Thursday, July 23, 2026

food

Recipe: ವೆಜಿಟೇಬಲ್ ಪ್ಯಾನ್‌ಕೇಕ್ ರೆಸಿಪಿ (ತರಕಾರಿ ದೋಸೆ)

ಬೇಕಾಗುವ ಸಾಮಗ್ರಿ: ಒಂದು ಕ್ಯಾರೇಟ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಸ್ವಲ್ಪ ಕ್ಯಾಬೇಜ್, ಸ್ವೀಟ್‌ ಕಾರ್ನ್, ಹಸಿಮೆಣಸು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ಉಪ್ಪು, ಎಣ್ಣೆ. https://youtu.be/vxcnRumxFzw ಮಾಡುವ ವಿಧಾನ: ಮೊದಲು ಎಲ್ಲ ತರಕಾರಿಗಳನ್ನು ಚೆನ್ನಾಗಿ ತೊಳೆದು ಉದ್ದುದ್ದಕ್ಕೆ ಕತ್ತರಿಸಿ, ಬಳಿಕ ಹಸಿಮೆಣಸು, ಬೇಯಿಸಿದ ಸ್ವೀಟ್ ಕಾರ್ನ್, ಕೊಂಚ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್...

Recipe: ಮಂಗಳೂರು ಸೌತೇಕಾಯಿ ದಾಲ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಮಂಗಳೂರು ಸೌತೇಕಾಯಿ, ಕಾಲು ಕಪ್ ತೊಗರಿ ಬೇಳೆ, ಎಣ್ಣೆ, ಬೆಲ್ಲ, ಉಪ್ಪು, ಹುಣಸೇಹಣ್ಣು, ಮೂರು ಹಸಿಮೆಣಸು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಇಂಗು, ಕರಿಬೇವು, ಒಣಮೆಣಸು, ಬೆಳ್ಳುಳ್ಳಿ ಎಸಳು. ಮೊದಲು ಬೇಳೆಯನ್ನು ಚೆನ್ನಾಗಿ ತೊಳೆದು, ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ತರಕಾರಿ, ಉಪ್ಪು, ಹುಳಿ, ಬೆಲ್ಲ, ಹಸಿಮೆಣಸು ಹಾಕಿ ಬೇಯಿಸಿ. ಈಗ ಎಣ್ಣೆ...

Recipe: ಕ್ಯಾಬೇಜ್ ಮಂಚೂರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರ್ಧ ಕ್ಯಾಬೇಜ್ ತುರಿ, ಈರುಳ್ಳಿ, ಒಂದು ಸ್ಪೂನ್ ಶುಂಟಿ- ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಮಸಾಲೆ, ಹಸಿಮೆಣಸಿನಕಾಯಿ, ಪೆಪ್ಪರ್ ಪುಡಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕಾಾರ್ನ್ ಫ್ಲೋರ್ ಕಾಲು ಕಪ್‌, ಉಪ್ಪು, ಕೊಂಚ ನೀರು, ಕರಿಯಲು ಎಣ್ಣೆ. ಮೊದಲು ಈರುಳ್ಳಿ, ಕ್ಯಾಬೇಜ್ ಸಣ್ಣಗೆ ಕತ್ತರಿಸಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ...

Kerala News: ಇಡ್ಲಿ ತಿನ್ನಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ

Kerala News: ಈ ವರ್ಷ ಆಹಾರ ಸೇವಿಸಲು ಹೋಗಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ. ಬಜ್ಜಿ ತಿನ್ನಲು ಹೋಗಿ ವ್ಯಕ್ತಿ ಸಾವು. ಬಟರ್ ಚಿಕನ್ ತಿಂದು ವ್ಯಕ್ತಿ ಸಾವು. ಹೀಗೆ ತಮ್ಮಿಷ್ಟದ ಆಹಾರ ಸೇವನೆಯೇ, ಅವರ ಜೀವ ತೆಗೆುವ ಹಾಗಾದ ಘಟನೆ ಹೆಚ್ಚಾಗಿದೆ. ಅದೇ ರೀತಿ ಇ್ಲಲೋರ್ವ ವ್ಯಕ್ತಿ ಇಡ್ಲಿ ತಿನ್ನಲು ಹೋಗಿ, ಸಾವನ್ನಪ್ಪಿದ್ದಾನೆ. https://youtu.be/MQUcMyh8nYU ಕೇರಳದ ಪಲಕ್ಕಡ್‌ನಲ್ಲಿ...

Recipe: ಸೋಯಾ ಚಂಕ್ಸ್ ಬಿರಿಯಾನಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸೋಯಾ ಚಂಕ್ಸ್, ಬಾಸ್ಮತಿ ಅಕ್ಕಿ, 2 ಈರುಳ್ಳಿ, 2 ಕ್ಯಾರೆಟ್, ಅರ್ಧ ಕಪ್ ಬಟಾಣಿ, ಅರ್ಧ ಕಪ್ ಬೀನ್ಸ್, ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಮೊಸರು, ಖಾರದ ಪುಡಿ, ಅರಿಶಿನ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್...

ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುತ್ತ ಜೊಮೆಟೋದಲ್ಲಿ ನಿಮ್ಮಿಷ್ಟದ ತಿಂಡಿಯನ್ನು ಆರ್ಡರ್ ಮಾಡಬಹುದು

National news: ಕೆಲವರಿಗೆ ರೈಲಿನಲ್ಲಿ ಹೋಗುವಾಗ, ಮನೆಯ ಊಟವನ್ನೇ ತೆಗೆದುಕೊಂಡು ಹೋಗಲೇಬೇಕಾಗುತ್ತದೆ. ಏಕೆಂದರೆ, ರೈಲಿನಲ್ಲಿ ಸಿಗುವ ಊಟ ಕೆಲವರಿಗೆ ಹಿಡಿಸುವುದಿಲ್ಲ. ರುಚಿಯೂ ಇರುವುದಿಲ್ಲ ಮತ್ತು ಆರೋಗ್ಯಕ್ಕೂ ಕೆಟ್ಟದ್ದು ಅನ್ನೋದು ಹಲವರ ವಾದ. ಅಂಥವರು ಇನ್ನುಮುಂದೆ ರೈಲು ಪ್ರಯಾಣ ಮಾಡುತ್ತ, ಜೊಮೆಟೋದಲ್ಲಿ ನಿಮಗಿಷ್ಟವಾದ ತಿಂಡಿಯನ್ನು ಆರ್ಡರ್ ಮಾಡಿ, ತರಿಸಿಕೊಳ್ಳಬಹುದು. https://youtu.be/o-yvJ2J37L8 ಜೊಮೆಟೋ ಇದೀಗ ರೈಲು ಪ್ರಯಾಣಿಕರಿಗೆ ಫುಡ್ ಡಿಲೆವರಿ...

ಆರ್ಡರ್ ಮಾಡಿದ ಇಷ್ಟದ ಫುಡ್ ಸೇವಿಸದೇ ಹೊಟೇಲ್‌ನಲ್ಲೇ ಕೊನೆಯುಸಿರೆಳೆದ ವ್ಯಕ್ತಿ

Madhya Pradesh News: ಸಾವು ಯಾರಿಗೆ, ಹೇಗೆ, ಯಾವಾಗ ಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಡನ್ ಆಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೃದಯಾಘಾತಕ್ಕೆ ಒಳಗಾಗಿ ಇಂದು ನಮ್ಮೊಂದಿಗಿದ್ದ ಜೀವ, ಮರುಕ್ಷಣ ನಮ್ಮನ್ನು ಬಿಟ್ಟು ಹೋಗಿರುವ ಸುಮಾರು ಉದಾಹರಣೆಗಳಿದೆ. https://youtu.be/aT-EYhEbwaU ಅದೇ ರೀತಿಯ ಒಂದು ಘಟನೆ ನಡೆದಿದ್ದು, ಆ ವೀಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ....

ಇಂಥ ಆಹಾರ ತಿಂದ್ರೆ ನಿಮ್ಮ ಹೊಟ್ಟೆಯ ಆರೋಗ್ಯ ಹಾಳಾಗೋದು ಗ್ಯಾರಂಟಿ

Health Tips: ಕೆಲವೊಂದು ಆಹಾರಗಳು ನಾಲಿಗೆಗೆ ರುಚಿಸುತ್ತದೆ ಆದರೆ, ಆರೋಗ್ಯ ಹಾಳು ಮಾಡುತ್ತದೆ. ಮತ್ತೆ ಕೆಲವು ಆಹಾರಗಳು ನಾಲಿಗೆಗೆ ಒಗರು, ಕಹಿ, ಖಾರವಿದ್ದರೂ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಇಲ್ಲಿ ಎರಡನೇಯ ಆಯ್ಕೆ ಒಪ್ಪಿಕೊಳ್ಳುವವರು ಬಹಳ ಕಡಿಮೆ ಜನ. ಎಲ್ಲರಿಗೂ ನಾಲಿಗೆಗೆ ಹಿಡಿಸುವಂಥ ರುಚಿ ರುಚಿಯಾಗಿರುವ ತಿಂಡಿಯೇ ಬೇಕು. ಆದರೆ ಇಂಥ ರುಚಿಕರ...

Health Tips: ರಕ್ತಹೀನತೆ ಸಮಸ್ಯೆ ಕಾಡ್ತಾ ಇದ್ಯಾ? ಇದಕ್ಕೆ ಪರಿಹಾರವೇನು ಗೊತ್ತಾ?

Health Tips: ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ನಮ್ಮ ದೇಹದ ಭಾಗಗಳು ಸರಿಯಾಗಿ ಇರುವುದು ತುಂಬಾ ಮುಖ್ಯ. ಅದರಂತೆ, ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸರಿಯಾಗಿ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಲು ಕಾರಣವೇನು..? ಇದಕ್ಕೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/3QGyWhaVsLY ನಾವು ಸೇವಿಸಿದ ಆಹಾರದಲ್ಲಿ ಸರಿಯಾದ...

ಜೀವವನ್ನೇ ಕಸಿದುಕೊಂಡ ನೂಡಲ್ಸ್: ನಿಮ್ಮ ಮಕ್ಕಳಿಗೆ ಈ ತಿಂಡಿ ಕೊಡುವ ಮುನ್ನ ಹುಷಾರ್

Tamil Nādu: ತಮಿಳುನಾಡಿನಲ್ಲಿ ಆರ್ಡರ್ ಮಾಡಿ, ತರಿಸಿಕೊಂಡಿದ್ದ ನೂಡಲ್ಸ್ ತಿಂದು ಬಾಲಕಿ ಸಾವನ್ನಪ್ಪಿದ್ದಾಳೆ. ತಿರುಚ್ಚಿಯಲ್ಲಿ ಈ ಘಟನೆ ನಡೆದಿದ್ದು, ತಿರುವೆರುಂಪುರ್ ನ ಬಾಲಕಿ ಸ್ಟೆಫಿ ಜಾಕ್ವಲಿನ್ (15) ನೂಡಲ್ಸ್ ತಿಂದು ಸಾವನ್ನಪ್ಪಿದ್ದಾಳೆ. https://youtu.be/Hs8CGZdha7M ಈಕೆಯ ತಾಯಿ ರಾತ್ರಿಯ ಹೊತ್ತು ಈಕೆಗಾಗಿ ನೂಡಲ್ಸ್ ಆರ್ಡರ್ ಮಾಡಿ, ತರಿಸಿಕೊಟ್ಟಿದ್ದಾಳೆ. ರಾತ್ರಿ ನೂಡಲ್ಸ್‌ ತಿಂದು ಮಲಗಿದ ಮಗಳು, ಮರುದಿನ ಬೆಳಿಗ್ಗೆ ಎಷ್ಟು...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img