Tuesday, April 21, 2026

food

Recipe: ಸಜ್ಜಿಗೆ ರೊಟ್ಟಿ (ರವಾ ತಾಲಿಪಿಟ್ಟು) ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸಜ್ಜಿಗೆ (ರವಾ), ಅರ್ಧ ಕಪ್ ಸೌತೇಕಾಯಿ ತುರಿ, 2 ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಕರಿಬೇವು, 3 ಹಸಿಮೆಣಸು, ಕೊಂಚ ಕ್ಯಾರೆಟ್ ತುರಿ, ಕೊಂಚ ಹಿಂಗು, ರುಚಿಗೆ ತಕ್ಕಷ್ಟು ಉಪ್ಪು, ರೊಟ್ಟಿ ಬೇಯಿಸಲು ಬೇಕಾದಷ್ಟು ಎಣ್ಣೆ ಅಥವಾ ತುಪ್ಪ. ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ರವಾ, ಸೌತೇಕಾಯಿ ತುರಿ,...

Recipe: ಅಕ್ಕಿ ರೊಟ್ಟಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿ, 3 ಈರುಳ್ಳಿ, 1 ಸ್ಪೂನ್ ಜೀರಿಗೆ, 5 ಒಣಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ರೊಟ್ಟಿ ಬೇಯಿಸಲು ಬೇಕಾದಷ್ಟು ಎಣ್ಣೆ ಅಥವಾ ತುಪ್ಪ. ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 5 ತಾಸು ಅಕ್ಕಿ ನೆನೆಸಿ, ಬಳಿಕ ಮಿಕ್ಸಿಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ....

Recipe: ಡ್ರೈ ಫ್ರೂಟ್ಸ್ ಚಾಕೋಲೇಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋಡಂಬಿ, ಬಾದಾಮ್, ಪಿಸ್ತಾ, ಒಂದು ಕಪ್ ವೈಟ್ ಚಾಕೋಲೇಟ್, ಹೆಚ್ಚು ಸಕ್ಕರೆ ಬೇಕಾಗಿದ್ದಲ್ಲಿ, ಸಕ್ಕರೆ ಬಳಸಬಹುದು. ಮಾಡುವ ವಿಧಾನ: ಮೊದಲು ಕಾಜು, ಬಾದಾಮ್, ಪಿಸ್ತಾವನ್ನು ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಈ ಡ್ರೈಫ್ರೂಟ್‌ಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಳಿಕ ಒಂದು ಕಪ್ ವೈಟ್ ಚಾಕೋಲೇಟನ್ನು ಡಬಲ್ ಬಾಯ್ಲರ್ ಮೂಲಕ ಕರಗಿಸಿಕೊಳ್ಳಿ. ಅಂದ್ರೆ...

Recipe: ಕೇರಳ ಶೈಲಿ ಚಿತ್ರಾನ್ನ

Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಕೇರಳ ಶೈಲಿ ಚಿತ್ರಾನ್ನ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಅನ್ನ, ಒಂದು ಕಪ್ ತೆಂಗಿನತುರಿ, 3 ಒಣಮೆಣಸು, ಕೊಂಚ ಬೆಲ್ಲ, ಹುಣಸೆಹಣ್ಣು, ಅರ್ಧ ಸ್ಪೂನ್ ಜೀರಿಗೆ,...

Recipe: ಪಾಲಕ್ ರೈಸ್ ರೆಸಿಪಿ

Recipe: ಪ್ರತಿದಿನ ಟಿಫಿನ್ ಬಾಕ್ಸ್‌ಗೆ ಒಂದೇ ರೀತಿಯ ಊಟ ಹಾಕಿ ಕೊಟ್ಟು ನಿಮಗೂ ಬೋರ್ ಬಂದಿರಬಹುದು, ತಿಂದವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಈಸಿಯಾಗಿ, ರುಚಿಯಾಗಿ ಪಾಲಕ್‌ ರೈಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. https://youtu.be/PGJk4MbEt5s ಬೇಕಾಗುವ ಸಾಮಗ್ರಿ: ಮೂರು ಕಪ್ ಅಕ್ಕಿ, 1 ಕಪ್ ಪಾಲಕ್ ಸೊಪ್ಪು, ಕೊಂಚ ಕೊತ್ತೊಂಬರಿ ಸೊಪ್ಪು, 3 ಹಸಿಮೆಣಸಿನಕಾಯಿ, ಶುಂಠಿ,...

Recipe: ಮನೆಯಲ್ಲಿ ಸುಲಭವಾಗಿ ತಯಾರಿಸಿ ಬೆಲ್ಲದ ಶೀರಾ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಂಬೆ ರವೆ, 1 ಕಪ್ ಬೆಲ್ಲದ ಪುಡಿ,  ಅರ್ಧ ಕಪ್ ತುಪ್ಪ, ದ್ರಾಕ್ಷಿ, ಬಾದಾಮಿ, ಕಾಜು ಹೀಗೆ ನಿಮಗೆ ಬೇಕಾದ ಡ್ರೈಫ್ರೂಟ್ಸ್ ಬಳಸಬಹುದು. ಬಳಸದೇ ಇದ್ದರೂ ಆದೀತು. 2 ಸ್ಪೂನ್ ಹಾಲಲ್ಲಿ ನೆನೆಸಿಟ್ಟ ಕೇಸರಿ ದಳ, ಕೆಲವರು ಕರ್ಪೂರ ಬಳಕೆ ಮಾಡುತ್ತಾರೆ. ಅವಶ್ಯಕತೆ ಇದ್ದಲ್ಲಿ ಬಳಸಬಹುದು. ಚಿಟಿಕೆ...

Recipe: ಅಕ್ಕಿ ಹಾಲ್ಬಾಯ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ತೆಂಗಿನತುರಿ, 2 ಗಂಟೆ ನೆನೆಸಿಟ್ಟುಕೊಂಡ 3 ಕಪ್ ಅಕ್ಕಿ, 3 ಕಪ್ ಬೆಲ್ಲ, ಚಿಟಿಕೆ ಉಪ್ಪು, ಏಲಕ್ಕಿ ಪುಡಿ, ಅರ್ಧ ಕಪ್ ತುಪ್ಪ. ಮಾಡುವ ವಿಧಾನ: ಮೊದಲು ತೆಂಗಿನ ತುರಿ, ನೆನೆಸಿಟ್ಟ ಅಕ್ಕಿ ಮತ್ತು ಬೆಲ್ಲವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ನೀರು ದೋಸೆಯ ಹದಕ್ಕೆ ನೀರು ಹಾಕಿ, ಹಿಟ್ಟು...

Recipe: ಬೇಬಿ ಕಾರ್ನ್ ರವಾ ಫ್ರೈ

Recipe: ಸಂಜೆ ಚಹಾ ಕುಡಿಯುವ ಹೊತ್ತಿಗೆ, ಅಥವಾ ಊಟದ ಜೊತೆಗೆ, ಅಥವಾ ಮನೆಯಲ್ಲಿ ಪಾರ್ಟಿ ಇದ್ದಾಗ, ಈಸಿಯಾಗಿ ತಯಾರಿಸಬಹುದಾದ ಸ್ನ್ಯಾಕ್ಸ್ ಅಂದ್ರೆ ಬೇಬಿ ಕಾರ್ನ್ ರವಾ ಫ್ರೈ. ಹಾಗಾದ್ರೆ ಈ ರೆಸಿಪಿಯನ್ನು ತಯಾರಿಸಲು ಏನೇನು ಬೇಕು..? ಇದನ್ನು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 10ರಿಂದ 15 ಬೇಬಿಕಾರ್ನ್, 2 ಸ್ಪೂನ್ ಕಾರ್ನ್...

Recipe: ಮಂಗಳೂರು ಶೈಲಿಯ ಗೋಳಿ ಬಜೆ ರೆಸಿಪಿ

Recipe: ನಾವಿಂದು ಸಂಜೆ ಚಹಾ ಸಮಯದಲ್ಲಿ ತಿನ್ನಬಹುದಾದ ಈಸಿ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. ಮಂಗಳೂರು ಶೈಲಿಯ ಗೋಳಿಬಜೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಮೈದಾ, ಕೊಂಚ ಹಿಂಗು, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಹಸಿಮೆಣಸು, ಸಣ್ಣದಾಗಿ ತುಂಡು ಮಾಡಿದ ಕಾಯಿ, ಕರಿಬೇವಿನ ಸೊಪ್ಪು,...

Recipe: ಮಂಗಳೂರು ಶೈಲಿಯ ಬನ್ಸ್ ರೆಸಿಪಿ

Recipe: ಸಂಜೆ ಚಹಾ ಕುಡಿಯುವ ಹೊತ್ತಿನಲ್ಲಿ ಅಥವಾ ರಾತ್ರಿ ಊಟದ ಬದಲು ತಿಂಡಿ ತಿನ್ನಬೇಕು ಅಂದ್ರೆ ನೀವು ಮಂಗಳೂರು ಶೈಲಿಯ ಬನ್ಸ್ ತಯಾರಿಸಿ ತಿನ್ನಬಹುದು. ಇದಕ್ಕೆ ಅರ್ಧ ದಿನ ಮುಂಚೆಯೇ ಪ್ರಿಪೇರ್ ಮಾಡಬೇಕು ಅನ್ನೋದು ಬಿಟ್ರೆ, ಇದು ಈಸಿಯಾಗಿ ತಯಾರಿಸಬಹುದಾದ ರೆಸಿಪಿ. ಹಾಗಾದ್ರೆ ಇದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ...
- Advertisement -spot_img

Latest News

Political News: ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News: ಕಲಬುರಗಿ- ಯಾದಗಿರಿ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೇ, ಜನ ಪರದಾಡುತ್ತಿದ್ದಾರೆಂಬ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷದ...
- Advertisement -spot_img