Horoscope: ರುಚಿ ರುಚಿ ಊಟ ತಿಂಡಿ ಮಾಡೋದು ಎಲ್ಲರಿಗೂ ಇಷ್ಟವೇ. ಆದರೆ ಕೆಲವರು ಡಯಟ್ ಪ್ರಿಯರಾಗಿರ್ತಾರೆ. ಇನ್ನು ಕೆಲವರು ಆರೋಗ್ಯದ ದೃಷ್ಟಿಯಿಂದ ಭೋಜನದಿಂದ ದೂರ ಉಳಿಯುತ್ತಾರೆ. ಮತ್ತೆ ಕೆಲವರನ್ನು ಎಷ್ಟೇ ರುಚಿಕರ ತಿಂಡಿ ಕೊಟ್ಟರೂ ಮೆಚ್ಚಿಸಲಾಗುವುದಿಲ್ಲ. ಅವರೊಂಥರ ಅತೃಪ್ತ ಆತ್ಮಗಳು. ಆದರೆ ಆರೋಗ್ಯ, ಡಯಟ್ ಎಲ್ಲದರ ಚಿಂತೆ ಬಿಟ್ಟು, ರುಚಿ ರುಚಿ ಆಹಾರ ಸಿಕ್ಕಾಗ,...
ಸಾಮಾನ್ಯವಾಗಿ ಜನ ಕೋಳಿ, ಕುರಿ, ಮೇಕೆ, ಮೀನು, ಇಂಥದ್ದನ್ನು ತಿಂತಾರೆ.. ಆದ್ರೆ ಇಲ್ಲಿನ ಜನ ಹಸಿವು ನೀಗಿಸಿಕೊಳ್ಳೋಕೆ ದೊಡ್ಡ ದೊಡ್ಡ ಆನೆಗಳನ್ನೇ ಬೇಟೆಯಾಡಿ ತಿಂತಿದ್ದಾರೆ.. ಸರ್ಕಾರವೇ ಇದಕ್ಕೆ ಪರ್ಮಿಷನ್ ಕೊಟ್ಟಿದೆ. ಸರ್ಕಾರವೇ ಆನೆಯಂತಾ ಪ್ರಾಣಿಗಳನ್ನ ಬೇಟೆಯಾಡಿ ಜನರ ಹೊಟ್ಟೆ ತುಂಬಿಸ್ತಿದೆ.. ಇಂಥಾ ವಿಚಿತ್ರ ಪದ್ಧತಿ ನಡೆದಿರೋದು ಎಲ್ಲಿ ಅಂತ ಹೇಳ್ತೀವಿ ಇಂದಿನ ವಿಡಿಯೋದಲ್ಲಿ ಸ್ಕಿಪ್...
ಬೇಕಾಗುವ ಸಾಮಗ್ರಿ: 2 ಪಾವ್, 2 ಈರುಳ್ಳಿ, ಒಂದು ಟೊಮೇಟೊ, ಒಂದು ಕಪ್ ಮಿಕ್ಸ್‌ಚರ್, ಒಂದು ಚಕ್ಕೆ, 2ರಿಂದ 3ಕಾಳು ಲವಂಗ, 2 ಮಸಾಲೆ ಎಲೆ, ಕೊಂಚ ಸೋಂಪು, 2 ಕಪ್ ನೆನೆಸಿದ ಬಟಾಣಿ, ಕಡಲೆ ಮತ್ತು ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಮಟ್ಕಿ ಕಾಳು, 2 ಒಣಮೆಣಸಿನಕಾಯಿ, ಖಾರ ಹೆಚ್ಚು ಬೇಕಾದಲ್ಲಿ...
Recipe: ಒಂದು ಕಪ್ ಉದ್ದು(3 ಗಂಟೆ ನೆನೆಸಿದ್ದು), ಒಂದು ಚಿಕ್ಕ ಕಪ್ ಕತ್ತರಿಸಿದ ಹಸಿ ಮೆಣಸು- ಹಸಿ ಕೊಬ್ಬರಿ- ಹಸಿ ಶುಂಠಿ- ಕರಿಬೇವಿನ ಮಿಶ್ರಣ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮೊದಲು ನೆನೆಸಿಟ್ಟುಕೊಂಡ ಉದ್ದನ್ನ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಆದ್ರೆ ಹೆಚ್ಚಿಗೆ ನೀರು ಸೇರಿಸಬೇಡಿ. ಹಿಟ್ಟಿನ ಮಿಶ್ರಣ ಸ್ವಲ್ಪ ದಪ್ಪಗಿದ್ದರೆ ಒಳ್ಳೆಯದು....
Spiritual: ಆಹಾರ ಸೇವನೆ ಮಾಡುವುದು ನಮ್ಮೆಲ್ಲರ ಜೀವನದ ಮುಖ್ಯವಾದ ಮತ್ತು ಅವಶ್ಯಕವಾದ ಭಾಗವಾಗಿದೆ. ಅದಕ್ಕಾಗಿಯೇ ಮನುಷ್ಯ ದುಡಿಯುತ್ತಾನೆ. ಆದರೆ ನಾವು ಆಹಾರ ಸೇವಿಸುವಾಗ ಸರಿಯಾದ ಕ್ರಮವನ್ನು ಅನುಸರಿಸಿದರೆ, ಅನ್ನಪೂರ್ಣೇಶ್ವರಿಯ ಕೃಪೆ ನಮ್ಮ ಮೇಲಿರುತ್ತದೆ. ಇಲ್ಲದಿದ್ದಲ್ಲಿ, ನಾವು ಹೊಟ್ಟೆತುಂಬ, ನಮಗಿಷ್ಟವಾದ ಊಟ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ನಾವಿಂದು, ಆಹಾರ ಸೇವನೆ ಮಾಡುವಾಗ ಯಾವ ತಪ್ಪನ್ನು...
Health Tips: ನಮ್ಮ ಆಹಾರ ಪದ್ಧತಿ ಹೇಗೆ ಇರುತ್ತದೆಯೋ, ಅದೇ ರೀತಿ ನಮ್ಮ ಆರೋಗ್ಯವಿರುತ್ತದೆ. ನಾವು ಮಿತವಾಗಿ, ಆರೋಗ್ಯಕರ ಆಹಾರ ಸೇವಿಸಿದರೆ, ಕುಡಿಯುವ ಹೊತ್ತಿಗೆ ನೀರು ಕುಡಿದರೆ, ನಿದ್ರಿಸುವ ಹೊತ್ತಿಗೆ ನಿದ್ದೆ ಮಾಡಿದರೆ, ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರ ಸರಿಯಾಗಿ ಇರುವುದು ತುಂಬಾ ಮುಖ್ಯ. ಊಟವಾದ ಬಳಿಕ ನಾವು...
Movie News: ದರ್ಶನ್ ಅವರು ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲೀಗ ಕಳೆದ ಒಂದು ತಿಂಗಳಿನಿಂದ ಜೈಲು ಸೇರಿದ್ದಾರೆ. ಇವರೊಂದಿಗ ಹದಿನೇಳು ಮಂದಿ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ದರ್ಶನ್ ಅವರಿಗೆ ಜೈಲೂಟ ಸರಿಹೊಂದದ ಕಾರಣ, ನನಗೆ ಮನೆಯಿಂದ ಆಹಾರ, ಹಾಸಿಗೆ, ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಿಟ್...
News: ಸುಪ್ರೀಕೋರ್ಟ್ ನೀಡಿದ ತೀರ್ಪಿನಂತೆ, 2022ರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಉಪಧನದ ಕುರಿತು ಆದೇಶವನ್ನು ಹೊರಡಿಸಿದ್ದು, ಅದರ ಪ್ರಕಾರ ರಾಜ್ಯ ಸರ್ಕಾರ ಗ್ರ್ಯಾಚ್ಯುಟಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಸಹಾಯಕರಿಯರು ಮತ್ತು ಕಾರ್ಯಕರ್ತೆಯರ ಸಂಘಟನೆಗಳ ಸಂಘರ್ಷ ಸಂಯುಕ್ತ ಸಮಿತಿ ಒತ್ತಾಯಿಸಿದೆ.
https://youtu.be/AHykWTqUHHE
1975ರಿಂದ ಕೆಲಸ ಮಾಡುತ್ತಿದ್ದು, ಆ ಸಮಯದಿಂದ ಯಾರ್ಯಾರು ನಿವೃತ್ತಿಯಾಗಿದ್ದಾರೋ, ಅಂಥವರಿಗೆ...
National News: ಮದುವೆಗೆ ಮಾಡಿದ ಭೋಜನದಲ್ಲಿ ಮಾಂಸಾಹಾರ ಮಾಡಲಿಲ್ಲ. ಬರೀ ಸಸ್ಯಾಹಾರವಷ್ಟೇ ಮಾಡಿದ್ದಾರೆಂಬ ಕಾರಣಕ್ಕೆ, ವಧುವಿನ ಮೇಲೆ ಮತ್ತು ವಧುವಿನ ಮನೆಯವರ ಮೇಲೆ ವರನ ಕಡೆಯವರು ಹಲ್ಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
https://youtu.be/OUC0EshKXBw
ಉತ್ತರಪ್ರದೇಶದ ಡಿಯೋರಿಯಾದ ಆನಂದ್ ನಗರದಲ್ಲಿ ಈ ಘಟನೆ ನಡೆದಿದ್ದು, ಅಭಿಷೇಕ್ ಶರ್ಮಾ ಎಂಬಾತ ಸುಷ್ಮಾಳನ್ನು ವಿವಾಹವಾಗಬೇಕೆಂದು, ಗುರು ಹಿರಿಯರು ನಿಶ್ಚಯಿಸಿದ್ದರು. ಮದುವೆ...