Wednesday, April 29, 2026

fruits

ಮಾಡೆಲ್ಗಳ 8 ಹಿಡನ್ ಬ್ಯೂಟಿ ಸಿಕ್ರೇಟ್ಸ್ ಇದೇ ನೋಡಿ.. ಭಾಗ 1

ಬ್ಯೂಟಿ ಬಗ್ಗೆ ಮಾಡೆಲ್‌ಗಳಿಗಿಂತ ಹೆಚ್ಚು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ ಅವರ ಕೆಲಸವೇ ಬ್ಯೂಟಿಫುಲ್ ಆಗಿ ಕಾಣೋದು. ಹಾಗಾಗಿ ಅವರು ಹಲವು ಬ್ಯೂಟಿ ಹ್ಯಾಕ್‌ಗಳನ್ನು ಬಳಸುತ್ತಾರೆ. ಹಾಗಾದ್ರೆ ಮಾಡೆಲ್‌ಗಳ 8 ಹಿಡೆನ್ ಬ್ಯೂಟಿ ಸಿಕ್ರೇಟ್ಸ್ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ ಸಿಕ್ರೇಟ್ ವಾರಕ್ಕೊಮ್ಮೆ ತಪ್ಪದೇ, ಹೇರ್ ಮಾಸ್ಕ್ ಹಾಕೋದು. ಮಾಡೆಲ್‌ಗಳು ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ, ಅಥವಾ...

ಮಾಡೆಲ್ಗಳ 8 ಹಿಡನ್ ಬ್ಯೂಟಿ ಸಿಕ್ರೇಟ್ಸ್ ಇದೇ ನೋಡಿ..- ಭಾಗ 2

ಮೊದಲ ಭಾಗದಲ್ಲಿ ಮಾಡೆಲ್‌ಗಳು ಬಳಸುವ 4 ಬ್ಯೂಟಿ ಸಿಕ್ರೇಟ್ಸ್ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಸಲಿದ್ದೇವೆ. ಐದನೇಯ ಸಿಕ್ರೇಟ್  ಮಾಡೆಲ್‌ಗಳು ತಮ್ಮ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟಿರುತ್ತಾರೆ. ಅದಕ್ಕಾಗಿ ಹೆಚ್ಚು ನೀರು ಕುಡಿಯುತ್ತಾರೆ. ಹಣ್ಣು, ಜ್ಯೂಸ್‌ಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಅವರು ತಿನ್ನುವ ಆಹಾರ ಲೈಟ್ ಆಗಿರುತ್ತದೆ. ಹಾಗಾಗಿ ಕೊಂಚ ಕೊಂಚ...

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 2

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್‌ಗಳ ರೆಸಿಪಿ ಹೇಳಲಿದ್ದೇವೆ. ಬೇಕಾಗಿರುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಒಂದು ಪಲಾವ್ ಎಲೆ, 4ರಿಂದ 5 ಕಾಳುಮೆಣಸು, ಚಿಕ್ಕ ತುಂಡು ಶುಂಠಿ...

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 1

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್‌ಗಳ ರೆಸಿಪಿ ಹೇಳಲಿದ್ದೇವೆ. ಈ ಸೂಪ್‌ ಮಾಡುವ ಮುನ್ನ ನೀರು, ಬೇಯಿಸಿದ ತರಕಾರಿಗಳ ನೀರನ್ನ ಇಟ್ಟುಕೊಂಡರೆ ತುಂಬಾ ಉತ್ತಮ. ಯಾಕಂದ್ರೆ ನೀರಿನಿಂದ ಮಾಡುವ ಸೂಪ್‌ಗಿಂತ, ತರಕಾರಿ...

ಚಳಿಗಾಲಕ್ಕೆ ತಿನ್ನಬಹುದಾದ ಆರೋಗ್ಯಕರ ಸ್ವೀಟ್ ಶೇಂಗಾ ಚಿಕ್ಕಿ

ಶೇಂಗಾ ಚಿಕ್ಕಿ ಅಂದ್ರೆ ಸ್ವೀಟ್ ಪ್ರಿಯರಿಗೆ ಸಖತ್ ಇಷ್ಟವಾಗುವ ತಿಂಡಿ. ಇರು ಬರೀ ರುಚಿಕರ ಮಾತ್ರವಲ್ಲ, ಆರೋಗ್ಯಕರವೂ ಹೌದು. ಚಳಿಗಾಲದಲ್ಲಿ ನೀವು ಪ್ರತಿದಿನ ಒಂದು ಶೇಂಗಾ ಚಿಕ್ಕಿ ತಿಂದ್ರೂ ನಿಮ್ಮ ಆರೋಗ್ಯ ಸರಿಯಾಗಿರತ್ತೆ. ಹಾಗಾಗಿ ಇಂದು ನಾವು ಶೇಂಗಾ ಚಿಕ್ಕಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಪ್ಯಾನ್ ಬಿಸಿ ಮಾಡಿ, ಅದಕ್ಕೆ ಒಂದು ಕಪ್ ಶೇಂಗಾ...

ಚಳಿಗಾಲಕ್ಕಾಗಿ ಸಕ್ಕರೆ ಇಲ್ಲದೇ ಆರೋಗ್ಯಕರ, ರುಚಿಕರ ಲಾಡು ತಯಾರಿಸಿ..

ಚಳಿಗಾಲದಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಅಂದ್ರೆ, ನಾವು ನಮ್ಮ ದೇಹಕ್ಕೆ ಶಕ್ತಿ ಕೊಡುವಂಥ ಆಹಾರವನ್ನು ಸೇವಿಸಬೇಕು. ಹಾಗಾಗಿ ಇಂದು ನಾವು ಶಕ್ತಿಯುತವಾದ, ಆರೋಗ್ಯಕರ, ರುಚಿಕರ ಲಾಡು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ನಾಲ್ಕು ಸ್ಪೂನ್ ಮೆಂತ್ಯೆ, ಅರ್ಧ ಕಪ್ ಮಖಾನಾ, 20ರಿಂದ 25 ಬಾದಾಮಿ ಬೀಜ, 25...

ಮೆಕ್ ಡೋನಾಲ್ಡ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮಹಿಳೆ..

ಮೆಕ್‌ ಡೋನಾಲ್ಡ್ ಬಗ್ಗೆ ನೀವು ಹಲವಾರು ನ್ಯೂಸ್‌ಗಳನ್ನ ಆಗಾಗ ಕೇಳುತ್ತಿರುತ್ತೀರಿ. ಅವರು ಕೊಡುವ ಆಹಾರದಲ್ಲಿ ಅದು ಸಿಕ್ಕಿತು, ಇದು ಸಿಕ್ಕಿತು ಅನ್ನೋ ವಿಷಯವೇ ಹೆಚ್ಚಿರತ್ತೆ. ಆದ್ರೆ ಈ ಬಾರಿ ಮೆಕ್ ಡಿ ಕೊಟ್ಟಿರುವ ನ್ಯೂಸ್ ತುಂಬಾ ಡಿಫ್ರೆಂಟ್ ಆಗಿದೆ. ಅದೇನಂದ್ರೆ, ಓರ್ವ ಮಹಿಳೆ, ಮೆಕ್‌ಡಿ ಬಾತ್‌ರೂಮ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ನೀವು ಚಳಿಗಾಲದಲ್ಲಿ ಗೋಧಿ...

ಈ ಆಹಾರಗಳು ನಿಮ್ಮ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ..

ಕಣ್ಣು ಕಾಣೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತು. ದೃಷ್ಟಿ ಹೀನರಾದ್ರೆ, ಅದಕ್ಕಿಂತ ನರಕ ಇನ್ನೊಂದಿಲ್ಲ. ಕೆಲವರು ಯುವಕರಾಗಿದ್ದಾಗ ಚೆನ್ನಾಗಿರುತ್ತಾರೆ. ವಯಸ್ಸಾಗುತ್ತಿದ್ದಂತೆ, ಕಣ್ಣಿಗೆ ಪೊರೆ ಬಂದು, ಕಣ್ಣು ಕಾಣೋದು ಸಂಪೂರ್ಣವಾಗಿ ನಿಲ್ಲುತ್ತದೆ. ಹಾಗಾಗಿ ನೀವು ಕಡಿಮೆ ವಯಸ್ಸಿನವರಾಗಿದ್ದಾಗಲೇ ಕೆಲ ಆಹಾರಗಳನ್ನು ತಿನ್ನಲು ಶುರು ಮಾಡಿ, ಆಗ ನಿಮ್ಮ ವೃದ್ಧಾಪ್ಯದಲ್ಲಿ ನೀವು ದೃಷ್ಟಿ ದೋಷಕ್ಕೆ ಒಳಗಾಗಲು...

ಸಿಹಿ ತಿಂಡಿ ತಿಂದ ಬಳಿಕ ನೀರು ಕುಡಿಯುವುದು ಸರಿನಾ..? ತಪ್ಪಾ..?

ಸ್ವೀಟ್ಸ್ ಅಂದ್ರೆ ಎಲ್ಲರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ತಿನಿಸು. ಆದ್ರೆ ಕೆಲವರು ಹಸಿವಾದಾಗ, ಸಿಹಿ ತಿಂಡಿ ತಿಂದು ನೀರು ಕುಡಿಯುತ್ತಾರೆ. ಇದರಿಂದ ಕೊಂಚ ಹೊತ್ತು ಹೊಟ್ಟೆ ತುಂಬಿದಂತಿರುತ್ತದೆ. ಆದ್ರೆ ಇದು ಸರಿನಾ..? ತಪ್ಪಾ ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಈ 6 ರೀತಿಯ...

ಎಸಿ ರೂಮಲ್ಲಿ ಕುಳಿತು ಕೆಲಸ ಮಾಡುವವರು ನೋಡಲೇಬೇಕಾದ ಸ್ಟೋರಿ ಇದು..

ಆಫೀಸಿನಲ್ಲಿ ಕೆಲಸ ಮಾಡುವವರಲ್ಲಿ ಹಲವರು ಎಸಿಯಲ್ಲೇ ಕೆಲಸ ಮಾಡುತ್ತಾರೆ. ಬೇಸಿಗೆಯಲ್ಲಿ ಇದು ಕೂಲ್ ಎನ್ನಿಸಿದರೂ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾದ್ರೆ ದಿನಪೂರ್ತಿ ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡುವುದರಿಂದ ಆರೋಗ್ಯಕ್ಕಾಗುವ ದುಷ್ಪರಿಣಾಮಗಳೇನು ಅಂತಾ ತಿಳಿಯೋಣ ಬನ್ನಿ.. ಈ ರೀತಿ ಇನ್‌ಸ್ಟಂಟ್ ಆಗಿ ರಾಗಿ ದೋಸೆ ತಯಾರಿಸಿ ನೋಡಿ.. ಹೆಚ್ಚು ಹೊತ್ತು ಎಸಿಯಲ್ಲಿ ಕುಳಿತರೆ, ನಿಮ್ಮ ಚರ್ಮ ತೇವಾಂಶ...
- Advertisement -spot_img

Latest News

ಧಾರವಾಡದಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ವಾರ್ಡ್.

ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ...
- Advertisement -spot_img