ಬಂಗಾರ ಪ್ರಿಯರಿಗೆ ಇಲ್ಲಿದೆ ಒಂದು ಖುಷಿಯ ಸುದ್ದಿ. ಎಸ್ 'ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸತತ ಎರಡನೇ ದಿನವೂ ಭರ್ಜರಿ ಇಳಿಕೆ ಕಂಡುಬಂದಿದೆ. ನಿನ್ನೆ ತುಸು ತಗ್ಗಿದ್ದ ಬಂಗಾರದ ದರ, ಇವತ್ತು ಗ್ರಾಮ್‌ಗೆ ಬರೋಬ್ಬರಿ 290 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಿಗೆ ಹಾಗೂ ಆಭರಣ ಖರೀದಿದಾರರಿಗೆ ನಿರಾಳ ತಂದಿದೆ.
ದೇಶದಲ್ಲಿ ಇಂದಿನ ಮಾರುಕಟ್ಟೆ ದರದಂತೆ, 22 ಕ್ಯಾರೆಟ್...
ಚಿನ್ನ ಹಾಗೂ ಬೆಳ್ಳಿ ಖರೀದಿಸಬೇಕು ಅಂತ ಯೋಚ್ನೆ ಮಾಡ್ತಿರೋರಿಗೆ ಮಾರುಕಟ್ಟೆಯಿಂದ ಮತ್ತೊಂದು ಬಿಗ್ ಶಾಕ್ ಎದುರಾಗಿದೆ! ಕಳೆದ ವಾರವೆಲ್ಲ ನಿರಂತರವಾಗಿ ಏರಿಕೆ ಕಂಡುಬಂದಿದ್ದ ಬಂಗಾರದ ಬೆಲೆ, ಶುಕ್ರವಾರದ ವಹಿವಾಟಿನಲ್ಲಿ ಒಮ್ಮೆಲೆ ಕುಸಿದು ಗ್ರಾಹಕರಿಗೆ ದೊಡ್ಡ ಸಮಾಧಾನ ತಂದಿತ್ತು. ಆದರೆ ಆ ನೆಮ್ಮದಿ ಕೇವಲ ಒಂದೇ ದಿನಕ್ಕೆ ಸೀಮಿತವಾಗಿದ್ದು, ಇಂದಿನ ವಹಿವಾಟಿನಲ್ಲಿ ಗೋಲ್ಡ್ ಹಾಗೂ ಸಿಲ್ವರ್...
ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕ ಹೆಚ್ಚಳವಾದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ದರಗಳು ಭಾರೀ ಏರಿಕೆ ಕಂಡಿವೆ. ಎಂಸಿಎಕ್ಸ್ (MCX - Multi Commodity Exchange) ನಲ್ಲಿ ಫ್ಯೂಚರ್ ಚಿನ್ನ ಮತ್ತು ಬೆಳ್ಳಿ ವ್ಯವಹಾರದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಬೆಳಗ್ಗೆ 9:45ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ ₹8,838ರಷ್ಟು ಏರಿಕೆಯಾಗಿ ₹1,61,887ಕ್ಕೆ...
ವಿಜಯನಗರ ಜಿಲ್ಲೆಯಲ್ಲಿ ಚಿನ್ನದ ಬೆಲೆ ದಿನವೂ ಎತ್ತಕ್ಕೇರುತ್ತಿರುವ ಹಿನ್ನೆಲೆಯಲ್ಲಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಮ್ನಳ್ಳಿ ಗ್ರಾಮದ ಪ್ರಸಿದ್ಧ ಚಿಮ್ನಳ್ಳಿ ದುರ್ಗಮ್ಮ ದೇವಿಯ ಜಾತ್ರೆಯಲ್ಲಿ ಭಕ್ತನೊಬ್ಬ ವಿಭಿನ್ನ ಹರಕೆಯನ್ನು ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಭಕ್ತ ಕೆ. ನಾಗರಾಜ ಉಲವತ್ತಿ ಅವರು ಚಿನ್ನದ ದರ ಇಳಿಕೆಯಾಗುವಂತೆ ದೇವಿಯ ಮುಂದೆ ಅಪರೂಪದ ಬೇಡಿಕೆಯನ್ನು ಸಲ್ಲಿಸಿದ್ದಾರೆ. “ಚಿನ್ನದ ದರ ಕಡಿಮೆಯಾಗಲಿ, ಬಡವರು...
ಚಿನ್ನದ ಬೆಲೆ ಇತಿಹಾಸದಲ್ಲೇ ಕಾಣದ ಮಟ್ಟಕ್ಕೆ ಜಿಗಿತ ಕಾಣ್ತಿದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿದಂತೆ, ಇಂದು ಚಿನ್ನದ ದರ 14 ಸಾವಿರ ರೂಪಾಯಿಗೆ ಸನಿಹವಾಗಿದೆ. ಒಂದೇ ದಿನದಲ್ಲಿ 2,400 ರೂಪಾಯಿ ಏರಿಕೆಯಾಗಿ, ಚಿನ್ನಾಭರಣ ಪ್ರಿಯರಿಗೆ ಭಾರೀ ಶಾಕ್ ನೀಡಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 13,855 ರೂಪಾಯಿಗೆ ಏರಿಕೆಯಾಗಿದ್ದು, ಇದೇ ಈ ತಿಂಗಳಷ್ಟೇ...
ದೇಶದ ಬಂಗಾರ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ದಾಖಲಿಸಿವೆ. ನಿನ್ನೆ 15 ರೂ. ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು ಮತ್ತೆ 65 ರೂ. ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಕೂಡ 3 ರೂ. ಹೆಚ್ಚಳವಾಗಿ ದಾಖಲಾಗಿದೆ.
ಇಂದಿನ ಚಿನ್ನ–ಬೆಳ್ಳಿ ದರಗಳನ್ನ ನೋಡೋದಾದ್ರೆ ಆಭರಣ ಚಿನ್ನದ ಬೆಲೆ 11,710 ರೂನಿಂದ 11,775 ರೂಗೆ...
ಐದು ದಿನಗಳ ದೀಪಾವಳಿ ಹಬ್ಬಕ್ಕೆ ಆಧಾರವಾಗಿರುವ ಧನ ತ್ರಯೋದಶಿ ಈ ವರ್ಷದ ಅಕ್ಟೋಬರ್ 18ರಂದು ಶನಿವಾರದಂದು ಜರಗಲಿದೆ. ಈ ಪವಿತ್ರ ದಿನವನ್ನು ಹಿಂದೂ ಸಂಪ್ರದಾಯದಲ್ಲಿ ಧನ್ವಂತರಿ ಮತ್ತು ಸಂಪತ್ತಿನ ದೇವತೆ ಕುಬೇರನಿಗೆ ಅರ್ಪಿಸಲಾಗುತ್ತದೆ. ಇತ್ತೀಚೆಗಿನ ಧಾರ್ಮಿಕ ಮತ್ತು ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಧನ ತ್ರಯೋದಶಿಯು ವಿಶೇಷ ಗಮನ ಸೆಳೆದಿದೆ.
ಹಿಂದೂ ನಂಬಿಕೆ ಪ್ರಕಾರ, ಧನ...