Tuesday, September 23, 2025

Grapes

ಹಾಪ್ ಕಾಮ್ಸ್ ನಲ್ಲಿ ದ್ರಾಕ್ಷಿ ಕಲ್ಲಂಗಡಿ ಮೇಳ

Bengalore story ಹಾಪ್ ಕಾಮ್ಸ ವತಿಯಿಂದ ಇಂದಿನಿಂದ ಅಂದರೆ ಫೆಬ್ರವರಿ 22ರಿಂದ ಬೆಂಗಳೂರಿನ ಎಂ ಹೆಚ್ ಮರಿಗೌಡ ರಸ್ತೆಯಲ್ಲಿರುವ ಹಾಪ್ ಕಾಮ್ಸ್ ನ ಪ್ರಧಾನ ಕಛೇರಿ ಇದ್ದು ಈ ಕಛೇರಿಯ ಆವರಣದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ .ಈಗಾಗಲೆ ಮೇಳವನ್ನು ಮಾನ್ಯ ತೋಟಗಾರಿಕೆ ಸಚಿವರಾದ ಮುಸಿರತ್ನರವರು ಮೇಳವನ್ನು ಉದ್ಗಾಟಿಸಿದ್ದೂ ಹಣ್ಣುಗಳ ಮಾರಾಟಕ್ಕೆ ಚಾಲನೆ ನೀಡಿದ್ದಾರೆ....

ಹಣ್ಣು ತಿನ್ನಲು ಸರಿಯಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣು ತಿನ್ನಬಾರದು..?

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದೊಂದು ಹಣ್ಣು ತಿನ್ನುವುದರಿಂದಲೂ ಒಂದೊಂದು ಪ್ರಯೋಜನಗಳಿದೆ. ಮನುಷ್ಯ ಹಲವು ದಿನಗಳ ಕಾಲ ಹಣ್ಣು ತಿಂದೇ ಆರೋಗ್ಯವಾಗಿರಬಹುದು. ಊಟಕ್ಕಿಂತ ಹೆಚ್ಚು ಹಣ್ಣು ಸೇವಿಸುವವರೇ ಆರೋಗ್ಯವಾಗಿ, ಸುಂದರವಾಗಿ ಇರ್ತಾರೆ. ಹಣ್ಣುಗಳು ಅಷ್ಟು ಲಾಭಕಾರಿಯಾಗಿದೆ. ಆದ್ರೆ ಈ ಹಣ್ಣುಗಳನ್ನ ತಿನ್ನಲು ಉತ್ತಮವಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬಾರದು ಅನ್ನೋ...

ಇಂಥ ಹಣ್ಣುಗಳನ್ನ ತಿನ್ನೋದು ಬಿಡಿ.. ನೋಡಿರೋಕ್ಕೂ ಸಾಧ್ಯವಿಲ್ಲಾ..!

ಈ ಮೊದಲು ನಾವು ನಿಮಗೆ ವಿಚಿತ್ರ ಪಕ್ಷಿಗಳ ಬಗ್ಗೆ ಹೇಳಿದ್ದೆವು. ಅದೇ ರೀತಿ ನಾವಿಂದು ವಿಚಿತ್ರ ಹಣ್ಣುಗಳ ಬಗ್ಗೆ ಹೇಳಲಿದ್ದೇವೆ. ನಾವಿಂದು ಹೇಳುವ ಹಣ್ಣುಗಳನ್ನು ನೀವು ನೋಡಿರೋದು ಅಪರೂಪ. ಅಥವಾ ಬರೀ ಫೋಟೋ ಮತ್ತು ವೀಡಿಯೋಗಳಲ್ಲಷ್ಟೇ ಇಂಥ ಹಣ್ಣುಗಳನ್ನ ನೋಡಿರ್ತೀರಿ. ಹಾಗಾದ್ರೆ ಬನ್ನಿ ಪ್ರಪಂಚದಲ್ಲಿ ಸಿಗುವ ಹೆಚ್ಚಿನ ಬೆಲೆಯ, ವಿಚಿತ್ರವಾಗಿ ಕಾಣುವ ಹಣ್ಣುಗಳ ಬಗ್ಗೆ...

ಎಲ್ಲ ಸಮಯದಲ್ಲೂ ಥಟ್ ಅಂತಾ ಮಾಡಬಹುದು ಈ ಡೆಸರ್ಟ್..

ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳಲ್ಲಿ ಹಣ್ಣಿಗೆ ಪ್ರಮುಖ ಸ್ಥಾನವಿದೆ. ಆಯಾ ಸೀಸನ್‌ಗೆ ತಕ್ಕಂತೆ ವೆರೈಟಿ ವೆರೈಟಿ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಂಥ ಹಣ್ಣಿನಿಂದ ವಿವಿಧ ತರಹದ ತಿಂಡಿ ತಿನಿಸು ಮಾಡುತ್ತಾರೆ. ಅಂತಹುದರಲ್ಲಿ ಹಣ್ಣಿನ ಪಾಯಸ ಕೂಡ ಒಂದು. ಮನೆಗೆ ಅತಿಥಿ ಬಂದಾಗ ಅಥವಾ ಯಾವುದಾದರೂ ಕಾರ್ಯಕ್ರಮವಿದ್ದಾಗ 10 ನಿಮಿಷದಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಹಣ್ಣಿನ...

7.5ಲಕ್ಷಕ್ಕೆ ಮಾರಾಟವಾದ ಒಂದು ಗೊಂಚಲು ದ್ರಾಕ್ಷಿ..!!!

ಜಪಾನ್: ಸಾಮಾನ್ಯವಾಗಿ ಒಂದು ಕೆಜಿ ದ್ರಾಕ್ಷಿ 300 ರೂಪಾಯಿ ಇರುತ್ತೆ ಆದ್ರೆ ಇಲ್ಲಿ ಮಾರಾಟವಾದ ದ್ರಾಕ್ಷಿ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗೋದು ಗ್ಯಾರೆಂಟಿ. ಯಾಕಂದ್ರೆ ಈ ದ್ರಾಕ್ಷಿ ಮಾರಾಟವಾಗಿದ್ದು ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 7ವರೆ ಲಕ್ಷ ರೂಪಾಯಿಗೆ..! ಆಶ್ಚರ್ಯವಾದ್ರೂ ಇದು ಸತ್ಯ. ಜಪಾನ್ ನ ಕನಝಾವಾ ನಗರದಲ್ಲಿ ಹರಾಜಿಗೆ ಇಡಲಾಗಿದ್ದ ಈ ದ್ರಾಕ್ಷಿಯ ಗೊಂಚಲು...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img