Saturday, April 25, 2026

fruits

ಕಳಿಲೆ ಎಷ್ಟು ರುಚಿಯೋ, ಅಷ್ಟೇ ಆರೋಗ್ಯಕರ..

ಕಳಿಲೆಯನ್ನು ಕೆಲವರು ಬಾಂಬೂ ಅಂತಾ ಕರೆಯುತ್ತಾರೆ. ವರ್ಷಕ್ಕೊಮ್ಮೆಯಾದರೂ ಕಳಿಲೆಯನ್ನು ತಿನ್ನಬೇಕು. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಅಂತಾ ಹೇಳಲಾಗುತ್ತದೆ. ಇದು ಉಷ್ಣ ಪದಾರ್ಥವಾಗಿದ್ದರೂ ಕೂಡ, ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಕಳಿಲೆ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ.. ನೀವು ಬೆಳೆಯುವ  ವಯಸ್ಸಿನವರಾಗಿದ್ರೆ, ನಿಮ್ಮ ಎತ್ತರ ಬೆಳೆಯುವುದು ಸಾಧ್ಯವಿದ್ದಲ್ಲಿ, ನೀವು ಕಳಿಲೆಯನ್ನು ಸೇವಿಸಿ. ಕಳಿಲೆಯ...

ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?

ನಾವು ಪ್ರತಿದಿನ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಮಾಡಿ, ಬಳಿಕ ಮಧ್ಯಾಹ್ನ ಊಟ ಮಾಡುತ್ತೇವೆ. ಆದ್ರೆ ಕೆಲವರು ಊಟ ಮಾಡಿ, ಬಳಿಕ ಸ್ನಾನ ಮಾಡುತ್ತಾರೆ. ಹಾಗಾದ್ರೆ ಸ್ನಾನ ಮಾಡಿಯೇ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಸ್ನಾನ ಮಾಡಿಯೇ ಊಟ ಮಾಡಬೇಕು ವಿನಃ ಊಟ ಮಾಡಿ ಸ್ನಾನ ಮಾಡಬಾರದು. ಈ ಬಗ್ಗೆ...

ಕೆಲವರಿಗೆ ಕೈಗೆ 6 ಬೆರಳುಗಳಿರಲು ಕಾರಣವೇನು..?

ಎಲ್ಲರಿಗೂ ಸಾಮಾನ್ಯವಾಗಿ ಒಂದು ಕೈಗೆ 5 ಬೆರಳುಗಳಿರುತ್ತದೆ. ಆದ್ರೆ ಕೆಲವರಿಗೆ ಮಾತ್ರ ಒಂದು ಕೈಗೆ 6 ಬೆರಳುಗಳಿರುತ್ತದೆ. ಕೆಲವರು ಇದು ಅದೃಷ್ಟದ ಸಂಕೇತ. ಇದರಿಂದ ಅಪ್ಪ ಅಮ್ಮನಿಗೆ ಆರ್ಥಿಕ ಲಾಭವಾಗುತ್ತದೆ ಎಂದು ಹೇಳುತ್ತಾರೆ. ಆದ್ರೆ ಇದರ ಹಿಂದೆ ಇರುವ ಸತ್ಯವೇ ಬೇರೆ. ಹಾಗಾದ್ರೆ ಯಾಕೆ ಕೆಲವರಿಗೆ 6 ಬೆರಳುಗಳಿರತ್ತೆ ಅಂತಾ ತಿಳಿಯೋಣ ಬನ್ನಿ.. ಪಾಲಿಡೆಕ್ಟಲಿ ಎಂಬ...

ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..

ಆಯುರ್ವೇದದಲ್ಲಿ ಹಲವು ರೀತಿಯ ಎಣ್ಣೆಗಳ ತಯಾರಿಕೆ ಬಗ್ಗೆ ಮಾಹಿತಿ ಇದೆ. ಒಂದೊಂದು ಎಣ್ಣೆಗೂ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ ಕರಿಬೇವಿನ ಎಣ್ಣೆಯಿಂದಲೂ ಆರೋಗ್ಯಕ್ಕೆ ಅತ್ಯುನ್ನತ ಪ್ರಯೋಜನಗಳಿದೆ. ಹಾಗಾದ್ರೆ ಆ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ಕರಿಬೇವಿನ ಉಪಯೋಗವನ್ನು ನೀವು ಪ್ರತಿದಿನ ಮಾಡೇ ಮಾಡ್ತೀರಾ. ಅದರಲ್ಲೂ ಕರಿಬೇವಿನ ಉಪಯೋಗವನ್ನು ಹೆಚ್ಚಾಗಿ ಮಾಡುವುದೇ ದಕ್ಷಿಣ ಭಾರತದವರು. ಪಲ್ಯ,...

ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟು ಲಾಭ ಉಂಟು ಗೊತ್ತೇ..?

ಮೊದಲೆಲ್ಲ ಸ್ಟೀಲಿನ ಪ್ಲೇಟ್ ಇಲ್ಲದಿರುವ ಸಮಯದಲ್ಲಿ ಬಾಳೆಎಲೆಯಲ್ಲೇ ಕೆಲವರು ಊಟ ಮಾಡುತ್ತಿದ್ದರು. ಈಗಲೂ ಹಳ್ಳಿಕಡೆ ಕೆಲ ಜನ ಪ್ರತಿದಿನ ಬಾಳೆ ಎಲೆಯಲ್ಲೇ ಊಟ ಮಾಡುತ್ತಾರೆ. ಹಾಗಾದ್ರೆ ಬಾಳೆ ಎಲೆಯಲ್ಲಿ ಯಾಕೆ ಊಟ ಮಾಡಬೇಕು..? ಇದರಿಂದೇನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ: ಸಚಿವ ಗೋಪಾಲಯ್ಯ ಶಪಥ.. ಬಾಳೆ ಎಲೆಯಲ್ಲಿ...

ಪುದೀನಾ ಪುಡಿ ಸೇವನೆಯಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು..?

ನೀವು ಪುದೀನಾ ಚಟ್ನಿ ತಿಂದಿರಬಹುದು. ಚಾಟ್ಸ್‌ನಲ್ಲಿ ಪುದೀನಾ ಚಟ್ನಿ ಇಲ್ಲದೇ ಇದ್ರೆ, ಅದಕ್ಕೆ ಸ್ವಾದವೇ ಇರೋದಿಲ್ಲಾ. ಹಾಗಾಗಿ ಪುದೀನಾ ಚಟ್ನಿಯ ಪರಿಚಯ ಎಲ್ಲರಿಗೂ ಇರುತ್ತದೆ. ಆದ್ರೆ ಪುದೀನಾ ಪುಡಿ ಸೇವನೆಯಿಂದಲೂ ಆರೋಗ್ಯಕ್ಕೆ ಅತ್ಯುತ್ತಮ ಲಾಭವಿದೆ. ಹಾಗಾದ್ರೆ ಪುದೀನಾ ಪುಡಿ ಸೇವಿಸುವುದು ಹೇಗೆ..? ಇದರಿಂದಾಗುವ ಪ್ರಯೋಜನವೇನು ಎಂದು ತಿಳಿಯೋಣ.. ಉಗುರು ಬೆಚ್ಚಗಿನ ನೀರಿನೊಂದಿಗೆ ಒಂದು ಚಮಚ ಪುದೀನಾ...

ಅವರೇಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅದ್ಭುತ ಪ್ರಯೋಜನ..

ಚಳಿಗಾಲ ಶುರುವಾಗಿದೆ. ಇನ್ನು ಅವರೇಕಾಯಿಯ ಸೀಸನ್ ಶುರುವಾಗಲಿದೆ. ಮನೆಯಲ್ಲಿ ಅವರೇಕಾಳಿನ ಉಪ್ಪಿಟ್ಟು, ಚಿತ್ರಾನ್ನ, ಅವರೆಕಾಯಿಯ ಪಲ್ಯದ ಭರಾಟೆ ಶುರುವಾಗಲಿದೆ. ಆದ್ರೆ ನೀವು ಇದನ್ನೆಲ್ಲ ಕಡಿಮೆ ಎಣ್ಣೆ, ಖಾರ, ಉಪ್ಪು ಬಳಸಿ ಮಾಡಿದ್ರೆ, ಬಾಯಿ ರುಚಿಯ ಜೊತೆಗೆ , ನಿಮ್ಮ ಆರೋಗ್ಯಕ್ಕೂ ದುಪ್ಪಟ್ಟು ಪ್ರಯೋಜನವಾಗಲಿದೆ. ಹಾಗಾದ್ರೆ ಅವರೇಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ...

ಬಾದಾಮಿನ ಸೇವನೆಯಿಂದ ನಿಜವಾಗ್ಲೂ ಬುದ್ಧಿ ಚುರುಕಾಗುತ್ತದೆಯಾ..?

ಬದಾಮಿನ ಸೇವನೆಯಿಂದ ಹಲವಾರು ರೋಗಗಳಿಗೆ ಮುಕ್ತಿ ಸಿಗುತ್ತದೆ ಅನ್ನೋದು ನಿಜ. ಆದ್ರೆ ಅದನ್ನು ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುವುದು ಸಂಪೂರ್ಣ ಸತ್ಯವಲ್ಲ. ಹಾಗಾದ್ರೆ ಬಾದಾಮಿನ ಸೇವನೆಯಿಂದ ನಿಜವಾಗ್ಲೂ ಬುದ್ಧಿ ಚುರುಕಾಗುತ್ತಾ ಇಲ್ಲವಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಾದಾಮನ್ನು ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದರಿಂದ ಬಿಪಿ ಶುಗರ್, ಇದ್ದವರಿಗೆ...

ಸದಾ ಆರೋಗ್ಯವಾಗಿರಲು ಈ ನಿಯಮವನ್ನು ಫಾಲೋ ಮಾಡಿ..

ನಾವು ಯಾವಾಗಲೂ ಆರೋಗ್ಯವಾಗಿರಬೇಕು, ನೆಮ್ಮದಿಯಿಂದಿರಬೇಕು. ಮುಪ್ಪು ಬಂದಾಗಲೂ ಅದು ಕಾಣದಷ್ಟು ಆ್ಯಕ್ಟೀವ್ ಇರಬೇಕು ಎಂದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಹಾಗೆ ನಾವು ಆರೋಗ್ಯವಾಗಿರಬೇಕು ಅಂದ್ರೆ, ಕೆಲ ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೆಂತ್ಯೆ ಸೊಪ್ಪಿನ ಪದಾರ್ಥ ತಿಂದರೆ ನಿಮಗಾಗುವ ಆರೋಗ್ಯಕರ ಪ್ರಯೋಜನಗಳಿವು.. ಮೊದಲನೇಯ ನಿಯಮ ಅಂದ್ರೆ ಆಯಾ ಸೀಸನ್ ಹಣ್ಣು,...

ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?

ಇಂದಿನ ಜೀವಮಾನದಲ್ಲಿ ಜನ ಒಂದು ಹೊತ್ತಿನ ಊಟ ಬಿಟ್ಟು ಬೇಕಾದ್ರೂ ಬದುಕಬಲ್ಲರು, ಆದ್ರೆ ಮೊಬೈಲ್ ಬಿಟ್ಟಲ್ಲ. ಇನ್ನು ಕೆಲಸಕ್ಕೆ ಹೋಗುವವರು, ಯಾವಾಗಲೂ ಲ್ಯಾಪ್‌ಟಾಪನ್ನ ಕುಟ್ಟುತ್ತಲೇ ಇರುತ್ತಾರೆ. ಹೀಗಿರುವಾಗ, ಅದರ ರೆಡಿಯೇಶನ್ ಎಫೆಕ್ಟ್ ಆಗದೇ ಇರತ್ತಾ ಹೇಳಿ..? ಈ ವಿಕಿರಣದ ಪರಿಣಾಮವಾಗಿ ನಮಗೆ ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮೊಬೈಲ್...
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img