Friday, December 27, 2024

healthy life

ಋತುವಿನ ಅಂತ್ಯದಲ್ಲಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಹೇಗೆ ?

Health Tips: ಋತುಚಕ್ರ ನಿಲ್ಲುವ ಸಮಯದಲ್ಲಿ ಹೆಂಗಸರು ಅನುಭವಿಸುವ ಕಷ್ಟ ಅವರಿಗಷ್ಟೇ ಗೊತ್ತಿರುತ್ತದೆ. ಎಲ್ಲರಿಗೆ ಒಂದು ರೀತಿಯ ಅನುಭವವಾದರೆ, ಮುಟ್ಟು ನಿಲ್ಲುವ ಹೆಂಗಸರಿಗೆ ಆಗುವ ಅನುಭವವೇ ಬೇರೆ. ಎಲ್ಲರಿಗೂ ಸೆಕೆಯಾದರೆ, ಇವರಿಗೆ ಚಳಿಯಾಗುತ್ತದೆ. ಎಲ್ಲರಿಗೂ ಚಳಿಯಾದರೆ, ಇವರಿಗೆ ಸೆಕೆಯಾಗುತ್ತದೆ. ಹಾಗಾದ್ರೆ ಋತುಚಕ್ರದ ಅಂತ್ಯದಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ. https://youtu.be/TJat8N59c6A ವಯಸ್ಸು 14ರಿಂದ 16...

ಜೀರ್ಣ ಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಈ ಕಾಯಿಲೆ ಬರುತ್ತೆ..

Health Tips: ನಮ್ಮ ದೇಹಕ್ಕೆ ಬರುವ ಹಲವು ಖಾಯಿಲೆಗಳಿಗೆ ಸಾಮಾನ್ಯ ಕಾರಣ ಅಂದ್ರೆ, ಜೀರ್ಣಕ್ರಿಯೆ ಸಮಸ್ಯೆ. ಯಾರಿಗೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲವೋ, ಅಂಥವರಿಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆಯನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಹಾಗಾದ್ರೆ ಜೀರ್ಣಕ್ರಿಯೆ ಸಮಸ್ಯೆ ಹೇಗೆ ಬರುತ್ತದೆ..? ಇದು ಬಂದ್ರೆ, ಪರಿಹಾರ ಹೇಗೆ ಕಂಡುಕೊಳ್ಳಬೇಕು ಎಂದು...

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದೀರಾ..?ಈ ಸಮಸ್ಯೆಗೆ ಪರಿಹಾರವೇನು..?

Health Tips: ದೇಹದ ತ್ಯಾಜ್ಯವನ್ನು ಹೊರಗೆ ಹಾಕಿ, ರಕ್ತದ ಶುದ್ಧತೆ ಮಾಡುವುದು ಮೂತ್ರ ಪಿಂಡದ ಕೆಲಸ. ಆಗ ನಾವು ಆರೋಗ್ಯವಾಗಿ ಇರಲು ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ಹೇಳಿದ್ದಾರೆ ನೋಡಿ. https://youtu.be/folt-9WSGaA ಕಿಡ್ನಿ ಸಮಸ್ಯೆಗೆ ಪರಿಹಾರ ಅಂದ್ರೆ ಡಯಾಲಿಸಿಸ್. ಡಯಾಲಿಸಿಸ್...

ಪ್ರತಿದಿನ ಎಳನೀರಿನ ಸೇವನೆ ಮಾಡುವುದರಿಂದ ನಿಮಗಾಗಲಿದೆ ಅತ್ಯದ್ಭುತ ಆರೋಗ್ಯ ಲಾಭ

Health Tips: ಈ ಪ್ರಕೃತಿಯಿಂದ ನಮಗೆ ಸಿಕ್ಕಿರುವ ಆರೋಗ್ಯಕರ, ಅದ್ಭುತ ಉಡುಗೊರೆಗಳಲ್ಲಿ ಎಳನೀರು ಕೂಡ ಒಂದು. ಆದರೆ ಸಿಟಿಯಲ್ಲಿ ಅಷ್ಟು ಸುಲಭವಾಗಿ ಎಳನೀರು ನಿಮ್ಮ ಕೈಗೆಟುಕುವುದಿಲ್ಲ. ಯಾಕಂದ್ರೆ, ಎಳನೀರಿನ ಸೇವನೆಯಿಂದ ಆರೋಗ್ಯಕ್ಕೆ ಎಂಥ ಅದ್ಭುತ ಲಾಭವಿದೆ ಎಂದು ಗೊತ್ತಾದ ಬಳಿಕ, ಅದರ ಬೆಲೆ ಹೆಚ್ಚಾಗಿದೆ. ಹಾಗಾಗಿ ಹಲವರು ಎಳನೀರಿನ ಸೇವನೆ ಮಾಡುವುದನ್ನೇ ಬಿಟ್ಟಿದ್ದಾರೆ. ಆದರೆ...

ಅತಿಯಾಗಿ ಮಾತ್ರೆಗಳನ್ನ ಸೇವಿಸುತ್ತೀರಾ? ಇದರಿಂದ ಆಗೋ ಅನಾಹುತಗಳು ಏನು?

Health Tips: ಇತ್ತೀಚಿನ ದಿನಗಳಲ್ಲಿ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಅದೆಷ್ಟು ಹೆಚ್ಚಾಗಿದೆ ಅಂದ್ರೆ, ಸಣ್ಣಪುಟ್ಟ ನೋವಿಗೂ ಮಾತ್ರೆ ತೆಗೆದುಕೊಳ್ಳಲೇಬೇಕು. ತಲೆನೋವು, ಕೈ ಕಾಲು ನೋವು, ಬೆನ್ನು ನೋವು, ಇತ್ಯಾದಿ ನೋವುಗಳನ್ನು ಕೆಲ ಗಂಟೆಗಳ ಕಾಲ ತಡೆದುಕೊಳ್ಳುವಷ್ಟು ಕೂಡ ಇಂದಿನ ಜನರಿಗೆ ತಾಳ್ಮೆ ಇಲ್ಲ. ಹಾಗಾಗಿ ಎಲ್ಲದಕ್ಕೂ ಪೇನ್ ಕಿಲ್ಲರ್ ತೆಗೆದುಕೊಂಡು ಬಿಟ್ಟರೆ, ಪಟ್ ಅಂತಾ...

Health Tips: ನೆನೆಸಿಟ್ಟ ಶೇಂಗಾ ಸೇವನೆಯಿಂದಾಗುವ ಲಾಭಗಳೇನು..?

Health Tips: ತುಂಬಾ ಜನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನೋದನ್ನ ರೂಢಿಸಿಕೊಂಡಿರುತ್ತಾರೆ. ಆದ್ರೆ ನಿಮ್ಮ ಆರೋಗ್ಯ ಅಭಿವೃದ್ಧಿ ಆಗಬೇಕು ಅಂದ್ರೆ ನೀವು ಬಾದಾಮಿಯನ್ನೇ ತಿನ್ನಬೇಕು ಅಂತಿಲ್ಲ. ಶೇಂಗಾವನ್ನು ಕೂಡ ನೆನೆಸಿಟ್ಟು ತಿನ್ನಬಹುದು. ಹಾಗಾದ್ರೆ ನೆನೆಸಿದ ಶೇಂಗಾ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಏನೇನು ಅಂತಾ ತಿಳಿಯೋಣ ಬನ್ನಿ.. 1.. ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ...

ತಾಮ್ರದ ಪಾತ್ರೆಯಲ್ಲಿ ತುಂಬಿಸಿಟ್ಟ ನೀರಿನ ಸೇವನೆಯಿಂದ ಆರೋಗ್ಯಕ್ಕಾಗುತ್ತದೆ ಉತ್ತಮ ಪ್ರಯೋಜನ

Health Tips: ನೀರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ನೀವು ತಾಮ್ರದ ಲೋಟ, ಚೊಂಬು, ಪಾತ್ರೆಯಲ್ಲಿ ತುಂಬಿಸಿಟ್ಟ ನೀರನ್ನು ಕುಡಿದರೆ, ಇನ್ನೂ ಹೆಚ್ಚು ಆರೋಗ್ಯ ಲಾಭವನ್ನು ಪಡೆಯಬಹುದು. ಹಾಗಾದ್ರೆ, ತಾಮ್ರದ ಪಾತ್ರೆಯಲ್ಲಿದ್ದ ನೀರು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ತಾಮ್ರದ ಪಾತ್ರೆಯನ್ನು ಚೆನ್ನಾಗಿ ತೊಳೆದು. ಅದರಲ್ಲಿ...

ಪದೇ ಪದೇ ಬೆನ್ನು ನೋವು ಬಂದರೆ ಅದಕ್ಕೆ ಕಾರಣವೇನು..? ವೈದ್ಯರೇ ವಿವರಿಸಿದ್ದಾರೆ ನೋಡಿ

Health Tips: ಮೊದಲೆಲ್ಲ ವಯಸ್ಸಾದ ಬಳಿಕ ಬೆನ್ನು ನೋವು ಬರುತ್ತಿತ್ತು. ಆದರೆ ಇಂದಿನ ಕಾಲದ ಯುವ ಪೀಳಿಗೆಯವರಿಗೆ ಮದುವೆಗೂ ಮುನ್ನವೇ ಬೆನ್ನು ನೋವು, ಸೊಂಟ ನೋವು ಬರುತ್ತಿದೆ. ಹಾಗಾದ್ರೆ ಪದೇ ಪದೇ ಬೆನ್ನು ನೋವು ಬರಲು ಕಾರಣವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರೇ ಹೇಳಿದ್ದಾರೆ ನೋಡಿ. https://youtu.be/Xh0eF1Q4Li4 ಆಫೀಸ್ ಕೆಲಸ, ಡ್ರೈವಿಂಗ್, ಟೈಲರಿಂಗ, ಮನೆಗೆಲಸ ಇವೆಲ್ಲವೂ...

ಚರ್ಮ ಸುಕ್ಕುಗಟ್ಟುವುದು ಯಾಕೆ ಗೊತ್ತಾ? ಈ ಹಿಂಸೆಯಿಂದ ದೂರವಾಗೋದು ಹೇಗೆ?

Health Tips: ಬಿಸಿಲು ಹೆಚ್ಚಾದಾಗ ಅಥವಾ ಚಳಿಗಾಲದಲ್ಲಿ ನಮ್ಮ ಚರ್ಮ ಸುಕ್ಕುಗಟ್ಟುತ್ತದೆ. ಆ ಸಮಯದಲ್ಲಿ ನಾವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್‌, ಲೋಶನ್ ಮೊರೆ ಹೋಗುತ್ತೇವೆ. ಆದರೆ ನಾವು ಬರೀ ಚರ್ಮದ ಮೇಲೆ ಆರೈಕೆ ಮಾಡಿದರೆ, ಸಾಕಾಗುವುದಿಲ್ಲ. ಬದಲಾಗಿ ದೇಹದೊಳಗೆ ನಾವು ಯಾವ ರೀತಿಯ ಬದಲಾವಣೆ ಮಾಡಿಕೊಂಡರೆ, ನಮ್ಮ ಚರ್ಮ ಆರೋಗ್ಯಕರವಾಗಿರುತ್ತದೆ ಅಂತಾ ತಿಳಿಯಬೇಕು. https://youtu.be/W-HWBm8EmHA ನಾವು ನೀರು...

Health Tips: ಹೆಣ್ಣು ಮಕ್ಕಳೇ ಈ ವಿಷಯದಲ್ಲಿ ಎಚ್ಚರಿಕೆಯಿಂದಿರಿ

Health Tips: ಇಂದಿನ ಕಾಲದ ಕೆಲವು ವಿವಾಹಿತೆಯರ ಸಮಸ್ಯೆ ಅಂದ್ರೆ, ಸಂತಾನ ಸಮಸ್ಯೆ. ಎಷ್ಟೇ ಮದ್ದು ಮಾಡಿದರೂ, ಎಷ್ಟೇ ವೈದ್ಯರ ಬಳಿ ಹೋದರೂ, ಯಾವ ಚಿಕಿತ್ಸೆ ಪಡೆದರೂ ಮಕ್ಕಳಾಗುತ್ತಿಲ್ಲವೆಂದು ಹೇಳುತ್ತಾರೆ. ಆದ್ರೆ ಆ ರೀತಿ ಸಮಸ್ಯೆ ಬರಲು ಹೆಣ್ಣು ಮಕ್ಕಳು ಕೂಡ ಕಾರಣಕರ್ತರಾಗುತ್ತಾರೆ ಎನ್ನುತ್ತಾರೆ ವೈದ್ಯರು. ಪಾರಂಪರಿಕ ವೈದ್ಯೆ ಡಾ. ಪವಿತ್ರ ಈ ಬಗ್ಗೆ...
- Advertisement -spot_img

Latest News

CHENNAI : ಅಣ್ಣಾಮಲೈ ಮಹಾ ಶಪಥ, DMK ಕಿತ್ತೊಗೆಯುವ ವರೆಗೆ ಚಪ್ಪಲಿ ಧರಿಸಲ್ಲ

ಡಿಎಂಕೆ ಆಡಳಿತದಲ್ಲಿ ತಮಿಳುನಾಡಿನಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ ಅಂತ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ...
- Advertisement -spot_img