಂಜಿಂಗ್ ಸ್ಟಾರ್ ದರ್ಶನ್….!

ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕೃಷಿ ಇಲಾಖೆಯ ರಾಯಭಾರಿಯಾಗಿ ಪದಗ್ರಹಣ ಕಾರ್ಯಕ್ರಮವನ್ನು ಇಂದು ವಿಧಾನಸೌಧದಲ್ಲಿ ಆಯೋಜಿಸಲಾಗಿತ್ತು. ಈ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸನ್ಮಾನ ಮಾಡುವ ಮೂಲಕ ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ದಚ್ಚು, ಎಲ್ಲರೂ ರೈತರದ್ದು ನಮ್ಮದು ಭಾವನಾತ್ಮಕ...
- Advertisement -spot_img

Latest News

Horoscope: 2025ನೇ ವರ್ಷದ ಮಕರ ರಾಶಿಯ ವರ್ಷ ಭವಿಷ್ಯ

Horoscope: 2025ನೇ ವರ್ಷ ಮಕರ ರಾಶಿಯವರಿಗೆ ಯಾವ ರೀತಿ ಇರಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ. ಮಕರ ರಾಶಿಯವರಿಗೆ ಈ ವರ್ಷ ಸಪ್ತಮ ಶನಿ...
- Advertisement -spot_img