ಕರ್ನಾಟಕ ಟಿವಿ : ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಈಗ ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನ ಮ್ಯಾನ್‌ಹಟ್ಟನ್ ನಲ್ಲಿ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾರೆ, ಆಸ್ಟ್ರೇಲಿಯಾದಲ್ಲಿ ಜಾರ್ಜ್ ಆಸ್ತಿ ಇದೆ ಎಂದು ಲೋಕಾಯುಕ್ತಕ್ಕೆ ಅಫಿಡವಿಟ್ ನೀಡಿದ್ದಾರೆ. ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಇಷ್ಟೆಲ್ಲಾ ಆಸ್ತಿ ಹೇಗೆ ಮಾಡಿದ್ರು ಅಂತ ಇಡಿ...
ಕರ್ನಾಟಕ ಟಿವಿ
: ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕೆಲ ಪ್ರಕರಣ ಮುಂದಿಟ್ಟುಕೊಂಡು
ಇಡಿ ಅಧಿಕಾರಗಳು ಡಿಕೆ ಶಿವಕುಮಾರ್ ಬಂಧಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.. ಬೆಂಗಳೂರ,
ರಾಮನಗರ, ಮಂಡ್ಯ, ಹಾಸನದಲ್ಲಿ ಉಗ್ರ ಪ್ರತಿಭಟನೆಯಾಗ್ತಿದೆ.. ಹತ್ತಾರು ಬಸ್ ಗಳೀಗೆ ಕಲ್ಲು ತೂರಾಟ
ನಡೆಸಿ ಅಭಿಮಾನಿಗಳು ರಸ್ತೆ ತಡೆ ನಡೆಸಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ…
ಮಂಡ್ಯ, ರಾಮನಗರ, ಹಾಸನ, ಕುಣಿಗಲ್ ...
ಕರ್ನಾಟಕ ಟಿವಿ : ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಬಂಧಿಸಿದ ಹಿನ್ನೆಲೆ ಬೆಂಬಲಿಗರು ತೀವ್ರಪ್ರತಿಭಟನೆ ನಡೆಸ್ತಿದ್ದಾರೆ. ಕನಕಪುರ ತಾಲೂಕಿನ ವ್ಯಾಪ್ತಿಯಲ್ಲಿ ಎರಡು Ksrtc ಬಸ್ ಗಳಿಗ ಗಾಜುಗಳನ್ನ ಪುಡಿಪುಡಿಮಾಡಿ ಡಿಕೆಶಿ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಇನ್ನು ಬೆಂಗಳೂರ-ಮೈಸೂರು ರಸ್ತೆಯಲ್ಲಿ ರಾಮನಗರ ನಗರ ವ್ಯಾಪ್ತಿಯಲ್ಲಿ ಡಿಕೆ ಬೆಂಬಲಿಗರು ರಸ್ತೆ ತಡೆ ನಡೆಸುತ್ತಿರುವ ಪರಿಣಾಮ ಕಿಲೋಮೀಟರ್ ಗಟ್ಟಲೇ...
ಕರ್ನಾಟಕ ಟಿವಿ : ಇಡಿ ಅಧಿಕಾರಿಗಳ ಬಂಧನ ಹಿನ್ನೆಲೆ ಬೆಂಬಲಿಗರಿಗೆ ಡಿಕೆಶಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ದೇವರು ಹಾಗೂ ಈ ದೇಶದ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಕಾನೂನು ಹಾಗೂ ರಾಜಕೀಯ ದ್ವೇಷದ ವಿರುದ್ಧ ಗೆಲುವು ಸಾಧಿಸುತ್ತೇನೆ ಅಂತ ವಿಶ್ವಾಶ ವ್ಯಕ್ತಪಡಿಸಿದ್ದಾರೆ.
https://twitter.com/DKShivakumar/status/1168913456625573888?s=20
ಕರ್ನಾಟಕ ಟಿವಿ : ಇಡಿ ಅಧಿಕಾರಿಗಳು ಬಂಧಿಸಿದ ನಂತರ ಡಿಕೆಶಿವಕುಮಾರ್ ಬಿಜೆಪಿ ಸ್ನೇಹಿತರಿಗೆ ಧನ್ಯವಾದಗಳು ಅಂತ ಟ್ವೀಟ್ ಮಾಡಿದ್ದಾರೆ.
ಕೊನೆಗೂ ನನ್ನ ಬಂಧಿಸುವ ಬಿಜೆಪಿ ಮಿಷನ್ ಸಕ್ಸಸ್ ಆಗಿದೆ. ನನ್ನ ವಿರುದ್ಧ ಐಟ, ಇಡಿ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ. ಇದು ಬಿಜೆಪಿಯ ದ್ವೇಷ ರಾಜಕಾರಣ ಅಂತ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://twitter.com/DKShivakumar/status/1168912861852291073?s=20
ಕರ್ನಾಟಕ ಟಿವಿ : ಕನಕಪುರದ ಬಂಡೆಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ದ್ವೇಷ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪಗಿಟ್ಟಿಸುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲ್ಲ. ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು ಅಂತ ಡಿಕೆಶಿಗೆ ಡಾಕ್ಟರ್ ಟಾಂಗ್ ನೀಡಿದ್ದಾರೆ.
ಭಾರತ ಬದಲಾಗುತ್ತಿದೆ, ನವಭಾರತ ನಿರ್ಮಾಣ ವಾಗುತ್ತಿದೆ....
ಕರ್ನಾಟಕ ಟಿವಿ : ಇಡೀ ದೇಶಾದ್ಯಂತ ಸದ್ಯ ಚರ್ಚೆಯಾಗ್ತಿರುವ ಏಕೈಕ ರಾಜಕಾರಣಿ ಅಂದ್ರೆ ಅದು ಡಿಕೆ ಶಿವಕುಮಾರ್.. ಡಿಕೆ ಶಿವಕುಮಾರ್ ರಾಜಕಾರಣಕ್ಕೆ ಬಂದಿದ್ದೇಗೆ..? ಇಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದು ಹೇಗೆ ಅಂತ ತಿರುಗಿ ನೋಡಿದ್ರೆ ಕಾಣ್ಸೋದು ಥೇಟ್ ರಾಯಲಸೀಮಾ ರಾಜಕೀಯ ಮೀರಿಸುವ ಪೊಲಿಟಿಕಲ್ ಹಿಸ್ಟರಿ.. ಹೌದು ತೊಂಬತ್ತರ ದಶಕದಲ್ಲೇ ದೇವೇಗೌಡರ ಫ್ಯಾಮಿಲಿಯನ್ನ ಮಕಾಡೆ ಮಲಗಿಸಿದ್ದ ಸಾತನೂರ್...
ಕರ್ನಾಟಕ ಟಿವಿ : ಇಡಿ ವಿಚಾರಣೆಯಿಂದ ಜರ್ಜರಿತವಾಗಿರುವ ಡಿಕೆಶಿಗೆ ನೈತಿಕ ಬೆಂಬಲ ಸೂಚಿಸಲು ಮಾಜಿ ಶಾಸಕರ ದಂಡು ದೆಹಲಿಗೆ ದೌಡಾಯಿಸಿದೆ. ಮಾಜಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಳವಳ್ಳಿ ಮಾಜಿ ಶಾಸಕ ನರೇಂದ್ರಸ್ವಾಮಿ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ಮಂಡ್ಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗಣಿಗ ರವಿ, ಕಾಂಗ್ರೆಸ್ ಯುವ ಮುಖಂಡ ರಘುವೀರ್ ಗೌಡ ಡಿಕೆಶಿ...
ಕರ್ನಾಟಕ ಟಿವಿ
: ಇಂದು ರಾಜ್ಯಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಟಾ ಅಮರ್ ನಾಥ್ ನೇತೃತ್ವದಲ್ಲಿ ಸಾವಿರಾರು
ಮಹಿಳಾಕಾಂಗ್ರೆಸ್ ಕಾರ್ಯಕರ್ತೆಯರು ಮಲ್ಲೇಶ್ವರಂ ಬಿಜರೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ರು..
ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕರು ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಇದು ಹೆಚ್ಚು ದಿನ
ನಡೆಯೋದಿಲ್ಲ.. ಬಿಜೆಪಿ ಈ ಕೂಡಲೇ ದ್ವೇಷ ರಾಜಕಾರಣ ನಿಲ್ಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ
ಭಾರೀ...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...