Friday, August 29, 2025

food

Recipe: ಫಟಾಫಟ್ ಆಗಿ ತಯಾರಿಸಬಹುದಾದ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವಾ, 2 ಟೊಮೆಟೋ, 2 ಒಣಮೆಣಸು, ಉಪ್ಪು, ಎಣ್ಣೆ. ಮಾಡುವ ವಿಧಾನ: ಮೊದಲು ಅಕ್ಕಿ ಹಿಟ್ಟು, ರವಾ, ‘ಟೊಮೆಟೋ, ಉಪ್ಪು, ನೆನೆಸಿದ ಮೆಣಸನ್ನು ನೀರು ಹಾಾಕಿ ಮಿಕ್ಸಿಯಲ್ಲಿ ರುಬ್ಬಿ. ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸು, ಈರುಳ್ಳಿ,...

Recipe: ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪನೀರ್ ಪಕೋಡಾ ರೆಸಿಪಿ

Recipe: ಒಂದು ಕಪ್ ಪನೀರ್, ಒಂದು ಕಪ್ ಕಡಲೆ ಹಿಟ್ಟು, ಕಾಲು ಕಪ್ ಕಾರ್ನ್ ಫ್ಲೋರ್, ಕಾಲು ಕಪ್ ಅಕ್ಕಿ ಹಿಟ್ಟು, ಕೊಂಚ ಅರಿಶಿನ, 1 ಸ್ಪೂನ್ ಖಾರದ ಪುಡಿ, ಕೊಂಚ ವೋಮ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಪನೀರ್‌ನ್ನನು ಉದ್ದೂದ್ದ ಸ್ಲೀಸ್...

Recipe: ಚಹಾ ಜೊತೆ ಸವಿಯಬಹುದಾದ ಹೆಸರು ಕಾಳಿನ ವಡೆ

Recipe: ನಾವು ಸವಿಯುವ ಸ್ನ್ಯಾಕ್ಸ್ ಆರೋಗ್ಯಕ್ಕೂ ಉತ್ತಮವಾಗಿರಬೇಕು, ರುಚಿಯಾಗಿಯೂ ಇರಬೇಕು, ಸ್ನ್ಯಾಕ್ಸ್ ತಿಂದಿದ್ದೇವೆ ಅಂತಲೂ ಅನ್ನಿಸಬೇಕು. ಅಂಥ ಸ್ನ್ಯಾಕ್ಸ್ ಅಂದ್ರೆ, ಹೆಸರು ಕಾಳಿನ ಸ್ನ್ಯಾಕ್ಸ್. ಹೆಸರು ಕಾಳು ದೇಹಕ್ಕೆ ತಂಪು, ಆರೋಗ್ಯಕ್ಕೂ ಉತ್ತಮ. ಇದರಿಂದ ವಡೆ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ. ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿಟ್ಟ ಹೆಸರು ಕಾಳು, ಕಾಲು ಕಪ್...

Health Tips: ಹುರಿದ ಬೆಳ್ಳುಳ್ಳಿಯನ್ನು ಹೀಗೆ ಸೇವಿಸುವುದರಿಂದ ನಿಮ್ಮ ಆರೋಗ್ಯ ವೃದ್ಧಿಸುತ್ತದೆ

Health Tips: ಬೆಳ್ಳುಳ್ಳಿ ಅದೆಷ್ಟು ಆರೋಗ್ಯಕರ ಅನ್ನೋದು ಎಲ್ಲರಿಗೂ ಗೊತ್ತು. ಹಸಿ ಬೆಳ್ಳುಳ್ಳಿ ಸೇವನೆಯಿಂದ ಗ್ಯಾಸ್ಟಿಕ್ ಸಮಸ್ಯೆ ಹೋಗಲಾಡಿಸಬಹುದು. ಆದರೆ ಹಸಿ ಬೆಳ್ಳುಳ್ಳಿ ತಿನ್ನುವವರ ಸಂಖ್ಯೆ ಕಡಿಮೆ. ಕಾರಣ, ಅದು ಸೇವಿಸಲು ಖಾರ ಖಾರವಾಗಿರುತ್ತದೆ. ಆದರೆ ಇದಕ್ಕೊಂದು ಉಪಾಯವಿದೆ. ನೀವು ರೊಟ್ಟಿ, ಚಪಾತಿ ತಿನ್ನುವಾಗ ಹೇಗೆ ಹಸಿ ಈರುಳ್ಳಿ ತಿಂತೀರೋ, ಅದೇ ರೀತಿ ಬೆಳ್ಳುಳ್ಳಿ...

Recipe: ಕಾಯಿ ಹಾಲು ಹಾಕಿ ಪಲಾವ್ ತಯಾರಿಸಿ ನೋಡಿ

Recipe: ಬೇಕಾಗುವ ಸಾಮಗ್ರಿ: 3 ಕಪ್ ಕಾಯಿ ಹಾಲು, ಬಾಸ್ಮತಿ ಅಕ್ಕಿ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಬಟಾಣಿ, ಫ್ಲವರ್, ಬೀನ್ಸ್, ಅರಿಶಿನ, 1 ಸ್ಪೂನ್ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ ಪುಡಿ, ಚಾಟ್ ಮಸಾಲೆ ಪುಡಿ, ಚಕ್ಕೆ, ಏಲಕ್ಕಿ, ಪಲಾವ್ ಎಲೆ, ಲವಂಗ, 4 ಸ್ಪೂನ್ ತುಪ್ಪ, ಕೊತ್ತೊಂಬರಿ ಸೊಪ್ಪು,...

Recipe: ಚಹಾ ಸಮಯಕ್ಕೆ ಸವಿಯಬಹುದಾದ ಮೆಂತ್ಯೆ ಪಕೋಡಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೆಂತ್ಯೆ ಸೊಪ್ಪು, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಶುಂಠಿ- ಹಸಿಮೆಣಸಿನ ಪೇಸ್ಟ್, ಕೊಂಚ ಅರಶಿನ, 1 ಸ್ಪೂನ್ ಖಾರದ ಪುಡಿ, ಚಾಟ್ ಮಸಾಲೆ ಪುಡಿ, ಉಪ್ಪು, ಕೊಂಚ ಹಿಂಗು, ಕಾಲು ಕಪ್ ಅಕ್ಕಿಹುಡಿ, 1 ಕಪ್ ಕಡ್ಲೆ ಹಿಟ್ಟು,...

Recipe: ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ

Recipe: ಬೇಕಾಗುವ ಸಾಮಗ್ರಿ: 5ರಿಂದ6 ಬದನೇಕಾಯಿ, 1 ಟೊಮೆಟೋ, ಕಾಲು ಕಪ್ ಶೇಂಗಾ , ಕಾಲು ಕಪ್ ಗುರೆಳ್ಳು, ಅರ್ಧ ಕಪ್ ಒಣಕೊಬ್ಬರಿ ತುರಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5ರಿಂದ 6 ಬೆಳ್ಳುಳ್ಳಿ, 5 ಹಸಿಮೆಣಸು, ಸಣ್ಣ ತುಂಂಡು ಶುಂಠಿ, ಕೊಂಚ ಕೊತ್ತೊಂಬರಿ ಸೊಪ್ಪು, 4ರಿಂದ 5 ಸ್ಪೂನ್...

Recipe: ಪೂರಿ, ಚಪಾತಿ ಜೊತೆ ಮ್ಯಾಚ್ ಆಗುವ ಸೋಯಾ ಚಂಕ್ಸ್ ಗ್ರೇವಿ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಸೋಯಾ ಚಂಕ್ಸ್, ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು. 1 ಸ್ಪೂನ್ ಕಾಳುಮೆಣಸು, 1 ಸ್ಪೂನ್ ಸೋಂಪು, ಸಣ್ಣ ತುಂಡು ಚಕ್ಕೆ, 4 ಲವಂಗ, 1 ಪಲಾವ್ ಎಲೆ, 1 ಕಪ್ ಒಣಕೊಬ್ಬರಿ ತುರಿ, 4ರಿಂದ 5 ಒಣಮೆಣಸಿನಕಾಯಿ, 2 ಸ್ಪೂನ್ ಎಣ್ಣೆ, 2 ಈರುಳ್ಳಿ, 4ರಿಂದ 5...

Web News: ಮುಂಬೈನ ಫೇಮಸ್ ತಿಂಡಿ ವಡಾಪಾವ್ ಕಂಡು ಹಿಡಿದವರು ಯಾರು ಗೊತ್ತಾ..?

Web News: ಮುಂಬೈನಲ್ಲಿ ಫೇಮಸ್ ತಿಂಡಿ ಅಂದ್ರೆ ವಡಾಪಾವ್. ಹಾಾಗಾಗಿ ಮುಂಬೈಗೆ ಯಾರಾದ್ರೂ ಪ್ರವಾಸಕ್ಕೆ ಹೋದಾಗ, ತಪ್ಪದೇ ವಡಾಪಾವ್ ತಿಂದೇ ಬರ್ತಾರೆ. ಆದ್ರೆ ಈ ವಡಾ ಪಾವ್ ಅನ್ನೋ ತಿಂಡಿ ಹುಟ್ಟಿದ್ದಾದರೂ ಹೇಗೆ..? ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ. ವಡಾ ಪಾವ್‌, ವಿದೇಶಿ ಬರ್ಗರ್‌ಗೂ ಟಕ್ಕರ್ ಕೊಡೋ ಪವರ್ ಹೊಂದಿರುವ ತಿಂಡಿ. ವಿದೇಶಿಗರು...

ಮೊದಲು 84 KG ಇದ್ದೆ: ಈಗ 50 KG ಆಗಿದ್ದೀನಿ: ಆರೋಗ್ಯದ ರಹಸ್ಯ ಆಹಾರದಲ್ಲೇ ಇದೆ

Health Tips: ಇಂದು ಹಲವು ಯುವಕ ಯುವತಿಯರು ದೇಹದ ತೂಕವನ್ನು ಇಳಿಸಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಡಯಟ್ ಮಾಡುತ್ತಾರೆ. ಜಿಮ್‌ಗೆ ಹೋಗುತ್ತಾರೆ. ಆದರೂ ಕೂಡ ದೇಹದ ತೂಕ ಮಾತ್ರ ಇಳಿಯುವುದಿಲ್ಲ. ಹಾಗಾಗಿ ನಾವಿಂದು ಮೊದಲು 84 ಕೆಜಿ ಇದ್ದು ಈಗ 50 ಕೆಜಿಗೆ ಬಂದು ಇಳಿದಿರುವ ಭೂಮಿಕಾ ಮಂಜುನಾಥ್ ಅವರ ವೇಟ್ ಲಾಸ್ ಜರ್ನಿ ಹೇಗಿತ್ತು...
- Advertisement -spot_img

Latest News

ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ, ಪಕ್ಷದಿಂದ ವಜಾ ಮಾಡುತ್ತೀರಾ..?: ರಾಹುಲ್ ಗಾಂಧಿಗೆ ಆರ್.ಅಶೋಕ್ ಪ್ರಶ್ನೆ

Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...
- Advertisement -spot_img