Tuesday, July 22, 2025

Donald trump

ಸತ್ಯ ಸುದ್ದಿ ಹೇಳಲಿದ್ದಾರಂತೆ ಟ್ರಂಪ್: ತಮ್ಮದೇ ಹೊಸ ಆ್ಯಪ್ ತರಲು ಚಿಂತನೆ..

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮದೇ ಆದ ಆ್ಯಪ್ ಹೊರತರಲು ಚಿಂತಿಸಿದ್ದಾರೆ. ಇದೇ ಸೋಮವಾರದಂದು ಈ ಆ್ಯಪ್ ಬಿಡುಗಡೆಗೊಳ್ಳಲಿದೆ. ಇನ್ನು ಆ್ಯಪ್ ಹೆಸರು, ಟ್ರುತ್ ಸೋಶಿಯಲ್. ಈ ಬಗ್ಗೆ ಟ್ರಂಪ್ ಟ್ವೀಟ್ ಮಾಡಿದ್ದು, ನಿಮ್ಮ ನೆಚ್ಚಿನ ಅಧ್ಯಕ್ಷರು, ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ, ತಯಾರಾಗಿರಿ ಎಂದು ಹೇಳಿದ್ದಾರೆ. ಅಮೆರಿಕದ ಕ್ಯಾಪಿಟಲ್ ಕಟ್ಟಡದ ದಾಳಿಯ ಬಳಿಕ, ಟ್ರಂಪ್...

ಪತ್ರಕರ್ತರನ್ನ ಅವಾಚ್ಯವಾಗಿ ಬೈದ ಅಮೆರಿಕಾ ಅಧ್ಯಕ್ಷ ಜೋ ಬೈಡನ್..!

ಅಧ್ಯಕ್ಷ ಅಥವಾ ಪ್ರಧಾನಮಂತ್ರಿ ಅಂದರೆ, ಅದೊಂದು ಮಹತ್ವದ ಸ್ಥಾನ. ಆ ಸ್ಥಾನದಲ್ಲಿದ್ದವರು, ಒಂದು ದೇಶದಲ್ಲಿ ಆಡಳಿತ ನಡೆಸಲು ಅರ್ಹತೆಯುಳ್ಳ, ಉಚ್ಛ ಸ್ಥಾನದಲ್ಲಿರುವ ನಾಯಕರಾಗಿರ್ತಾರೆ. ಆದ್ರೆ ಇಂಥದ್ದೊಂದು ಉಚ್ಛ ಸ್ಥಾನದಲ್ಲಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪತ್ರಕರ್ತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. https://twitter.com/laurenboebert/status/1485747399167737857 ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿದ್ದ ಸಂದರ್ಭದಲ್ಲಿ...

‘TRUTH Social’ಎನ್ನುವ ನೂತನ ಸಾಮಾಜಿಕ ಜಾಲತಾಣವನ್ನು ಮಾಡಿದ ಡೊನಾಲ್ಡ್ ಟ್ರಂಪ್..!

www.karnatakatv.net: ಡೊನಾಲ್ಡ್ ಟ್ರಂಪ್ ತನ್ನದೇ ಆದ ಹೊಸ ಸಾಮಾಜಿಕ ಜಾಲತಾಣವನ್ನು ಆರಂಭಿಸಲಿದ್ದು, ನವೆಂಬರ್‌ನಲ್ಲಿ ಅದನ್ನು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಮಾಹಿತಿಯು ಲಭ್ಯವಾಗಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'TRUTH Social' ಎನ್ನುವ ನೂತನ ಸಾಮಾಜಿಕ ಜಾಲತಾಣವನ್ನು ಆರಂಭಿಸಲಿದ್ದಾರೆ. ತಾಲಿಬಾನಿಗಳೇ ಹೆಚ್ಚು ತುಂಬಿರುವ ಟ್ವಿಟ್ಟರ್‌ನ್ನು ನಾವು ಬಳಕೆ ಮಾಡುತ್ತಿದ್ದೇವೆ, ಇಷ್ಟಾದರೂ ಅಮೆರಿಕದ ಅಧ್ಯಕ್ಷರು ಮೌನವಾಗಿದ್ದಾರೆ...

ಪ್ರಧಾನಿ ಮೋದಿ ನನ್ನನ್ನ ಹೊಗಳಿದ್ದಾರೆ: ಡೊನಾಲ್ಡ್ ಟ್ರಂಪ್​

ಅಮೆರಿಕ ಅಧ್ಯಕ್ಷ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ನೆವಡಾ ಭಾಗದ ಜನತೆಯ ಮತವನ್ನ ಸೆಳೆಯಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ವ್ಯಾಪಕವಾಗಿ ಹಬ್ಬಿದ್ದ ಕರೊನಾ ನಿಯಂತ್ರಣಕ್ಕೆ ತಂದ ನನ್ನ ಸಾಧನೆಯನ್ನ ಭಾರತದ ಪ್ರಧಾನಿ ಮೋದಿ ಕೊಂಡಾಡಿದ್ದಾರೆ ಅಂತಾ ಟ್ರಂಪ್​ ಹೇಳಿಕೊಂಡಿದ್ದಾರೆ. https://www.youtube.com/watch?v=Ikbw2gS6eSo ಡೊನಾಲ್ಡ್ ಟ್ರಂಪ್​ ವಿರುದ್ಧ ಸ್ಪರ್ಧೆಗೆ ನಿಂತಿರೋ ಜೋ ಬಿಡೆನ್​...

ಜನರನ್ನ ಪ್ಯಾನಿಕ್​ ಮಾಡೋಕೆ ನನಗಿಷ್ಟವಿರಲಿಲ್ಲ : ಟ್ರಂಪ್​

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಯಲ್ಲಿರೋ ಡೊನಾಲ್ಡ್​ ಟ್ರಂಪ್​ಗೆ ಈ ಬಾರಿ ಗೆಲುವಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ . ಕರೊನಾ ವಿಚಾರದಲ್ಲಿ ಭಾರೀ ನಿರ್ಲಕ್ಷ್ಯ ವಹಿಸಿದ್ದ ಟ್ರಂಪ್​ ವಿರುದ್ಧ ಅಮೆರಿಕ ಜನತೆ ತಿರುಗಿ ಬಿದ್ದಿದ್ದಾರೆ.ಆದ್ರೆ ತಾನು ಯಾಕೆ ಕರೊನಾ ವಿಚಾರವನ್ನ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಅನ್ನೋದಕ್ಕೆ ಟ್ರಂಪ್​ ಈಗ ಕಾರಣ...

‘ಭಾರತ-ಚೀನಾ ಗಡಿ ವಿವಾದ ಶಮನಕ್ಕೆ ನಾವು ಸಿದ್ಧ’

ಭಾರತ - ಚೀನಾ ಗಡಿಯಲ್ಲಿ ಉಲ್ಬಣವಾಗಿರೋ ಗಡಿ ಸಮಸ್ಯೆ ಅತ್ಯಂತ ಅಸಹ್ಯವಾದದ್ದು ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಜರಿದಿದಿದ್ದಾರೆ. https://www.youtube.com/watch?v=vsgvG0tD27A ವೈಟ್​ ಹೌಸ್​​ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವ್ರು, ಭಾರತ - ಚೀನಾ ಗಡಿಯಲ್ಲಿ ಪದೇ ಪದೇ ಸಂಘರ್ಷ ಉಂಟಾಗುತ್ತಲೇ ಇದೆ. ಇದು ಒಳ್ಳೆಯ ಬೆಳವಣಿಗೆ ಇಲ್ಲ. ಭಾರತ - ಚೀನಾ...

ಟ್ರಂಪ್ ಪುತ್ರಿ ಇವಾಂಕಗೂ ಕೊರೊನಾ ಆತಂಕ

ಕರ್ನಾಟಕ ಟಿವಿ : ಇನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ ಭದ್ರತಾ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿತ್ತು. ಇಂದು ಪುತ್ರಿ ಇವಾಂಕ ಟ್ರಂಪ್ ಪರ್ಸನಲ್ ಅಸಿಸ್ಟೆಂಟ್ ಗೂ ಕೊರೊನಾ ವೈರಸ್ ತಗುಲಿದೆ.. ಈ ಹಿನ್ನೆಲೆ ಇವಾಂಕಗೂ ಕೊರೊನಾ ಟೆಸ್ಟ್ ಮಾಡಿಸಿದ್ದು ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೂ ಇನ್ನೂ ಎರಡ್ಮೂರು ವಾರಗಳ ವರೆಗೆ ಆಗಿಂದ್ದಾಗೆ ಟೆಸ್ಟ್ ಮಾಡಿಸುವ...

ಅಮೆರಿಕದಿಂದ ‘ಅನ್ಯಗ್ರಹ ಜೀವಿ’ಗಳನ್ನು ಹೊರಹಾಕ್ತಾರಂತೆ ಟ್ರಂಪ್..!

ಅಮೆರಿಕ: ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರದಬ್ಬುವ ಕೆಲಸಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ವಲಸಿಗರನ್ನು ಅನ್ಯಗ್ರಹ ಜೀವಿಗಳಿಗೆ ಹೋಲಿಕೆ ಮಾಡೋ ಮೂಲಕ ಕಿಡಿ ಕಾರಿದ್ದಾರೆ. ಅಕ್ರಮ ವಲಸಿಗರನ್ನು ಪ್ರಾಣಿಗಳು ಅಂತ ಮೂದಲಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಅವರನ್ನು 'ಅನ್ಯಗ್ರಹ ಜೀವಿಗಳು' ಅಂತ ಕರೆದಿದ್ದಾರೆ....
- Advertisement -spot_img

Latest News

ಎಲೆಕ್ಟ್ರಿಕ್‌ ಸ್ಕೂಟರ್‌ ಇದೇ ನಂಬರ್‌ 1

Honda Activa E ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದು ಸ್ಟ್ಯಾಂಡರ್ಡ್ & ರೋಡ್‌ಸಿಂಕ್...
- Advertisement -spot_img