Thursday, October 29, 2026

H D Devegowda

ಸಿಎಂಗೆ ಮೆಚ್ಯುರಿಟಿ ಇದೆಯಾ?: ಬೊಮ್ಮಾಯಿ ವಿರುದ್ಧ ಕುಮಾರಸ್ವಾಮಿ ಗರಂ..

ಬೆಂಗಳೂರು: ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್  ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಚಾಲನೆ ನೀಡುವುದಾಗಿ ಅವರು ಘೋಷಿಸಿದರು. ಮನೆಯಲ್ಲೇ ನೀವು ಈ ರೀತಿ ಗೋಲ್ಡ್ ಫೇಶಿಯಲ್ ತಯಾರಿಸಿಕೊಳ್ಳಬಹುದು ನೋಡಿ.. ಪಕ್ಷದ ರಾಜ್ಯ ಕಚೇರಿ ಜೆಪಿ...

ಜೆಡಿಎಸ್ ಬಿಜೆಪಿಯ ಬಿ ಟೀಮ್: ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಸಿದ್ದರಾಮಯ್ಯ ಎಚ್ ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಚ್ ಡಿ ದೇವೇಗೌಡ ರವರು ಮೋದಿಯನ್ನು ಭೇಟಿಯಾಗಿರುವ ಕಾರಣದಿಂದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯರವರು ಹೆಚ್ ಡಿ ದೇವೇಗೌಡ ರವರು ಮೋದಿಯ ಜೊತೆ ಸೇರಿ ಸರ್ಕಾರ ಮಾಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಸಮಯದಲ್ಲಿ ಮಾತನಾಡದ ಇವರು ಈಗ ಮೋದಿಯ ಜೊತೆ ಬಾಯಿ ಬಾಯಿ...

ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ..!

www.karnatakatv.net: ಕರ್ನಾಟಕ ರಾಜಕೀಯ ರಂಗದ ದಿಗ್ಗಜ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಏಕೈಕ ಪುತ್ರ ನಿಖಿಲ್ ಕುಮಾರಸ್ವಾಮಿ ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಯುವರಾಜ ಅಂತಾನೇ ಕರೆಸಿಕೊಳ್ಳೋ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಮೂಲಕ ರಾಜಕೀಯಕ್ಕೂ ಇಳಿದಿದ್ದಾರೆ. ತಮ್ಮ ತಾತ ಹಾಗೂ ತಂದೆಯoತೆಯೇ ರಾಜಕೀಯದಲ್ಲಿ...

BSY HDK ಸೀಕ್ರೆಟ್ ಡೀಲ್, ಮೋದಿ, ಅಮಿತ್ ಶಾ ಕಂಗಾಲ್..!

ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸದ್ಯಕ್ಕೆ ಯಡಿಯೂರಪ್ಪ ಇಲ್ಲದೇ ಹೋದರೆ ಶಕ್ತಿ ಹೀನಾ.. ಈ ವಿಷಯ ಬರೀ ಯಡಿಯೂರಪ್ಪ ಬೆಂಬಲಿಗರಷ್ಟೇ ಅಲ್ಲ ಸ್ವತಃ ಮೋದಿ, ಅಮಿತ್ ಶಾ ಗೂ ಗೊತ್ತಿರುವ ವಿಷಯವೇ.. ಆದರೂ ಕಳೆದ 5 ವರ್ಷಗಳಿಂದ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ಮಾಡಿದ ಅವಮಾನಗಳು ಒಂದಾ-ಎರಡಾ..? 5 ವರ್ಷಗಳಲ್ಲಿ 5 ಬಾರಿ...

ಜಿ.ಟಿ ದೇವೇಗೌಡ ಪುತ್ರನಿಗಿಲ್ಲ ಟಿಕೆಟ್..!

ಕರ್ನಾಟಕ ಟಿವಿ : ಜೆಡಿಎಸ್ ನಿಂದ ದೂರವಾಗಿ ಅನರ್ಹವಾಗಿರುವ ಹೆಚ್ ವಿಶ್ವನಾಥ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿಕೊಂಡು ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ವಿಶ್ವನಾಥ್ ವಿರುದ್ಧ ದೇವೇಗೌಡರು ಸಿಡಿದೆದ್ದಿದ್ದಾರೆ.. ಇಂದು ಹುಣಸೂರು ಭಾಗದ ಜೆಡಿಎಸ್ ನಾಯಕರ ಸಭೆ ಮಾಡ್ತಿದ್ದಾರೆ.. ಸಭೆಯಲ್ಲಿ ಕ್ಷೇತ್ರವನ್ನ ಉಳಿಸಿಕೊಳ್ಳೋದು ಹೇಗೆ..? ಯಾರು ಅಭ್ಯರ್ಥಿಯಾಗಬೇಕು ಅನ್ನೋದು ಚರ್ಚೆಯಾಗಿದೆ....
- Advertisement -spot_img

Latest News

ಡಿ.ಕೆ.ಶಿವಕುಮಾರ್ ಮೇಲೆ ಯಾಕೆ ಅತಿಯಾದ ಲವ್ವು..? : Mohammed Haris Nalapad Exclusive Interview

Political News: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಸಂದರ್ಶನದಲ್ಲಿ ಮಾತನಾಡಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಯಾಕೆ ಅಂಥ ಪ್ರೀತಿ ಎಂದು ವಿವರಿಸಿದ್ದಾರೆ. https://youtu.be/JFGVrdwelw4 ಡಿ.ಕೆ.ಶಿವಕುಮಾರ್ ಅವರು ನನಗೆ...
- Advertisement -spot_img