Friday, May 1, 2026

H.D.Kumaraswamy

ಧಾರವಾಡದ ಕನಕೂರಿನಲ್ಲಿ ಅಕ್ಕನ ಮಗಳ ಮೇಲೆ ಪಂ.ಸದಸ್ಯ ಹಲ್ಲೆ

Hubli News: ಸಾರ್ವಜನಿಕರಿಗೆ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಬೇಕಾಗಿದ್ದ ಪಂಚಾಯತಿ ಸದಸ್ಯನೊಬ್ಬ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕನ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ, ಧಾರವಾಡದ ಕನಕೂರಿನಲ್ಲಿ ನಡೆದಿದ್ದು, ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ. ಧಾರವಾಡ ತಾಲೂಕಿನ ಕನಕೂರು ಗ್ರಾಮ ಪಂಚಾಯತಿ ಸದಸ್ಯ ಮಾರುತಿ ಪವಾರ ಹಲ್ಲೆ ಮಾಡಿದ ಪಂಚಾಯತಿ ಸದಸ್ಯನಾಗಿದ್ದಾನೆ. ಪಂಚಾಯತಿ...

ಶಾಲಾ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಎಫ್ ಸಿ ಮತ್ತು ಇನ್ಸೂರೆನ್ಸ್ ರಿನಿವಲ್ ಮಾಡದಿದ್ದರೆ ದಂಡ

Hassan News: ಹಾಸನ: ಎರಡು ತಿಂಗಳಿಂದ ಶಾಲೆಗಳಿಗೆ ರಜೆ ಇರುವ ಕಾರಣ ಕೆಲ ಶಾಲಾ ಬಸ್ಸುಗಳ ಡ್ರೈವಿಂಗ್ ಲೈಸೆನ್ಸ್ ಎಫ್ ಸಿ ಮತ್ತು ಇನ್ಸೂರೆನ್ಸ್ ಅವಧಿ ಮುಗಿದಿರುವುದನ್ನು ಶಾಲಾ ಮಾಲೀಕರುಗಳು ಗಮನಿಸಿ ದಾಖಲಾತಿಗಳನ್ನು ಸರಿಪಡಿಕೊಳ್ಳುವಂತೆ RTO ಅಧಿಕಾರಿ ಮಲ್ಲೇಶ್ ತಿಳಿಸಿದರು. ಜೂನ್ 1 ರಿಂದ ಎಲ್ಲೆಡೆ ಶಾಲೆಗಳು ಓಪನ್ ಆಗುವ ಹಿನ್ನಲೆಯಲ್ಲಿ ಮಕ್ಕಳಿಗೆ ತೊಂದರೆ ಆಗದಂತೆ...

ಹುಬ್ಬಳ್ಳಿಯಲ್ಲಿ ಹಿರಿಯ ಜೀವ ಬಲಿ ಪಡೆದ ಗೂಡ್ಸ್ ವಾಹನ: ಗೂಡ್ಸ್ ವಾಹನ ಡಿಕ್ಕಿಯಿಂದ ಸೈಕಲ್ ಸವಾರ ಸಾವು.

Hubli News: ಹುಬ್ಬಳ್ಳಿ: ಗೂಡ್ಸ್ ವಾಹನ ಹಾಗೂ ಸೈಕಲ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸೈಕಲ್ ಸಾವಾರ ದಾರುಣವಾಗಿ ಸಾವನಪ್ಪಿರುವ ಘಟನೆ ಹುಬ್ಬಳ್ಳಿಯ ಬಸವೇಶ್ವರ ಪಾರ್ಕ ಬಳಿಯ ಸುಳ್ಳ‌ ರಸ್ತೆಯಲ್ಲಿ ನಡೆದಿದ್ದು, ಘಟನೆಗೆ ಗೂಡ್ಸ್ ವಾಹನ ನಿರ್ಲಕ್ಷ್ಯ ಚಾಲನವೇ ಕಾರಣ ಎಂದು ತಿಳಿದು ಹೇಳಲಾಗುತ್ತಿದೆ. ಸುಳ್ಳ ಗ್ರಾಮದ ನಿವಾಸಿ ಸಿದ್ಧರಾಮಪ್ಪಾ ಕಲ್ಲಪ್ಪ ನಂದೆಣ್ಣವರ (55) ಮೃತನೆಂದು...

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸ್ಪಿರಿಟ್ ವಶಪಡಿಸಿಕೊಂಡ ಸಿಸಿಬಿ ಪೊಲೀಸರು

Dharwad News: ಧಾರವಾಡ : ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸ್ಪಿರಿಟ್ ನ್ನ ಧಾರವಾಡದ ಸಿಸಿಬಿ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಧಾರವಾಡ ನಗರದ ಹೊರವಲಯದ ಕೆಲಗೇರಿ ಸೇತುವೆ ಬಳಿ ವಶಕ್ಕೆ ಟವೇರಾ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುವಾಗ ಚೇಸ್ ಮಾಡಿ ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ. ಅಂದಾಜು 2 ಲಕ್ಷ ಮೌಲ್ಯದ 350 ಲಿಟರ್ ಸ್ಪಿರಿಟ್...

ಪಕ್ಕದ ಮನೆಯಿಂದ ಬರುವ ಹೆಗ್ಗಣಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

Hubli News: ಹುಬ್ಬಳ್ಳಿ : ಹೆಗ್ಗಣಗಳು ತನಗೆ ಕಾಟ ಕೊಡುತ್ತಿದೆ ಎಂದು ವ್ಯಕ್ತಿಯೋರ್ವ, ಹೆಗ್ಗಣಗಳಿಂದ ಮುಕ್ತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಹುಬ್ಬಳ್ಳಿಯ ಆನಂದ್ ನಗರದಲ್ಲಿ ಈ ಘಟನೆ ನಡೆದಿದ್ದು, ಅನಿಲ್ ಮುಂಡರಗಿ ಎಂಬಾತ, ಪಕ್ಕದ ಮನೆಯ ಹೆಗ್ಗಣಗಳು ನಮ್ಮ ಮನೆಗೆ ಬಂದು, ನಮ್ಮ ನೆಮ್ಮದಿ ಹಾಳು ಮಾಡಿದೆ ಎಂದು ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ...

ಪ್ರಜ್ವಲ್ ರೇವಣ್ಣ ಹಾಸಿಗೆ ದಿಂಬು ಹೊತ್ತೊಯ್ದ ಎಸ್‌ಐಟಿ ತಂಡ

Hassan News: ಹಾಸನ : ಹಾಸನದಲ್ಲಿ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಎಸ್‌ಐಟಿ ಮತ್ತಿ ಎಫ್‌ಎಸ್ಎಲ್ ಟೀಂ ಪರಿಶೀಲನೆ ಕಾರ್ಯ ಅಂತ್ಯಗೊಂಡಿದ್ದು, ಸತತ 10 ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿತ್ತು. ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಮತ್ತು ಇತರ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ. ಮೇ 31ಕ್ಕೆ ಪ್ರಜ್ವಲ್ ರೇವಣ್ಣ, ಭಾರತಕ್ಕೆ ಬರುತ್ತಿದ್ದೇನೆ ಎಂದು...

Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್

Bollywood News: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಂಡಿ ವೆಬ್ ಸಿರೀಸ್‌ ಸಖತ್ ಸೌಂಡ್ ಮಾಡುತ್ತಿದೆ. ಸಂಜಯ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ, ಅದು ಕೋಟಿ ಕೋಟಿ ಬಾಚಿಕೊಂಡೇ ಹೋಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇರೋ ವಿಷಯ. ಹಾಗಾಗಿಯೇ ಸಂಜಯ್ ಸಿನಿಮಾದಲ್ಲಿ ನಂಗೊಂದು ಚಾನ್ಸ್ ಸಿಗಬಹುದಾ ಅಂತಾ ಕಾದು ಕುಳಿತಿರುತ್ತಾರೆ. ಅದೇ ರೀತಿ...

ಸ್ವಾತಿ ಮಲಿವಾಲ್ ಆರೋಪಕ್ಕೆ ಮೊದಲ ಬಾರಿ ಪ್ರತಿಕ್ರಿಯಿಸಿದ ಯೂಟ್ಯೂಬರ್‌ ಧೃವ ರಾಠಿ

National Political News: ಆಪ್ ಪಕ್ಷದ ವಿರುದ್ಧವೇ ಕೇಸ್ ಹಾಕಿರುವ ಸ್ವಾತಿ ಮಲಿವಾಲ್, ಯ್ಯೂಟ್ಯೂಬರ್ ಧೃವ ರಾಠಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಧೃವ ರಾಠಿಯವರ ವೀಡಿಯೋದಿಂದಲೇ, ತನ್ನ ಮೇಲೆ ಈ ರೀತಿ ದೌರ್ಜನ್ಯವಾಗಿದೆ ಎಂದು ಆರೋಪಿಸಿದ್ದರು. ಅದಕ್ಕೆ ಧೃವ ರಾಠಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಧ್ರುವ್ ರಾಠಿ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ...

ಕೇರಳದಲ್ಲಿ ಬಿರಿಯಾನಿ ತಿಂದು ಓರ್ವ ಮಹಿಳೆ ಸಾವು, 178 ಮಂದಿ ಆಸ್ಪತ್ರೆಗೆ ದಾಖಲು

National News: ಸಾವು ಹೇಗೆ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ನಾವು ಈಗಾಗಲೇ ನಿಮಗೆ ಹಲವು ಉದಾಹರಣೆಗಳನ್ನು ಕೊಟ್ಟಿದ್ದೇವೆ. ಕೆಲ ದಿನಗಳ ಹಿಂದಷ್ಟೇ ವಿದೇಶದಲ್ಲಿ ಚಿಕನ್ ರೆಸಿಪಿ ತಿಂದು ಓರ್ವ ಯುವಕ ಸಾವನ್ನಪ್ಪಿದ್ದ. ಇನ್ನೊಂದೆಡೆ ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ.ಅದೇ ರೀತಿ ಇಂದು ಬಿರಿಯಾನಿ ಕಿಂದು ಓರ್ವ ಮಹಿಳೆ ಸಾವನ್ನಪ್ಪಿದ್ದು, 178...

ಆನ್‌ಲೈನ್‌ನಲ್ಲಿ ಭೇಟಿಯಾಗಿ ಮದುವೆಯಾದ ಯುವಕ: ಬಳಿಕ ಗೊತ್ತಾಯ್ತು ಶಾಕಿಂಗ್ ಸತ್ಯ

International News: ಆನ್‌ಲೈನ್‌ನಲ್ಲಿ ಲವ್ ಆಗಿ, ಮದುವೆಯಾಗುವವರನ್ನು ನೀವು ನೋಡಿರುತ್ತೀರಿ. ಕೆಲವರು ಚೆನ್ನಾಗಿ ಜೀವನ ನಡೆಸುತ್‌ತಾರೆ. ಇನ್ನು ಕೆಲವರು ಮೋಸ ಹೋಗುತ್ತಾರೆ. ಇಲ್ಲೊಂದು ಕೇಸ್‌ನಲ್ಲೂ ಓರ್ವ ಯುವಕ ಆನ್‌ಲೈನ್ ಲವ್ ಮಾಡೋಕ್ಕೆ ಹೋಗಿ, ಮೋಸ ಹೋಗಿದ್ದಾನೆ. ಇಂಡೋನೇಷಿಯಾದಲ್ಲಿ ಈ ಘಟನೆ ನಡೆದಿದ್ದು, ಎಕೆ ಎಂಬ ಯುವಕ ಮೋಸ ಹೋಗಿದ್ದಾನೆ. ಎಕೆ ಆನ್‌ಲೈನ್‌ನಲ್ಲಿ ಪ್ರೀತಿಸಿ, ಅದಿಂಡಾ ಎಂಬುವವರನ್ನು ವಿವಾಹವಾಗಿದ್ದ....
- Advertisement -spot_img

Latest News

ಮಲೆ ಮಹದೇಶ್ವರ ದೇವಸ್ಥಾನ: ಕೋಟಿ ಕೋಟಿ ಆದಾಯದ ದಾಖಲೆ!

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪವಿತ್ರ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರ ಕಾಣಿಕೆ ಮೂಲಕ ಈ ಬಾರಿ ದಾಖಲೆ ಮಟ್ಟದ ಆದಾಯ ಸಂಗ್ರಹವಾಗಿದೆ....
- Advertisement -spot_img